Latest Updates
-
ಗಣೇಶೋತ್ಸವದ ಸೌಂಡ್ ಕಿರಿಕಿರಿ: ನೆರೆಹೊರೆಯವರ ಜೊತೆ ಜಗಳವಿಲ್ಲದೆ ನೆಮ್ಮದಿಯ ನಿದ್ರೆ ಪಡೆಯುವುದು ಹೇಗೆ? -
ದೆಹಲಿ ಮಳೆ: ನಿಮ್ಮ ಮನೆಯಲ್ಲಿ ಬೂಷ್ಟು ಮತ್ತು ತೇವಾಂಶ ತಡೆಯಲು 45 ನಿಮಿಷದ ಸಿಂಪಲ್ ಪ್ಲಾನ್! -
ಗಣೇಶ ಹಬ್ಬದ ಮೋದಕ: ಶುಗರ್ ಏರಿಕೆಯಾಗದಂತೆ ಸವಿಯಲು ಇಲ್ಲಿವೆ 5 ಆರೋಗ್ಯಕರ ಟಿಪ್ಸ್ -
ಐಫೋನ್ 18 ಪ್ರೋ ಪ್ರೀ-ಆರ್ಡರ್: ₹7,000 ಕ್ಯಾಶ್ಬ್ಯಾಕ್ ಪಡೆಯುವುದು ಹೇಗೆ? ನಕಲಿ ಆಫರ್ಗಳಿಂದ ಎಚ್ಚರ! -
ದೆಹಲಿ ಮಳೆ: ಜಾರಿ ಬೀಳದಂತೆ ಎಚ್ಚರ, ಬೆನ್ನುನೋವಿನಿಂದ ಮುಕ್ತಿ ಪಡೆಯಲು 12 ನಿಮಿಷದ ವರ್ಕೌಟ್ ರೂಟಿನ್! -
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್!
ಬಿಸಿಲಿನ ಬೇಗೆ ನೀಗಿಸಲು ಟೂಟಿ ಫ್ರೂಟಿ ಕುಲ್ಫಿ
Sweets
oi-Staff
By Super
ಹಿರಿ-ಕಿರಿಯರು ಎಂಬ ಭೇದಭಾವವಿಲ್ಲದೆ ಎಲ್ಲರ ಬಾಯಲ್ಲೂ ನೀರೂರಿಸುವ 'ಟೂಟಿ ಫ್ರೂಟಿ ಕುಲ್ಫಿ' ಮಾಡುವುದು ಹೇಗೆಂದು ತಿಳಿದುಕೊಳ್ಳೋಣ.
ಇವಿಷ್ಟನ್ನು ಹೊಂದಿಸಿಕೊಳ್ಳಿ:
ಹಾಲು: 1 ಲೀಟರ್
ಸಕ್ಕರೆ: 100 ಗ್ರಾಂ.
ಟೂಟಿ ಫ್ರೂಟಿ: 2 ಟೇಬಲ್ ಚಮಚ (ಬೇಕರಿಯಲ್ಲಿ ಸಿಗುತ್ತದೆ)
ತಯಾರಿ ತುಂಬಾ ಸುಲಭ:
ದಪ್ಪತಳದ ಅಗಲವಾದ ಪಾತ್ರೆಯಲ್ಲಿ ಹಾಲನ್ನು ಹಾಕಿ ಸಣ್ಣ ಉರಿಯಲ್ಲಿ ಕಾಯಿಸಿ. ಹಾಲು ಚೆನ್ನಾಗಿ ಕಾದ ನಂತರ ಸಕ್ಕರೆಯನ್ನು ಹಾಕಿ. ಹತ್ತು ನಿಮಿಷಗಳ ನಂತರ ಕೆಳಗಿಳಿಸಿ. ಹಾಲು ತಣ್ಣಗಾದ ನಂತರ ಟೂಟಿ ಫ್ರೂಟಿಯನ್ನು ಸೇರಿಸಬೇಕು. ಈ ಮಿಶ್ರಣವನ್ನು ಕುಲ್ಫಿ ಅಚ್ಚು ಅಥವಾ ಲೋಟದಲ್ಲಿ ಹಾಕಿ ಡೀಪ್ ಪ್ರೀಜರ್ನಲ್ಲಿ ಇಡಬೇಕು.
ಮಂಜುಗಡ್ಡೆ ತರಹ ಗಟ್ಟಿಯಾದ ನಂತರ ಫ್ರಿಜ್ನಿಂದ ಹೊರ ತೆಗೆದು ಲೋಟಾದಿಂದ ಅಚ್ಚನ್ನು ಬೇರ್ಪಡಿಸಿ. ಉಳಿದ ಟೂಟಿ ಫ್ರೂಟಿಯೊಂದಿಗೆ ಅಲಂಕರಿಸಿ ಸವಿಯಬಹುದು. ಬೇಕಿದ್ದರೆ ಮತ್ತಷ್ಟು ರುಚಿಗಾಗಿ ಡ್ರೈಫ್ರೋಟ್ಸ್ನ್ನು ಸೇರಿಸಬಹುದು.
(ದಟ್ಸ್ಕನ್ನಡ ಅಡುಗೆಮನೆ)
Comments
Read more about: ಟೂಟಿ ಫ್ರೂಟಿ ಕುಲ್ಫಿ ಅಡುಗೆ ಹೊಸರುಚಿ ಸಿಹಿ ತಿನಿಸು ಬೇಸಿಗೆ tooty fruity kulfi recipe summer sweet



Click it and Unblock the Notifications
