ಹಬ್ಬದ ವಿಶೇಷ: ಸಿಂಗಾರೆ ಕೀ ಪೂರಿ ರೆಸಿಪಿ

By: Jaya subramanya
Subscribe to Boldsky

ಉತ್ತರ ಭಾರತದಲ್ಲಿ ಉಪವಾಸ ವ್ರತದ ಸಮಯದಲ್ಲಿ ತಯಾರು ಮಾಡುವ ಖಾದ್ಯವಾಗಿದೆ ಸಿಂಗಾರೆ ಕೀ ಪೂರಿ. ಈ ಪೂರಿಯನ್ನು ವಿಶೇಷವಾಗಿ ಹಬ್ಬ ಹರಿದಿನಗಳ ಉಪವಾಸ ಸಮಯದಲ್ಲಿ ಸಿದ್ಧಪಡಿಸುತ್ತಾರೆ. ಸಿಂಗಾರೆ ಅಂದರೆ ಹುರುಳಿ ಹಿಟ್ಟಿನಿಂದ ತಯಾರಿಸುವ ಪೂರಿ ಖಾದ್ಯ ಇದಾಗಿದ್ದು ವ್ರತದ ಸಮಯದಲ್ಲಿ ಉಪವಾಸವಿರುವವರಿಗೆ ಇದು ಶಕ್ತಿಯನ್ನು ಒದಗಿಸಲಿದೆ. ಪೂರಿಯನ್ನು ತಯಾರು ಮಾಡುವಾಗ ಆಲೂಗಡ್ಡೆಯನ್ನು ಬೇಯಿಸಿ ಸೇರಿಸಲಾಗುತ್ತದೆ.

ಹಬ್ಬದ ದಿನಗಳಲ್ಲಿ ಈ ಪೂರಿ ರೆಸಿಪಿಯನ್ನು ನೀವು ಸರಳವಾಗಿ ತಯಾರು ಮಾಡಬಹುದಾಗಿದ್ದು, ವ್ರತಕ್ಕಾಗಿ ಮಾಡುವ ಯಾವುದೇ ಪಲ್ಯದೊಂದಿಗೆ ಇದರ ಸೇವನೆಯನ್ನು ನೀವು ಮಾಡಬಹುದು.ಹಾಗಿದ್ದರೆ ಇಂದಿನ ಲೇಖನದಲ್ಲಿ ನಾವು ನೀಡಿರುವ ಹುರುಳಿ ಹುಡಿಯಿಂದ ತಯಾರು ಮಾಡಲಾದ ಪೂರಿ ರೆಸಪಿಯ ವಿಧಾನಗಳನ್ನು ಅರಿತುಕೊಳ್ಳಿ.

singhare ki poori recipe
ಸಿಂಗಾರೆ ಕೀ ಪೂರಿ ರೆಸಿಪಿ | ಸಿಂಗಾರೆ ಕೆ ಅಟ್ಟ ಕೀ ಪೂರಿ ರೆಸಿಪಿ | ಸ್ಟೆಪ್ ಬೈ ಸ್ಟೆಪ್ ಸಿಗ್ಹಾಡೆ ಕೀ ಪೂರಿ | ವ್ರತ ಕೀ ಪೂರಿ ರೆಸಿಪಿ | ಸಿಂಗಾರೆ ಕೀ ಪೂರಿ ವಿಡಿಯೋ ರೆಸಿಪಿ
ಸಿಂಗಾರೆ ಕೀ ಪೂರಿ ರೆಸಿಪಿ | ಸಿಂಗಾರೆ ಕೆ ಅಟ್ಟ ಕೀ ಪೂರಿ ರೆಸಿಪಿ | ಸ್ಟೆಪ್ ಬೈ ಸ್ಟೆಪ್ ಸಿಗ್ಹಾಡೆ ಕೀ ಪೂರಿ | ವ್ರತ ಕೀ ಪೂರಿ ರೆಸಿಪಿ | ಸಿಂಗಾರೆ ಕೀ ಪೂರಿ ವಿಡಿಯೋ ರೆಸಿಪಿ
Prep Time
10 Mins
Cook Time
20M
Total Time
30 Mins

