Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಐಸ್ಸಾ... ಐರಿಸ್ ಐಸ್ ಕ್ರೀಮ್ ಮಾಡಿ ನೋಡಿ
Sweets
oi-Reena
By Hema S

ಬೇಕಾಗುವ ಸಾಮಾಗ್ರಿಗಳು:
* 11/2 ಕಪ್ ಹಾಲು
* 21/2 ಚಮಚ ಎಸ್ ಪ್ರಸ್ಸೊ ಕಾಫಿ ಪುಡಿ
* 4 ಮೊಟ್ಟೆ
* 1/4 ಕಪ್ ಐರಿಸ್ ವಿಸ್ಕಿ
* 11/4 ಕಪ್ ಹಾಲಿನ ಕೆನೆ
* 1/2 ಕಪ್ ಸಕ್ಕರೆ( ಬ್ರೌನ್ ಶುಗರ್)
* ಉಪ್ಪು
ತಯಾರಿಸುವ ವಿಧಾನ:
1. ಬಾಣಲೆಯನ್ನು ಬಿಸಿ ಮಾಡಿ ಅದಕ್ಕೆ ಹಾಲು, ಬ್ರೌನ್ ಶುಗರ್ ಮತ್ತು ಕಾಫಿ ಪುಡಿಯನ್ನು ಹಾಲಿನಲ್ಲಿ ಮಿಶ್ರ ಮಾಡಬೇಕು. ಸ್ವಲ್ಪ ಉರಿಯಲ್ಲಿ ಸಕ್ಕರೆ ಮತ್ತು ಕಾಫಿ ಪುಡಿ ಹಾಲಿನಲ್ಲಿ ಕರಗುವವರೆಗೆ ಕಾಯಿಸಬೇಕು.
2. ನಂತರ ಅದನ್ನು ಉರಿಯಿಂದ ತೆಗೆದು ಆರಲು ಬಿಡಬೇಕು.
3. ಈ ಮಿಶ್ರಣದ ಜೊತೆ ಹಾಲಿನ ಕೆನೆ, ವಿಸ್ಕಿ, ಮೊಟ್ಟೆ ಮತ್ತು ಸ್ವಲ್ಪ ಉಪ್ಪು ಹಾಕಿ ಮಿಕ್ಸಿಯಲ್ಲಿ ಅರೆಯಬೇಕು.4. ಈ ಮಿಶ್ರಣವನ್ನು ಒಂದು ಬಟ್ಟಲಿನಲ್ಲಿ ಹಾಕಿ ಫ್ರಿಜ್ ನಲ್ಲಿ 3-4 ಗಂಟೆ ಇಡಬೇಕು. ನಂತರ ಅದನ್ನು ತೆಗೆದು ಸೌಟಿನಿಂದ ಚೆನ್ನಾಗಿ ಕದಡಿ ಐಸ್ ಕ್ರೀಮ್ ಮೇಕರ್ಸ್ ನಲ್ಲಿ ಹಾಕಿ 8-10 ಗಂಟೆ ಇಡಬೇಕು.
ಈಗ ರುಚಿಕರವಾದ ಐರಿಸ್ ಐಸ್ ಕ್ರೀಮ್ ತಿನ್ನಲು ರೆಡಿ.
Comments
English summary
Irish Coffee Ice Cream Recipe | Sweet Recipe | ಐರಿಸ್ ಕಾಫಿ ಐಸ್ ಕ್ರೀಮ್ ರೆಸಿಪಿ | ಸಿಹಿ ಪದಾರ್ಥದ ರೆಸಿಪಿ
Story first published: Tuesday, January 24, 2012, 12:51 [IST]
Other articles published on Jan 24, 2012



Click it and Unblock the Notifications
