Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಸವಿಯಲು ಬಲು ರುಚಿ ಬಟಾಣಿ ಟಿಕ್ಕಿ

ಬೇಕಾಗುವ ಸಾಮಗ್ರಿಗಳು :
* 1 ಕಪ್ ಬೇಯಿಸಿದ ಬಟಾಣಿ
* 1 ಕಪ್ ಬೇಯಿಸಿ ಪುಡಿ ಹಿಸುಕಿದ ಆಲೂಗಡ್ಡೆ
* 1 ಚಮಚ ನಿಂಬೆರಸ
* ಕಪ್ ಜೋಳದ ಹಿಟ್ಟು
* ಸ್ವಲ್ಪ ಎಣ್ಣೆ
* ರುಚಿಗೆ ತಕ್ಕ ಉಪ್ಪು,
* ಕತ್ತರಿಸಿದ ಕೊತ್ತಂಬರಿ ಸೊಪ್ಪು.
ಮಸಾಲೆಗೆ :
* 4 ಹಸಿಮೆಣಸಿನಕಾಯಿ
* 2 ಒಣಮೆಣಸಿನಕಾಯಿ
* 2 -4 ಕಾಳು ಕರಿಮೆಣಸು
* 1/2 ಚಮಚ ಜೀರಿಗೆ
* 1 ಚಮಚ ಶುಂಠಿ ತುರಿ
* 1/2 ಚಮಚ ಗರಂ ಮಸಲಾ ಪುಡಿ ಸೇರಿಸಿ
ಮೇಲಿನ ಸಾಮಾಗ್ರಿಯಲ್ಲಿ ಶುಂಟಿ ಬಿಟ್ಟು ಎಲ್ಲವನ್ನು ಹುರಿದು ನಂತರ ಶುಂಠಿ ಹಾಕಿ ಪುಡಿ ಮಾಡಬೇಕು.
ತಯಾರಿಸುವ ವಿಧಾನ:
1. ಬೆಂದ ಬಟಾಣಿಯನ್ನು ಹಿಸುಕಿ, ಅದಕ್ಕೆ ಜೋಳದ ಹಿಟ್ಟು ಬಿಟ್ಟು ಉಳಿದೆಲ್ಲಾ ಸಾಮಗ್ರಿಗಳನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ, ದಪ್ಪ ನಿಂಬೆಗಾತ್ರದ ಉಂಡೆಗಳನ್ನಾಗಿ ಮಾಡಬೇಕು.
2. ದೋಸೆ ಮಾಡುವ ತವ ಕಾಯಿಸಿ ಸ್ವಲ್ಪ ಎಣ್ಣೆ ಹಾಕಿ ಈ ಉಂಡೆಗಳನ್ನು ಸ್ವಲ್ಪ ತಟ್ಟಿ ಚಪ್ಪಟೆ ಆಕಾರಕ್ಕೆ ಮಾಡಿ ಜೋಳದ ಪುಡಿಯಲ್ಲಿ ಹೊರಳಾಡಿಸಿ ಅದನ್ನು ಕಾವಲಿಗೆ ಹಾಕಿ ಎರಡು ಬದಿ ಕೆಂಪಾಗುವಂತೆ ಬೇಯಿಸಿದರೆ ಬಟಾಣಿ ಟಿಕ್ಕಿ ರೆಡಿ.
ಇದನ್ನು ಸಾಯಾಂಕಾಲ ಟೀಗೆ ಟೊಮೆಟೊ ಸಾಸ್ ಜೊತೆ ಸವಿಯಲು ತುಂಬಾ ಚೆನ್ನಾಗಿರುತ್ತದೆ.



Click it and Unblock the Notifications
