Latest Updates
-
ಡೆಂಗ್ಯೂ ಜ್ವರದಿಂದ ಬೇಗ ಚೇತರಿಸಿಕೊಳ್ಳಬೇಕೇ? ನಿಮ್ಮ ಆಹಾರದಲ್ಲಿ ಇರಲಿ ಈ ಪೌಷ್ಟಿಕಾಂಶಗಳು! -
ಡೆಂಗ್ಯೂ ಜ್ವರದ ಬಳಿಕ ಸುಸ್ತು ಕಾಡುತ್ತಿದೆಯೇ? ಬೇಗ ಚೇತರಿಸಿಕೊಳ್ಳಲು ಈ ಆಹಾರಕ್ರಮ ಪಾಲಿಸಿ, ಮನೆಯಲ್ಲೇ ORS ಮಾಡಿ -
ಓಣಂ ಸದ್ಯದ ಹಬ್ಬದೂಟಕ್ಕೆ ಭಾರಿ ಬೇಡಿಕೆ: ಬೆಂಗಳೂರು-ಕೊಚ್ಚಿಯಲ್ಲಿ ಸ್ಲಾಟ್ಗಳು ಫುಲ್, ಈಗಲೇ ಬುಕ್ ಮಾಡಿ! -
ವರಮಹಾ ಲಕ್ಷ್ಮಿ ವ್ರತ 2026: ಆಗಸ್ಟ್ 21 ಅಥವಾ 28? ದಿನಾಂಕದ ಗೊಂದಲಕ್ಕೆ ಇಲ್ಲಿದೆ ಪರಿಹಾರ! -
ಕಂಟೆಂಟ್ ಕ್ರಿಯೇಟರ್ಗಳೇ ಗಮನಿಸಿ: ಫೋಟೊ ಶೂಟ್ ವೇಳೆ ನೋವು ಮರೆಯಾಗಲು ಈ 12 ನಿಮಿಷದ ವರ್ಕೌಟ್ ಸಾಕು! -
ಫೋಟೋಗ್ರಾಫರ್ಗಳೇ ಎಚ್ಚರ! ನೋವಿಲ್ಲದೆ ಅದ್ಭುತ ಫೋಟೋ ಕ್ಲಿಕ್ಕಿಸಲು ಈ 7 ನಿಮಿಷದ ಮೊಬಿಲಿಟಿ ರಿಸೆಟ್ ಟ್ರೈ ಮಾಡಿ -
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್!
ಬಾಳೆ ಹಣ್ಣಿನ ದೇಸಿ ಪುಡ್ಡಿಂಗ್
Sweets
oi-Staff
By Staff

ಬೇಕಾದ ಸಾಮಗ್ರಿ :
ಹಣ್ಣಾದ ಬಾಳೆಹಣ್ಣು : 25
ಸಕ್ಕರೆ : 1/2 ಕೆ ಜಿ
ಏಲಕ್ಕಿ : 10
ತುಪ್ಪ : 1/4 ಕಪ್
ಜೇನುತುಪ್ಪ : 1/2 ಕಪ್
ತೆಂಗಿನಕಾಯಿತುರಿ : 1 ಕಪ್
ಮಾಡುವ ವಿಧಾನ :
ಬಾಳೆಹಣ್ಣನ್ನು ಸುಲಿದು ನಾಲ್ಕು ಸೀಳಿ ಸಣ್ಣಗೆ ಹೋಳುಗಳನ್ನು ಮಾಡಿಕೊಳ್ಳಿ. ಒಂದು ಸ್ಟೀಲ್ ಪಾತ್ರೆಯಲ್ಲಿಡಿ. ಸಕ್ಕರೆ , ಜೇನುತುಪ್ಪ, ತೆಂಗಿನಕಾಯಿ ತುರಿ, ಏಲಕ್ಕಿ ಪುಡಿ ಎಲ್ಲವನ್ನು ಒಟ್ಟಿಗೆ ಪಾತ್ರೆಗೆ ಹಾಕಿ ಚೆನ್ನಾಗಿ ಕಲಕಿ. ಒಂದರ್ಧ ಗಂಟೆ ಸಮಯದ ನಂತರ ತಿನ್ನಲು ಬಳಸಿ. ಫ್ರಿಜ್ ನಲ್ಲಿಟ್ಟು ನಂತರ ಬೇಕಾದರೂ ತಿನ್ನಬಹುದು. ಮಿಶ್ರಣಕ್ಕೆ ಜೊತೆಗೆ ಹಾಲು ಬೆರಸಿ ಕೂಡ ಉಪಯೋಗಿಸಬಹುದು. ಹಾಗೂ ದ್ರಾಕ್ಷಿ ಮುಂತಾದವುಗಳನ್ನು ಬಳಸಿ ಅಲಂಕಾರವಾಗಿಸಬಹುದು.
ಚಪಾತಿ, ದೋಸೆ, ಪೂರಿ ಯಾವುದೇ ಇರಲಿ ಪಲ್ಯ, ಚಟ್ನಿ ಜೊತೆಗೆ ಬಾಳೆಹಣ್ಣಿನ ಪುಡ್ಡಿಂಗನ್ನು ಕೂಡ ಬಳಸಬಹುದು. ರಾತ್ರಿ ಊಟವಾದನಂತರ ಅರ್ಧ ಗಂಟೆ ಬಿಟ್ಟು ಬನಾನಾ ಪುಡ್ಡಿಂಗ್ ತಿಂದು ಹತ್ತು ನಿಮಿಷ ವಾಕ್ ಮಾಡಿ ಬಂದರೆ ಜೀರ್ಣಕ್ರಿಯೆಗೂ ಸಹಾಯಕವಾದೀತು.
Comments
Read more about: ಬಾಳೆ ಹಣ್ಣಿನ ಪುಡ್ಡಿಂಗ್ ಜೇನುತುಪ್ಪ ತೆಂಗಿನಕಾಯಿ banana pudding desi snacks bengaluru ಬೆಂಗಳೂರು ಸಜ್ಜನ್ ರಾವ್ ಸರ್ಕಲ್ ಗಂಗಾಧರ ಶೆಟ್ಟಿ ಅಮೆರಿಕ
Story first published: Friday, February 27, 2009, 15:49 [IST]
Other articles published on Feb 27, 2009



Click it and Unblock the Notifications