Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸಾಯಂಕಾಲದ ತಿಂಡಿಗೆ ಆಲೂರೊಟ್ಟಿ

ಆಲೂರೊಟ್ಟಿ ಮಾಡಲು ಬೇಕಾಗುವ ಸಾಮಗ್ರಿಗಳು:
2 ಕಪ್ ಗೋಧಿ ಹಿಟ್ಟು, ತುಪ್ಪ, ನೀರು(ರೊಟ್ಟಿಯನ್ನು ಮಾಡಲು)
2-3 ಬೇಯಿಸಿದ ಆಲೂಗೆಡ್ಡೆ
ಕತ್ತರಿಸಿದ ಈರುಳ್ಳಿ
ಕತ್ತರಿಸಿದ ಕ್ಯಾರೆಟ್
ಕತ್ತರಿಸಿದ ದುಂಡು ಮೆಣಸು
ಹಸಿ ಮೆಣಸು
ಬಟಾಣಿ
ಉಪ್ಪು
ಅರಿಶಿನ ಪುಡಿ
ಮೆಣಸಿನ ಪುಡಿ
ಚಾಟ್ ಮಸಾಲ
ಜೀರಿಗೆ
ಕರಿಬೇವು
ಮಾಡುವ ವಿಧಾನ:
1. ಹಿಟ್ಟನ್ನು ನೀರಿನಲ್ಲಿ ರೊಟ್ಟಿಗೆ ಕಲಿಸಿಡಿ.
2. ಎಣ್ಣೆಯನ್ನು ಬಾಣಲೆಗೆ ಹಾಕಿ ಅದಕ್ಕೆ ಜೀರಿಗೆ ಮತ್ತು ಕರಿಬೇವು ಹಾಕಿ ಕತ್ತರಿಸಿದ ತರಕಾರಿ ಮತ್ತು ಬೇಸಾಯಿಸಿದ ಬಟಾಣಿ ಹಾಕಿ ತರಕಾರಿ ಮೃದುವಾಗುವರೆಗೂ ಹುರಿಯಿರಿ.
3. ನಂತರ ಅದಕ್ಕೆ ಅರಿಶಿನ, ಮೆಣಸಿನ ಪುಡಿ, ಮತ್ತು ಚಾಟ್ ಮಸಾಲವನ್ನು ಹಾಕಿ ಮಿಕ್ಸ್ ಮಾಡಿ.
4.ನಂತರ ಕಿವುಚಿದ ಆಲೂಗೆಡ್ಡೆಯನ್ನು ಮಸಾಲೆಯೊಂದಿಗೆ ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು.
5. 2-3 ನಿಮಿಷ ಕಾಲ ಮಿಶ್ರ ಮಾಡಿ ನಂತರ ಬೇಯಲು ಹಿಡಿ.
6. ಈಗ ಹಿಟ್ಟಿನಿಂದ ರೊಟ್ಟಿ ಮಾಡಿ ಅದನ್ನು ತುಪ್ಪ ಹಾಕಿ ಬಿಸಿ ಮಾಡಿ.
7. ನಂತರ ಬಿಸಿಯಾದ ರೊಟ್ಟಿಯ ಮಧ್ಯೆ ಆಲೂ ಮಿಶ್ರಣ ಹಾಕಿ ಸುತ್ತಿದರೆ ಬಾಯಲ್ಲಿ ನೀರೂರಿಸುವ ಆಲೂರೊಟ್ಟಿ ತಿನ್ನಲು ರೆಡಿ.



Click it and Unblock the Notifications
