Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ವೆರಿ ಟೇಸ್ಟಿ ಕ್ರಿಸ್ಮಸ್ ಸ್ಪೆಷಲ್ ಬ್ರೆಡ್ ಪುಡ್ಡಿಂಗ್

ಬ್ರೆಡ್ ಪುಡ್ಡಿಂಗ್ ಗೆ ಬೇಕಾಗುವ ಪದಾರ್ಥ:
* 2 ಕಪ್ ಹಾಲು
* 1/4 ಕಪ್ ಬೆಣ್ಣೆ
* 1/3 ಕಪ್ ಸಕ್ಕರೆ
* 3 ಮೊಟ್ಟೆ
* 2 ಚಮಚ ಏಲಕ್ಕಿ ಪುಡಿ
* 1/4 ಚಮಚ ಜಾಕಾಯಿ ಪುಡಿ
* 1 ಚಮಚ ವೆನಿಲ್ಲಾ ಎಕ್ಸ್ ಟ್ರಾಕ್ಟ್
* 3 ಕಪ್ ಬ್ರೆಡ್
* ಬಾದಾಮಿ ಮತ್ತು ಪಿಸ್ತಾ
ಸಾಸ್ ಗೆ:
* 1 ಕಪ್ ಹಾಲು
* 2 ಚಮಚ ಬೆಣ್ಣೆ
* 1/3 ಕಪ್ ಸಕ್ಕರೆ
* 1 ಚಮಚ ವೆನಿಲ್ಲಾ
* 1 ಚಮಚ ಹಿಟ್ಟು
* ಸ್ವಲ್ಪ ಉಪ್ಪು
ಬ್ರೆಡ್ ಪುಡ್ಡಿಂಗ್ ತಯಾರಿಸುವ ವಿಧಾನ:
* ಮೊದಲು ಚಿಕ್ಕ ಬಾಣಲೆಯಲ್ಲಿ ಬೆಣ್ಣೆಯೊಂದಿಗೆ ಹಾಲನ್ನು ಕಾಯಿಸಿಕೊಳ್ಳಬೇಕು. ಬೆಣ್ಣೆ ಪೂರ್ಣ ಕರಗುವವರೆಗೂ ತಿರುಗಿಸಬೇಕು. ಅದನ್ನು ತಣ್ಣಗಾಗಲು ಬಿಡಬೇಕು.
* ಈಗ ಸಕ್ಕರೆ, ಮೊಟ್ಟೆ, ವೆನಿಲ್ಲಾ, ಏಲಕ್ಕಿ ಮತ್ತು ಜಾಕಾಯಿ ಪುಡಿಯನ್ನು ಹಾಕಿ ಚೆನ್ನಾಗಿ ಕದಡಬೇಕು.
* ನಿಧಾನವಾಗಿ ಇದಕ್ಕೆ ಹಾಲನ್ನು ಬೆರೆಸಿ ತಿರುಗಿಸಬೇಕು.
* ತುಪ್ಪ ಸವರಿದ ತಟ್ಟೆಗೆ ಬ್ರೆಡ್ ತುಂಡುಗಳನ್ನು ಹಾಕಿ ಇದರ ಮೇಲೆ ಚಿಕ್ಕದಾಗಿ ಕತ್ತರಿಸಿದ ಬಾದಾಮಿ ಮತ್ತು ಪಿಸ್ತಾವನ್ನು ಹಾಕಬೇಕು.
* ನಂತರ ಹಾಲಿನ ಮಿಶ್ರಣವನ್ನು ಇದರ ಮೇಲೆ ಹಾಕಿ ಓವೆನ್ ನಲ್ಲಿ 45-50 ನಿಮಿಷ (350 ಡಿಗ್ರಿ F ಶಾಖದಲ್ಲಿ) ಬೇಯಿಸಬೇಕು.
* ಪ್ರತ್ಯೇಕ ಬಟ್ಟಲಿನಲ್ಲಿ ಸಾಸ್ ಮಿಶ್ರಣವನ್ನು ಕಲೆಸಿ ಬ್ರೆಡ್ ಪುಡ್ಡಿಂಗ್ ಜೊತೆ ಬಿಸಿ ಬಿಸಿಯಾಗಿ ನೀಡಬೇಕು.



Click it and Unblock the Notifications
