Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ವೀಕೆಂಡ್ ಸ್ಪೆಷಲ್ ತಂದೂರಿ ಭರ್ವಾನಿ ಆಲೂ ರೆಸಿಪಿ

ಬೇಕಾಗುವ ಸಾಮಾನುಗಳು:
* 4 ಆಲೂಗಡ್ಡೆ
* 1/2 ಕಪ್ ಹಸಿರು ಬಟಾಣಿ
* ಎಣ್ಣೆ, ತುಪ್ಪ, 2 ಚಮಚ ಕೋವಾ
* 30 ಗ್ರಾಂ ಕಾಟೇಜ್ ಚೀಸ್
ಮಸಾಲೆಗೆ ಬೇಕಾಗುವ ಪದಾರ್ಥಗಳು:
* 2 ಚಮಚ ಗೋಡಂಬಿ
* 2 ಚಮಚ ಜೀರಿಗೆ ಪುಡಿ
* 50 ಗ್ರಾಂ ಬಿಳಿ ಎಳ್ಳು
* 1 1/2 ಚಮಚ ಕೆಂಪು ಮೆಣಸಿನ ಪುಡಿ
* 2 ಚಮಚ ಗರಂ ಮಸಾಲ ಪುಡಿ
ತಂದೂರಿ ಭರ್ವಾನ್ ತಯಾರಿಸುವ ವಿಧಾನ:
1. ಆಲೂಗಡ್ಡೆ ಸಿಪ್ಪೆ ತೆಗೆದು ಎರಡು ಭಾಗಗಳನ್ನಾಗಿ ಕತ್ತರಿಸಿಕೊಂಡು ಮಧ್ಯಭಾಗವನ್ನು ತೆಗೆದು ಬೇಯಿಸಿಕೊಳ್ಳಬೇಕು.
2. ಬೇಯಿಸಿದ ಆಲೂಗಡ್ಡೆಯನ್ನು ಚೆನ್ನಾಗಿ ಹುರಿದುಕೊಂಡು ಬಿಳಿ ಎಳ್ಳಿನ ಮೇಲೆ ಹೊರಳಿಸಬೇಕು.
3. ಇನ್ನೊಂದು ಬಾಣಲೆಯಲ್ಲಿ ಎಲ್ಲಾ ಮಸಾಲ ಪದಾರ್ಥಗಳನ್ನು ಹುರಿದುಕೊಂಡು ರುಬ್ಬಿಕೊಂಡು ಪೇಸ್ಟ್ ನಂತೆ ಮಾಡಿಕೊಳ್ಳಬೇಕು.
4. ರುಬ್ಬಿಕೊಂಡ ಮಸಾಲೆಗೆ ಬೇಯಿಸಿದ ಹಸಿರು ಬಟಾಣಿ ಮತ್ತು ಕಾಟೇಜ್ ಚೀಸ್, ಕೋವಾ ಬೆರೆಸಿ ಬೇಯಿಸಿಟ್ಟುಕೊಂಡಿದ್ದ ಆಲೂಗಡ್ಡೆಯ ಮಧ್ಯಭಾಗಕ್ಕೆ ತುಂಬಿ ಸ್ವಲ್ಪ ಹುರಿದುಕೊಳ್ಳಬೇಕು.
ಈಗ ಸಖತ್ ಟೇಸ್ಟ್ ಆಗಿರುವ ತಂದೂರಿ ಭರ್ವಾನ್ ಆಲೂ ರೆಸಿಪಿ ತಯಾರಾಗಿದೆ. ಈ ವೀಕೆಂಡ್ ಗೆ ಸ್ಪೆಶಲ್ ರೆಸಿಪಿ ತಯಾರಿಸಿ ತಿಂದು ರುಚಿ ನೋಡಿ.



Click it and Unblock the Notifications
