Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಅಮೆರಿಕನ್ ಶೈಲಿಯ ಹಾಲು-ಮೊಟ್ಟೆ ಜ್ಯೂಸ್

ಬೇಕಾಗುವ ಸಾಮಾಗ್ರಿಗಳು:
* 1 ಕಪ್ ಗಟ್ಟಿಯಾದ ಹಾಲು
* 1/2 ಕಪ್ ಮೊಸರು
* 8 ಮೊಟ್ಟೆಯ ಬಿಳಿ
* 1/2 ಕಪ್ ನಿಂಬೆರಸ
* 2 ಚಮಚ ಹಾಲಿನ ಕೆನೆ
* 1 ಕಪ್ ಕಡಿಮೆ ಕ್ಯಾಲೋರಿಯ ಸಿಹಿ
* ಉಪ್ಪು
ತಯಾರಿಸುವ ವಿಧಾನ:
1. 4 ಮೊಟ್ಟೆಯ ಬಿಳಿ, ನಿಂಬೆರಸ, 1/2 ಕಪ್ ಸಕ್ಕರೆ ಒಂದು ಬಟ್ಟಲಿನಲ್ಲಿ ಹಾಕಿ ಮಿಶ್ರ ಮಾಡಬೇಕು.
2. ಮತ್ತೊಂದು ಬಟ್ಟಲಿನಲ್ಲಿ ಉಳಿದ ನಾಲ್ಕು ಮೊಟ್ಟೆಯ ಬಿಳಿ, ಕೆನೆ ಮತ್ತು ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಕದಡಬೇಕು.
ಈಗ ನಿಧಾನಕ್ಕೆ ಉಳಿದ ಸಕ್ಕರೆಯನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಬೇಕು.
3. ಮತ್ತೊಂದು ಬಟ್ಟಲಿನಲ್ಲಿ ಹಾಲಿನೊಂದಿಗೆ ಮೊಸರನ್ನು ಹಾಕಿ ಚೆನ್ನಾಗಿ ಕದಡಿ ಅದನ್ನು ನಿಂಬೆರಸ ಇರುವ ಮಿಶ್ರಣಕ್ಕೆ ಹಾಕಬೇಕು. ಈಗ ಈ ಮಿಶ್ರಣಕ್ಕೆ ಮೊಟ್ಟೆ ಮತ್ತು ಕೆನೆಯ ಮಿಶ್ರಣವನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ಒಂದು ಪಾತ್ರೆಯಲ್ಲಿ ಹಾಕಿ ಮುಚ್ಚಿ ಒಂದು ರಾತ್ರಿ ಫ್ರಿಜ್ ನಲ್ಲಿ ಇಡಬೇಕು. ಮರುದಿನಕ್ಕೆ ರುಚಿಕರವಾದ ಸಿಹಿಯಾದ ಮೌಸ್ಸೆ ರೆಡಿ.
ಇದು ಅಮೆರಿಕದಲ್ಲಿ ತಯಾರಿಸುವ ಪ್ರಸಿದ್ಧಿ ಮೌಸ್ಸೆ ರೆಸಿಪಿಯಾಗಿದ್ದು , ವಿದೇಶಿ ಅಡುಗೆ ಬಗ್ಗೆ ಕುತೂಹಲ ಇರುವವರು ಇದನ್ನು ಮಾಡಿ ನೋಡಬಹುದು.



Click it and Unblock the Notifications
