Latest Updates
-
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ?
ಜೋಳ ದಾಳಿಂಬೆ ಮೊಸರನ್ನ
Rice
oi-Staff
By * ಮನೋರಮಾ ಜೋಯಿಶ, ವರ್ಜಿನಿಯಾ

ಪದಾರ್ಥ ಪಟ್ಟಿ :
ಬೆಂದ ಅನ್ನ -3 ಕಪ್
ಮೊಸರು - 2 ಕಪ್
ಮಜ್ಜಿಗೆ - 1 ಕಪ್
ಜೋಳ - 1/4 ಕಪ್
ದಾಳಿಂಬೆ - 1/4 ಕಪ್
ಶುಂಠಿ - ಸಣ್ಣ ತುಂಡು
ಉಪ್ಪು - ರುಚಿಗೆ ತಕ್ಕಷ್ಟು
ಒಗ್ಗರಣೆಗೆ :
ಸಾಸಿವೆ - 1 ಚಮಚ
ಕಡಲೆಬೇಳೆ -1 ಚಮಚ
ಇಂಗು- 2 ಚಿಟಿಕೆ
ಕರಿಬೇವಿನ ಸೊಪ್ಪು ,ಕೊತ್ತಂಬರಿ ಸೊಪ್ಪು
ಹಸಿ ಮೆಣಸು 2(ಕೊಚ್ಚಿದ್ದು)
ಮೊದಲು ಅನ್ನ ಸ್ವಲ್ಪ ತಣ್ಣಗಾಗಲಿ. ಅದಕ್ಕೆ ಮೊಸರು, ದಾಳಿಂಬೆ,ಜೋಳ ಮತ್ತು ಶುಂಠಿ ರಸ ಬೆರಸಿ ಉಪ್ಪು ಸೇರಿಸಿ ಮುಚ್ಚಿಡಿ . ಊಟದ ಸ್ವಲ್ಪ ಮೊದಲು ಒಗ್ಗರಣೆ ಸಿಡಿಸಿ ಕೊಚ್ಚಿದ ಹಸಿಮೆಣಸು ಸೇರಿಸಿ ಪುನಃ ಒಂದು ಬಾರಿ ಚೆನ್ನಾಗಿ ಕಲಸಿ ಬೆರಸಿ. ಬೇಕಿದ್ದಲ್ಲಿ ಮಜ್ಜಿಗೆ ಕೊನೆಗೆ ಸೇರಿಸಿ ಸವಿಯಿರಿ . ಇದರ ಬಣ್ಣ ನೋಡಲು ತುಂಬ ಚೆಂದ !
Comments
English summary
Pomegranate Jowar Curd Rice | Pomegranate curd rice | ಜೋಳ ದಾಳಿಂಬೆ ಮೊಸರನ್ನ
Story first published: Thursday, December 6, 2007, 13:27 [IST]
Other articles published on Dec 6, 2007



Click it and Unblock the Notifications
