Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಕ್ಯಾ ಬಾತ್, ಹುಳಿಹುಳಿ ಹುಣಸೆ ಹಣ್ಣಿನ ರೈಸ್ ಭಾತ್ ಮಾಡಿ
Rice
oi-Praveen Chandra

ಬೇಕಾಗುವ ಪದಾರ್ಥಗಳು
* ಒಂದು ಬಟ್ಟಲು ಅಕ್ಕಿ
* ಖಾರದ ಪುಡಿ ಎರಡು ಚಮಚ
* ಕರಿಬೇವು ಒಂದೆರಡು ಎಳಸು
* ನೂರು ಗ್ರಾಂ ಎಣ್ಣೆ
* ಅರ್ಧಮುಷ್ಠಿ ಕಡಲೆಬೀಜ
* ನೂರು ಗ್ರಾಂ ಹುಣಸೆ
* ನಾಲ್ಕು ಒಣಮೆನಸಿನಕಾಯಿ
* ಒಗ್ಗರಣೆಗೆ ಕೊಂಚ ಸಾಸಿವೆ
* ಸ್ವಲ್ಪ ಬೆಲ್ಲ, ರುಚಿಗೆ ತಕ್ಕಷ್ಟು ಉಪ್ಪು
ಮಾಡೋದು ಹೀಗೆ
* ಅಕ್ಕಿಯನ್ನು 15 ನಿಮಿಷ ನೀರಿನಲ್ಲಿ ನೆನೆಸಿಡಿ.
* ಹುಣಸೆ ಹಣ್ಣು ನೆನೆಸಿಟ್ಟು ರಸ ತೆಗೆದಿಟ್ಟುಕೊಳ್ಳಿ
* ಬಾಣಲೆಗೆ ಎಣ್ಣೆ ಹಾಕಿ ಬಿಸಿಯಾದ ನಂತರ, ಸಾಸಿವೆ, ಒಣಮೆನಸಿನಕಾಯಿ, ಕಡಲೆ ಬೀಜ ಹಾಕಿ ಕೆಂಪಗೆ ಒಗ್ಗರಣೆ ಮಾಡಿರಿ.
* ನಂತರ ಅದಕ್ಕೆ ಹುಣಸೆರಸ, ಖಾರದಪುಡಿ, ಬೆಲ್ಲ, ಅನ್ನ ಬೇಯಲು ಬೇಕಾದಷ್ಟು ನೀರು, ಉಪ್ಪು ಹಾಕಿ ಕುದಿಸಿ.
* ನೀರು ಚೆನ್ನಾಗಿ ಕುದಿಯುತ್ತಿರುವಾಗ ಅಕ್ಕಿ ಹಾಕಿ. ಬೇಯ್ದನಂತರ ರುಚಿನೋಡಿ. ಟ್ಯಾಮರಿಂಡ್ ರೈಸ್ ರೆಡಿ.
Comments
English summary
Tamarind Rice Recipe | South indian tamarind rice | ಹುಣಸೆಹಣ್ಣಿನ ಬಾತ್
Story first published: Saturday, July 2, 2011, 11:31 [IST]
Other articles published on Jul 2, 2011



Click it and Unblock the Notifications