Recipe By:

Recipe Type:

Serves:

Ingredients
 • ಬೇಯಿಸಿದ ಆಲೂಗಡ್ಡೆ ಸಿಪ್ಪೆ ಸುಲಿದದ್ದು 1

  ಎಣ್ಣೆ - 2 ಚಮಚ

  ಪೂರಿ ಕರಿಯಲು ಎಣ್ಣೆ - 2 ಕಪ್

  ಕಲ್ಲುಪ್ಪು

  ಹಸಿ ಮೆಣಸು

  ಜೀರಿಗೆ 1 ಚಮಚ

  ನೀರು 1/4 ಕಪ್

Red Rice Kanda Poha
How to Prepare
 • 1. ಬೇಯಿಸಿದ ಆಲೂಗಡ್ಡೆಯನ್ನು ತುರಿದುಕೊಳ್ಳಿ.

  2. ಹುರುಳಿ ಹಿಟ್ಟನ್ನು ಪಾತ್ರೆಗೆ ಹಾಕಿ.

  3. ಇದಕ್ಕೆ ಕಲ್ಲುಪ್ಪು ಮತ್ತು ಕತ್ತರಿಸಿದ ಮೆಣಸನ್ನು ಹಾಕಿ.

  4. ಇದಕ್ಕೆ ಎಣ್ಣೆ ಮತ್ತು ಜೀರಿಗೆ ಹುಡಿಯನ್ನು ಸೇರಿಸಿ.

  5. ಚೆನ್ನಾಗಿ ಸ್ವಲ್ಪ ನೀರು ಹಾಕಿಕೊಂಡು ಇದನ್ನು ಕಲಿಸಿಕೊಳ್ಳಿ

  6. ಹಿಟ್ಟು ಸಿದ್ಧಪಡಿಸಿ

  7. ಹಿಟ್ಟನ್ನು ಸಮನಾಗಿ ಎರಡು ಭಾಗಗಳನ್ನಾಗಿ ಮಾಡಿ ಮತ್ತು ನಿಮ್ಮ ಕೈಗಳನ್ನು ಬಳಸಿಕೊಂಡು ಇದನ್ನು ಉಂಡೆಗಳನ್ನಾಗಿ ಮಾಡಿ

  8. ಉಂಡೆಗೆ ಎಣ್ಣೆ ಸವರಿ

  9. ಲಟ್ಟಣಿಗೆಯಿಂದ ಉಂಡೆಯನ್ನು ಪೂರಿ ಆಕಾರಕ್ಕೆ ಲಟ್ಟಿಸಿ

  10.ಇನ್ನು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ

  11. ಒಂದರ ನಂತರ ಒಂದರಂತೆ ಪೂರಿಯನ್ನು ಕರಿಯಿರಿ

  12. ಚಿನ್ನದ ಬಣ್ಣಕ್ಕೆ ತಿರುಗುವವರೆಗೆ ಇದನ್ನು ಎರಡೂ ಬದಿ ಕರಿಯಿರಿ

  13. ಎಣ್ಣೆಯಿಂದ ಪೂರಿಯನ್ನು ಹೊರತೆಗೆದು ಬಿಸಿಬಿಸಿಯಾಗಿ ಬಡಿಸಿ.

