Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಸಾಯಂಕಾಲದ ತಿಂಡಿಗಾಗಿ ವೆಜೆಟೇರಿಯನ್ ರೋಲ್

ಬೇಕಾಗುವ ಸಾಮಾಗ್ರಿಗಳು:
1. ಬೇಯಿಸಿದ ಬೀನ್ಸ್ 200 ಗ್ರಾಂ
2. ಕತ್ತರಿಸಿದ ಈರುಳ್ಳಿ 1
3. ಕತ್ತರಿಸಿದ ಕ್ಯಾರೆಟ್ 1
4. ಕತ್ತರಿಸಿದ ಹಸಿ ಮೆಣಸು 4-5
5. ಹುಳಿ ಮಜ್ಜಿಗೆ 200 ಗ್ರಾಂ
6. ಕತ್ತರಿಸಿ ಹುರಿದ ದುಂಡು ಮೆಣಸು
7. ಬೆಳ್ಳುಳ್ಳಿ 3 (ಎಸಳು ಬಿಡಿಸಿರಬೇಕು)
8. ಸಕ್ಕರೆ
9. ವನಸ್ಪತಿ 1 ಚಮಚ
10. ನಿಂಬೆ ರಸ
11. ಮೆಣಸಿನ ಪುಡಿ
12. ಕರಿಮೆಣಸಿನ ಪುಡಿ
14. ಕೊತ್ತಂಬರಿ ಪುಡಿ
15. ಜೀರಿಗೆ 1/2 ಚಮಚ
16. ತಾಜಾ ಪಿಟ್ಟಾ ಬ್ರೆಡ್
17. ಉಪ್ಪು
ಮಾಡುವ ವಿಧಾನ:
1. ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ ಅದಕ್ಕೆ ಕರಿಮೆಣಸು, ಈರುಳ್ಳಿ, ಬೆಳ್ಳುಳ್ಳಿ ಹಾಕಿ ಅವು ಮೃದುವಾಗಿರವರೆಗೆ ಹುರಿಯಬೇಕು.
2. ನಂತರ ಬಾಣಲೆಗೆ ಕ್ಯಾರೆಟ್, ಬೀನ್ಸ್, ದುಂಡು ಮೆಣಸು, ಸಕ್ಕರೆ ಮತ್ತು ಉಪ್ಪು ಹಾಕಿ ಬೆರೆಸಬೇಕು.
3. ಹುಳಿ ಮಜ್ಜಿಗೆಗೆ ಹಸಿಮೆಣಸು, ಮೆಣಸಿನ ಪುಡಿ, ಕೊತ್ತಂಬರಿ ಹಾಕಿ ಅರೆಯಬೇಕು, ನಂತರ ಈ ಪೇಸ್ಟ್ ಅನ್ನು ಬಾಣಲೆಗೆ ಹಾಕಬೇಕು, ನಂತರ ನಿಂಬೆ ರಸ, ಜೀರಿಗೆ ಪುಡಿ ಮತ್ತು ದೊಡ್ಡ ಮೆಣಸನ್ನು ಹಾಕಬೇಕು.
4. ಈ ಮಿಶ್ರಣವು ಗಟ್ಟಿಯಾಗುವರೆಗೆ ಬೇಯಿಸಬೇಕು.
5. ಬ್ರೆಡ್ ಅನ್ನು ಬಿಸಿ ಮಾಡಿ ಅದರ ಮೇಲೆ ಗಟ್ಟಿಯಾದ ಮಿಶ್ರಣವನ್ನು ಹರಡಿ ಬ್ರೆಡ್ ಅನ್ನು ಸುತ್ತಬೇಕು. ಈಗ ವೆಜಿಟೇರಿಯನ್ ರೋಲ್ ರೆಡಿ.



Click it and Unblock the Notifications
