Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಆಲೂಗಡ್ಡೆ ದಿನಕ್ಕೆ ಸ್ಪೆಷಲ್ ಆಲೂ ಚಿಕನ್ ಸಲಾಡ್

ಬೇಕಾಗುವ ಪದಾರ್ಥಗಳು:
* ಬೋನ್ ಲೆಸ್ ಚಿಕನ್ 250 ಗ್ರಾಂ (ಚಿಕ್ಕ ತುಂಡು)
* ದುಂಡಾಗಿ ಕತ್ತರಿಸಿದ ಮೂರು ಆಲೂಗಡ್ಡೆ
* ತೆಳು ಮತ್ತು ದುಂಡಾಗಿ ಕತ್ತರಿಸಿದ 10 ಈರುಳ್ಳಿ ಪೀಸ್
* ದುಂಡಾಗಿ ಕತ್ತರಿಸಿದ ಟೊಮೊಟೊ 1
* ಎಲೆಕೋಸಿನ ಎಲೆ 4
* 1 ಚಮಚ ಮೆಣಸಿನ ಪುಡಿ
* 1 ಚಮಚ ಶುಂಠಿ ಪೇಸ್ಟ್
* 1 ಚಮಚ ವೆನಿಗರ್
* 1 ಚಮಚ ಫ್ರೆಶ್ ಕ್ರೀಂ
* ಉಪ್ಪು, ಆಲಿವ್ ಎಣ್ಣೆ, ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ: ಚಿಕನ್ ಮತ್ತು ಆಲೂಗಡ್ಡೆಯನ್ನು ಒಟ್ಟಿಗೆ ಬೇಯಿಸಬೇಕು. ಈಗ ಬೇಯಿಸಿದ ಚಿಕನ್ ಮತ್ತು ಆಲೂಗಡ್ಡೆಯನ್ನು ಒಂದು ಪಾತ್ರೆಗೆ ಹಾಕಿಕೊಂಡು ಅದಕ್ಕೆ ಕತ್ತರಿಸಿಟ್ಟಿದ್ದ ಟೊಮೊಟೊ, ಈರುಳ್ಳಿ, ಶುಂಠಿ ಪೇಸ್ಟನ್ನು ಮಿಶ್ರಣ ಮಾಡಬೇಕು. ಈಗ ಮಿಶ್ರಣವನ್ನು ಚೆನ್ನಾಗಿ ತಿರುಗಿಸಿ ಅದಕ್ಕೆ ಮೆಣಸಿನ ಪುಡಿ ಒಗ್ಗರಣೆ ಕೊಡಬೇಕು. ನಂತರ ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಅದಕ್ಕೆ ವೆನಿಗರ್, ಕ್ರೀಂ ಬೆರೆಸಿ ಕದಡಬೇಕು. ಕೊನೆಗೆ ಕೊತ್ತಂಬರಿ ಮತ್ತು ಎಲೆಕೋಸಿನ ಎಲೆಯನ್ನು ಸಣ್ಣದಾಗಿ ಕತ್ತರಿಸಿಕೊಂಡು ಸಲಾಡ್ ಮೇಲೆ ಅಲಂಕಾರ ಮಾಡಬೇಕು.
ಆಲೂಗಡ್ಡೆ ದಿನಕ್ಕೆ ಈ ವಿಶೇಷವಾದ ಮತ್ತು ವಿಭಿನ್ನವಾಗಿರುವ ಆಲೂ ಚಿಕನ್ ಸಲಾಡ್ ಮಾಡಿ ರುಚಿ ನೋಡಿ.



Click it and Unblock the Notifications
