Latest Updates
-
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ
ಎಗ್ ಚೀಸ್ ಸ್ಯಾಂಡ್ ವಿಚ್ ರೆಸಿಪಿ
ಸ್ಯಾಂಡ್ ವಿಚ್ ಆರೋಗ್ಯಕರ, ಅನಾರೋಗ್ಯಕರ ಅನ್ನುವುದು ನೀವು ಮಾಡಿ ತಿನ್ನುವ ರೀತಿಯಲ್ಲಿದೆ. ಗೋಧಿ ಬ್ರೆಡ್, ಧಾನ್ಯದ ಬ್ರೆಡ್ ಬಳಸಿ ಸ್ಯಾಂಡ್ ವಿಚ್ ಮಾಡಿದರೆ ಆರೋಗ್ಯಕರ. ಇಲ್ಲಿ ನಾವು ತುಂಬಾ ಹೊಟ್ಟೆ ಹಸಿವು ಉಂಟಾದಾಗ ತಕ್ಷಣ ಮಾಡಿ ತಿನ್ನಬಹುದಾದ ಆರೋಗ್ಯಕರ ಸ್ಯಾಂಡ್ ವಿಚ್ ನ ಬಗ್ಗೆ ಹೇಳಿದ್ದೇವೆ.
ಬನ್ನಿ, ಆರೋಗ್ಯಕರವಾದ ಎಗ್ ಸ್ಯಾಂಡ್ ವಿಚ್ ಮಾಡುವುದು ಹೇಗೆ ಎಂದು ನೋಡೋಣ:
ಬೇಕಾಗುವ ಸಾಮಾಗ್ರಿಗಳು
ಬ್ರೆಡ್ ಪೀಸ್ 6
ಚೀಸ್ 500 ಗ್ರಾಂ
ಮೊಟ್ಟೆ 2 (ಚೆನ್ನಾಗಿ ಕದಡಿದ್ದು)
ಹಸಿ ಮೆಣಸಿನಕಾಯಿ ಪೇಸ್ಟ್ 2 ಚಮಚ
ಬೆಳ್ಳುಳ್ಳಿ ಪೇಸ್ಟ್ 1 ಚಮಚ
ರುಚಿಗೆ ತಕ್ಕ ಉಪ್ಪು
ತಯಾರಿಸುವ ವಿಧಾನ:
* ಒಂದು ಬಟ್ಟಲಿಗೆ ಮೊಟ್ಟೆ ಹಾಕಿ, ಹಸಿ ಮೆಣಸಿನಕಾಯಿ ಮತ್ತು ಬೆಳ್ಳುಳ್ಳಿ ಪೇಸ್ಟ್ , ಚೀಸ್ ಉಪ್ಪು ಹಾಕಿ ಚೆನ್ನಾಗಿ ಕದಡಬೇಕು.
* ಈಗ ಬ್ರೆಡ್ ಪೀಸ್ ಅನ್ನು ತವಾದಲ್ಲಿ ಹಾಕಿ ಅದರ ಎರಡೂ ಬದಿ ಕಂದು ಬಣ್ಣ ಬರುವವರೆಗೆ ರೋಸ್ಟ್ ಮಾಡಬೇಕು. ಈ ರೀತಿ ಉಳಿದ ಬ್ರೆಡ್ ಪೀಸ್ ಗಳನ್ನು ಮಾಡಬೇಕು.
* ಈಗ ತವಾದಲ್ಲಿ ಒಂದು ಬ್ರೆಡ್ ಇಟ್ಟು ಅದರ ಸ್ವಲ್ಪ ಮೊಟ್ಟೆಯ ಮಿಶ್ರಣವನ್ನು ಹಾಕಿ ಬೇಯಿಸಿ, ಮೊಟ್ಟೆ ಬೇಯುವಾಗ ಮತ್ತೊಂದು ರೋಸ್ಟ್ ಮಾಡಿದ ಬ್ರೆಡ್ ನಿಂದ ಮುಚ್ಚಿದರೆ ಎಗ್ ಬ್ರೆಡ್ ಟೋಸ್ಟ್ ರೆಡಿ. ಈ ರೀತಿ ಉಳಿದ ಎರಡು ಬ್ರೆಡ್ ಗಳನ್ನು ಮಾಡಿ.
ಹೊಟ್ಟೆ ಹಸಿದಾಗ ಬೇಗನೆ ಮಾಡಬಹುದಾದದ ಆರೋಗ್ಯಕರ ರೆಸಿಪಿ ಇದಾಗಿದೆ.



Click it and Unblock the Notifications