Instructions
 • 1. ಹಿಟ್ಟು ನಾದುವಾಗ ಎಷ್ಟು ಬೇಕೋ ಅಷ್ಟು ನೀರು ಮಾತ್ರ ಹಾಕಿಕೊಳ್ಳಿ.
 • 2. ಹಿಟ್ಟು ಅಂಟಾಗಿದ್ದಲ್ಲಿ ಹಿಟ್ಟು ಹೆಚ್ಚು ಹಾಕಿಕೊಳ್ಳಿ.
 • 3. ಹಿಟ್ಟು ಗಟ್ಟಿಯಾಗಲು ಫ್ರಿಡ್ಜ್‌ನಲ್ಲಿರಿಸಿ.
Nutritional Information
 • ಫ್ಯಾಟ್ - 100 ಗ್ರಾಂ
 • ಪ್ರೋಟೀನ್ - 20 ಗ್ರಾಂ
 • ಕಾರ್ಬೋಹೈಡ್ರೇಟ್ಸ್ - 80 ಗ್ರಾಂ
 • ಫೈಬರ್ - 10 ಗ್ರಾಂ

ಸಿಂಗಾರೆ ಕೀ ಪೂರಿ ರೆಸಿಪಿ ಸ್ಟೆಪ್ ಬೈ ಸ್ಟೆಪ್ ಮಾಡುವ ವಿಧಾನ

1. ಬೇಯಿಸಿದ ಆಲೂಗಡ್ಡೆಯನ್ನು ತುರಿದುಕೊಳ್ಳಿ.

singhare ki poori recipe

2. ಹುರುಳಿ ಹಿಟ್ಟನ್ನು ಪಾತ್ರೆಗೆ ಹಾಕಿ.

singhare ki poori recipe

3. ಇದಕ್ಕೆ ಕಲ್ಲುಪ್ಪು ಮತ್ತು ಕತ್ತರಿಸಿದ ಮೆಣಸನ್ನು ಹಾಕಿ.

singhare ki poori recipe
singhare ki poori recipe

4. ಇದಕ್ಕೆ ಎಣ್ಣೆ ಮತ್ತು ಜೀರಿಗೆ ಹುಡಿಯನ್ನು ಸೇರಿಸಿ.

singhare ki poori recipe
singhare ki poori recipe

5. ಚೆನ್ನಾಗಿ ಸ್ವಲ್ಪ ನೀರು ಹಾಕಿಕೊಂಡು ಇದನ್ನು ಕಲಿಸಿಕೊಳ್ಳಿ.

singhare ki poori recipe
singhare ki poori recipe

6. ಹಿಟ್ಟು ಸಿದ್ಧಪಡಿಸಿ.

singhare ki poori recipe

7. ಹಿಟ್ಟನ್ನು ಸಮನಾಗಿ ಎರಡು ಭಾಗಗಳನ್ನಾಗಿ ಮಾಡಿ ಮತ್ತು ನಿಮ್ಮ ಕೈಗಳನ್ನು ಬಳಸಿಕೊಂಡು ಇದನ್ನು ಉಂಡೆಗಳನ್ನಾಗಿ ಮಾಡಿ.

singhare ki poori recipe
singhare ki poori recipe

8. ಉಂಡೆಗೆ ಎಣ್ಣೆ ಸವರಿ.

singhare ki poori recipe

9. ಲಟ್ಟಣಿಗೆಯಿಂದ ಉಂಡೆಯನ್ನು ಪೂರಿ ಆಕಾರಕ್ಕೆ ಲಟ್ಟಿಸಿ.

singhare ki poori recipe

10.ಇನ್ನು ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ.

singhare ki poori recipe

11. ಒಂದರ ನಂತರ ಒಂದರಂತೆ ಪೂರಿಯನ್ನು ಕರಿಯಿರಿ.

singhare ki poori recipe

12. ಚಿನ್ನದ ಬಣ್ಣಕ್ಕೆ ತಿರುಗುವವರೆಗೆ ಇದನ್ನು ಎರಡೂ ಬದಿ ಕರಿಯಿರಿ.

singhare ki poori recipe

13. ಎಣ್ಣೆಯಿಂದ ಪೂರಿಯನ್ನು ಹೊರತೆಗೆದು ಬಿಸಿಬಿಸಿಯಾಗಿ ಬಡಿಸಿ.

singhare ki poori recipe
singhare ki poori recipe
[ 5 of 5 - 99 Users]
Story first published: Friday, September 8, 2017, 17:00 [IST]
Subscribe Newsletter