Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಬ್ರೆಡ್ ರೋಸ್ಟ್ ಅಲ್ಲ, ಇದು ಫ್ರೆಂಚ್ ಬ್ರೆಡ್ ಟೋಸ್ಟ್
Snacks
oi-Reena
By Hema S

ಬೇಕಾಗುವ ಸಾಮಾಗ್ರಿಗಳು:
* 4 ಬ್ರೆಡ್ ಚೂರು
* ಒಂದು ಕಪ್ ಹಾಲು
* 3 ಚಮಚ ಗಟ್ಟಿ ಮೊಸರು
* 1/2 ಕಪ್ ಸಕ್ಕರೆ
* 1 ಚಮಚ ವೆನಿಲ್ಲಾ ರಸ ( ಎಸೆನ್ಸ್)
* ಬೆಣ್ಣೆ
* ಚಕ್ಕೆ ಪುಡಿ 1/2 ಚಮಚ
ಮಾಡುವ ವಿಧಾನ:
1. ಹಾಲು, ಮೊಸರು ಮತ್ತು ಸಕ್ಕರೆಯನ್ನು ಒಂದು ಬಟ್ಟಲಿನಲ್ಲಿ ಹಾಕಿ ಬೆರೆಸ ಬೇಕು.
2. ಈಗ ತವಾದಲ್ಲಿ ಬೆಣ್ಣೆ ಹಾಕಿ, ಬ್ರೆಡ್ ಚೂರುಗಳನ್ನು ಮೇಲಿನ ಮಿಶ್ರಣದಲ್ಲಿ ಅದ್ದಿ ಬೇಗನೆ ತೆಗೆದು ತವಾದಲ್ಲಿ ಹಾಕಬೇಕು.
3. ಅದರ ಮೇಲೆ ಚಕ್ಕೆ ಪುಡಿ ಉದುರಿಸಿ, ಅದನ್ನು ಒಮ್ಮೆ ಮಗುಚಿ ಹಾಕಿ ನಂತರ ತೆಗೆದರೆ ರುಚಿಕರವಾದ ಫ್ರೆಂಚ್ ರೋಸ್ಟ್ ರೆಡಿ.
Comments
English summary
French Toast Without Eggs | Tasty Bread Snacks | ಮೊಟ್ಟೆ ಹಾಕದ ಫ್ರೆಂಚ್ ಟೋಸ್ಟ್ | ಬ್ರೆಡ್ ನಿಂದ ತಯಾರಿಸಿದ ರುಚಿಕರವಾದ ತಿಂಡಿ
Story first published: Friday, January 20, 2012, 10:36 [IST]
Other articles published on Jan 20, 2012



Click it and Unblock the Notifications
