Latest Updates
-
ಕಿಚ್ಚ ಸುದೀಪ್-ಪ್ರೇಮ್ ಟೀಸರ್ ರಿಲೀಸ್: ಸಂಭ್ರಮಿಸಲು ಸಿದ್ಧರಾಗಿ, ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ದೆಹಲಿ ವಿಷಕಾರಿ ಗಾಳಿ: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 15 ನಿಮಿಷದ ವರ್ಕೌಟ್ -
ಮದುವೆ ಭರವಸೆ ವಂಚನೆ: ಹಣ ಕೊಟ್ಟು ರಾಜಿ ಮಾಡಿಕೊಳ್ಳುವವರಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ -
ಚಳಿಗಾಲದ ಸ್ಪೆಷಲ್: 30 ನಿಮಿಷದಲ್ಲಿ ತಯಾರಾಗುವ 5 ಹೈ-ಪ್ರೋಟೀನ್, ಡಯಾಬಿಟಿಸ್-ಸ್ಮಾರ್ಟ್ ಸೂಪ್ಗಳು! -
ಸಂವಿಧಾನ ದಿನ: ಬೆಳಿಗ್ಗೆ 11 ಗಂಟೆಗೆ ಪ್ರಸ್ತಾವನೆ ಓದಿ, ನಿಮ್ಮ ಡಿಜಿಟಲ್ ಪ್ರಮಾಣಪತ್ರ ಪಡೆಯುವುದು ಹೇಗೆ? -
ಮಳೆಗಾಲದ ಬೆಳಿಗ್ಗೆ ಆಲಸ್ಯವೇ? ಬೆಂಗಳೂರಿನಲ್ಲಿ ಫಿಟ್ ಆಗಿರಲು 20 ನಿಮಿಷಗಳ ಸರಳ ವರ್ಕೌಟ್ ಇಲ್ಲಿದೆ! -
16 ದಿನಗಳ ಸುರಕ್ಷತಾ ಅಭಿಯಾನ: ನಿಮ್ಮ ರಕ್ಷಣೆಗಾಗಿ ಈ ತುರ್ತು ಸಂಖ್ಯೆಗಳು ಮತ್ತು ಸಲಹೆಗಳು ಇಂದೇ ತಿಳಿಯಿರಿ -
ಸಪ್ಲಿಮೆಂಟ್ ಖರೀದಿಸುವ ಮುನ್ನ ಎಚ್ಚರ! ಮಹಾರಾಷ್ಟ್ರ FDA ಕಠಿಣ ನಿಯಮ: ಸುಳ್ಳು ಜಾಹೀರಾತುಗಳಿಗೆ ಬ್ರೇಕ್ -
ಶಾರುಖ್-ಕರೀನಾ 'ಡ್ಯಾಡಿ ಕೂಲ್' ಹಾಡು ರಿಲೀಸ್: ರೀಲ್ಸ್ ಮಾಡಲು ರೆಡಿಯಾಗಿ, ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ದೆಹಲಿಯಲ್ಲಿ ಚಳಿ, ಮಂಜಿನ ಆರ್ಭಟ: ಮನೆಯಲ್ಲೇ ಫಿಟ್ ಆಗಿರಲು ಸರಳ ವ್ಯಾಯಾಮಗಳು
ಹೂಕೋಸಿನ ಕುರ್ಮಾ

ಬೇಕಾದ ಪದಾರ್ಥಗಳು : ಲಕಲಕ ಫ್ರೆಶ್ ಆಗಿರುವ ಒಂದು ಹೂಕೋಸು | ಹಣ್ಣಾಗಿರುವ ಎರಡು ಟೊಮಾಟೊ | ಕಾಲು ಚಮಚ ಅರಶಿನಪುಡಿ | ಮೂರು ಸಣ್ಣ ಈರುಳ್ಳಿ | ಬೇಯಿಸಿದ ಬಟಾಣಿ ಕಾಲು ಕಪ್ | ರುಚಿಗೆ ತಕ್ಕಷ್ಟು ಉಪ್ಪು | ಎಣ್ಣೆ 4 ಅಥವಾ 5 ಚಮಚ.
ಮಸಾಲೆ ರುಬ್ಬುವುದಕ್ಕೆ : ಹುರಿದ ಕಡಲೆಬೇಳೆ | ಏಲಕ್ಕಿ | ದಾಲ್ಚಿನ್ನಿ | ಲವಂಗ | ಹಸಿರುಮೆಣಸಿನಕಾಯಿ | ಕೆಂಪು ಮೆಣಸಿನಕಾಯಿ | ಕೊತ್ತಂಬರಿ ಬೀಜ | ತೆಂಗಿನಕಾಯಿ ತುರಿ | ಗೋಡಂಬಿ | ಗಸಗಸೆ | ಬೆಳ್ಳುಳ್ಳಿ | ಕತ್ತರಿಸಿದ ಈರುಳ್ಳಿ.
ತಯಾರಿಸುವ ವಿಧಾನ :
ಈರುಳ್ಳಿಯನ್ನು ಉದ್ದ ಉದ್ದವಾಗಿ ಸೀಳಿಕೊಳ್ಳಿರಿ, ಟೊಮ್ಯಾಟೊ ಸಣ್ಣಗೆ ಹೆಚ್ಚಿರಿ. ಹೂಕೋಸನ್ನು ಸಣ್ಣ ತುಂಡುಗಳಾಗಿ ಮುರಿದುಕೊಂಡು ಸ್ವಲ್ಪ ಉಪ್ಪಿನ ನೀರಿನಲ್ಲಿ ಐದು ನಿಮಿಷ ಬೇಯಿಸಿರಿ. ಎಣ್ಣೆ ಬಿಸಿ ಮಾಡಿ, ಈರುಳ್ಳಿ ಮತ್ತು ಟೊಮ್ಯಾಟೊ ಹಾಕಿ ಹುರಿಯಿರಿ.
ರುಬ್ಬಿಕೊಂಡಿರುವ ಪದಾರ್ಥವನ್ನು ಇದಕ್ಕೆ ಸೇರಿಸಿ, ಹಸಿ ವಾಸನೆ ಹೋಗುವವರೆಗೆ ಸ್ವಲ್ಪ ಹೊತ್ತು ಬಾಡಿಸಬೇಕು. ಆಮೇಲೆ, ಇದಕ್ಕೆ ಬೇಯಿಸಿದ ಹೂಕೋಸು ಬಟಾಣಿ ಮತ್ತು ಉಪ್ಪು ಹಾಕಿ ಸ್ವಲ್ಪ ನೀರನ್ನೂ ಸೇರಿಸಿ, ಇನ್ನೂ ಕೆಲ ನಿಮಿಷಗಳ ಕಾಲ ಬೇಯಿಸಬೇಕು.
ಬಾಣಲೆ ಒಲೆಯಿಂದ ಕೆಳಗಿಳಿಸದ ನಂತರ ಕೊತ್ತಂಬರಿ ಸೊಪ್ಪು ಸಿಂಪಡಿಸಬೇಕು. ಗೋಧಿಯನ್ನು ಶುದ್ಧೀಕರಿಸಿ, ಗಿರಣಿಯಲ್ಲಿ ಹಿಟ್ಟು ಮಾಡಿಸಿ, ಜರಡಿ ಹಿಡಿದು, ಅದರಿಂದ ಮಾಡಿದ ಪೂರಿ ಅಥವಾ ಚಪಾತಿ ಜತೆಗೆ ತಿನ್ನಿರಿ.



Click it and Unblock the Notifications
