Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಚೀನಿಕಾಯಿ (ಕೆಂಪು ಕುಂಬಳ) ಆಂಬೊಡೆ

ಬೇಕಾಗುವ ಸಾಮಗ್ರಿ:
ಕೆಂಪು ಕುಂಬಳ ತುರಿ: 1 ಕಪ್
ಸಣ್ಣದಾಗಿ ಹೆಚ್ಚಿದ ಈರುಳ್ಳಿ: 1/4 ಕಪ್
ಮೈದಾ ಹಿಟ್ಟು : 1 ಟೇಬಲ್ ಸ್ಪೂನ್
ಕಡಲೆ (ಬೇಸನ್) ಹಿಟ್ಟು : 1/2 ಕಪ್
ಅಡುಗೆ ಸೋಂಡಾ : 1ಚಿಟಿಕೆ
ಕೊತ್ತಂಬರಿ ಸೊಪ್ಪು, ಸ್ವಲ್ಪ ಪುದಿನಾ, ಹಸಿ ಮೆಣಸಿನ ಕಾಯಿ, ಉಪ್ಪು - ಇವು ರುಚಿಗೆ ಬೇಕಾಗುವಷ್ಟು ಹಾಗೂ ಕರಿಯಲು ಉಪಯೋಗಿಸುವ ಎಣ್ಣೆ .
ಮಾಡುವ ವಿಧಾನ :
ಮೇಲೆ ತಿಳಿಸಿದ ಎಲ್ಲಾ ಸಾಮಗ್ರಿಗಳನ್ನು (ಎಣ್ಣೆ ಮತ್ತು ನೀರು ಹಾಕಿಕೊಳ್ಳದೇ) ಚನ್ನಾಗಿ ಕಲೆಕೊಳ್ಳಿ. ಚೆನ್ನಾಗಿ ನಾದಿದ ಹಿಟ್ಟನ್ನು ಅಂಗೈಯಲ್ಲಿ ಗೋಲಾಕಾರದಲ್ಲಿ ತಟ್ಟಿಕೊಳ್ಳಿ. ನಂತರ ಕೈಯಲ್ಲಿ ತಟ್ಟಿಕೊಂಡ ಆಂಬೊಡೆಯನ್ನು ಕಾಯ್ದ ಎಣ್ಣೆಯಲ್ಲಿ ಕೆಂಪಗೆ ಕರಿಯಿರಿ. ಟಿಶ್ಯೂ ಪೇಪರ್ ಲೈನಿಂಗ್ ಹಾಕಿದ ಅಗಲ ಹರಿವಾಣದಲ್ಲಿ ಒಂದು ಮಿನಿಟು ಇರಿಸಿ, ಬಿಸಿ ಬಿಸಿಯಾಗಿ ಬಡಿಸಿರಿ.
ಇದು ಚಳಿಗಾಲದ ಸ್ಪೆಷಲ್ ತಿಂಡಿ. ಹದಿನೈದು ನಿಮಿಷಗಳ ಒಳಗೆ ತಯಾರಿಸಿ ಸಂಜೆಯ ಚಹಾಕೂಟಕ್ಕೆ ಬಡಿಸಬಹುದು. ಈ ತಿಂಡಿಯು ಸಾಕಷ್ಟು ಗರಿ ಗರಿಯಾಗಿ ಮತ್ತು ಖಾರ ಖಾರವಾಗಿ ಇರುವುದರಿಂದಾಗಿ ನೆಂಚಿಕೊಳ್ಳಲು ಯಾವುದೇ ಚಟ್ನಿ ಅಥವಾ ಸಾಸ್ ಅಗತ್ಯ ಇರುವುದಿಲ್ಲ.



Click it and Unblock the Notifications
