Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ರುಚಿಕರ ಚಾಕಲೇಟ್ ಫಿಡ್ಜ್ ರೆಸಿಪಿ
Sweets
oi-Reena
By Hema S

ಬೇಕಾಗುವ ಸಾಮಗ್ರಿಗಳು:
* ಬಿಳಿ ಚಾಕಲೇಟ್ ಚಿಪ್ಸ್ 1 ಕಪ್ ಅಥವಾ ಬಿಳಿಯ ಚಾಕಲೇಟ್ ನ ಉದ್ದದ ತುಂಡು (ಬಾರ್)
* ಸಿಹಿ ಹಾಕಿದ ಗಟ್ಟಿಯಾದ ಹಾಲು ( ಸಿಹಿ ನಿಮಗೆ ಬೇಕಾದಷ್ಟು)
* ಬೆಣ್ಣೆ 1/2 ಕಪ್
* ಚಕ್ಕೆ 1 ಚಮಚ
* ವೆನಿಲ್ಲಾ ರಸ 2-3 ಹನಿ
* ಉಪ್ಪು ರುಚಿಗೆ ತಕ್ಕಷ್ಟು
ತಯಾರಿಸುವ ವಿಧಾನ:
1. ಚಾಕಲೇಟ್ ಚಿಪ್ಸ್ ಅನ್ನು ಮೈಕ್ರೋವೇವ್ ನಲ್ಲಿಟ್ಟು ಕರಗಿಸಬೇಕು.
2. ಈಗ ಕರಗಿದ ಚಾಕಲೇಟ್ ಚಿಪ್ಸ್ ಮಿಶ್ರಣಕ್ಕೆ ಹಾಲನ್ನು ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು.
3. ಮಿಶ್ರಣವು ಚೆನ್ನಾಗಿ ಬಿಸಿಯಾಗಿ ಗುಳ್ಳೆಗಳು ಬರಲಾರಂಭಿಸಿದಾಗ ಚಕ್ಕೆ ಪುಡಿಯನ್ನು ಹಾಕಬೇಕು. ನಂತರ ಬೆಣ್ಣೆಯನ್ನು ಸೇರಿಸಿ ರುಚಿಗೆ ಒಂದು ಚಿಟಿಕೆಉಪ್ಪು ಹಾಕಿ ಮತ್ತೊಮ್ಮೆ ಮಿಶ್ರ ಮಾಡಿ ಮೈಕ್ರೋವೇವ್ ನಲ್ಲಿ 2 ನಿಮಿಷ ಇಡಬೇಕು.
4. ಈಗ ಕುದಿಯುತ್ತಿರುವ ಈ ಮಿಶ್ರಣವನ್ನು ಅಗಲವಾದ ತಟ್ಟೆಯಲ್ಲಿ ಹಾಕಿ ಫ್ರಿಜ್ ನಲ್ಲಿಟ್ಟು ಒಂದು ಗಂಟೆ ನಂತರ ತೆಗೆದು ಬೇಕಾದ ಆಕಾರದಲ್ಲಿ ಕತ್ತರಿಸಿದರೆ ಚಾಕಲೇಟ್ ಫಿಡ್ಜ್ ರೆಡಿ.
Comments
English summary
Chocolate Fudge Recipe | Chocolate Recipe | ಚಾಕಲೇಟ್ ಫಿಡ್ಜ್ ರೆಸಿಪಿ | ಚಾಕಲೇಟ್ ರೆಸಿಪಿ
Story first published: Wednesday, February 8, 2012, 11:57 [IST]
Other articles published on Feb 8, 2012



Click it and Unblock the Notifications
