Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಫಟಾಫಟ್ ಮಿಲ್ಕಿ ಬಾರ್ ಚಾಕಲೇಟ್
Sweets
oi-Staff
By * ವಾಣಿ, ಬೆಂಗಳೂರು

ಬೇಕಾಗುವ ಸಾಮಗ್ರಿಗಳು
ಹಾಲಿನ ಪುಡಿ ಮೂರು ಕಪ್
ಸಕ್ಕರೆ ಒಂದೂವರೆ ಕಪ್
ಬೆಣ್ಣೆ ಒಂದು ಕಪ್
ಈ ಮೂರು ಸಾಮಗ್ರಿಗಳಿಂದ ಮಿಲ್ಕಿ ಬಾರ್ ತಯಾರಾಗುವುದೇ ಅಂತ ನಿಮಗೆ ಆಶ್ಚರ್ಯವಾಗಿರಬಹುದು. ಹೌದು, ಮೂರೇ ಮೂರು. ಹದಿನೈದು ನಿಮಿಷದಲ್ಲಿ ಮಿಲ್ಕಿ ಬಾರು ತಯಾರು. ನೀವು ಹೋಗುವಿರು ಮಾರು.
ಮಾಡುವ ವಿಧಾನ
ಮೊದಲು ಚಪ್ಪಟೆಯಾಗಿರುವ ನಾನ್ ಸ್ಟಿಕ್ ತವಾದಲ್ಲಿ ಸಕ್ಕರೆ ಹಾಕಿ, ಸಕ್ಕರೆ ಮುಚ್ಚುವವರೆಗೆ ನೀರು ಹಾಕಬೇಕು. ಅದನ್ನು ಕಾಯಿಸಿ ಸಕ್ಕರೆ ಕರಗಿ ತೆಳ್ಳನೆ ಪಾಕ ಆಗುವವರೆಗೆ ಸ್ಟೌ ಮೇಲೆ ಇಡಬೇಕು. ಪಾಕ ಆಗುತ್ತಿದ್ದಂತೆ ಒಲೆ ಆರಿಸಿ ತವಾವನ್ನು ಕೆಳಗೆ ಇಳಿಸಬೇಕು. ಸಕ್ಕರೆ ಪಾಕ ಬಿಸಿ ಇರುವಾಗಲೇ ಅದಕ್ಕೆ ಹಾಲಿನ ಪುಡಿ ಮತ್ತು ಬೆಣ್ಣೆ ಹಾಕಿ ಚೆನ್ನಾಗಿ ಕೂಡಿಕೊಳ್ಳುವಂತೆ ಕೈಯಾಡಿಸಬೇಕು. ಅದನ್ನು ಎಷ್ಟು ದಪ್ಪ ಬೇಕೋ ಅಷ್ಟು ದಪ್ಪ ಅಗಲವಾಗಿ ಹರಡಿ ಬೇಕಾದ ಆಕಾರದಲ್ಲಿ ಕತ್ತರಿಸಿಕೊಳ್ಳಬೇಕು. ಮಿಲ್ಕಿ ಬಾರ್ ತಯಾರ್!
Comments
Read more about: milky bar chocolate sweet recipe vani milk powder butter sugar ಮಿಲ್ಕಿ ಬಾರ್ ಚಾಕಲೇಟ್ ಸಿಹಿ ತಿನಿಸು ವಾಣಿ
Story first published: Wednesday, March 11, 2009, 16:02 [IST]
Other articles published on Mar 11, 2009



Click it and Unblock the Notifications
