Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಸೊಪ್ಪನ್ನು ಸ್ವಚ್ಛಗೊಳಿಸಲು ಸಲಹೆಗಳು
ನೀವು ಅಡುಗೆ ಮಾಡುವಾಗ ಈ ಸೊಪ್ಪನ್ನು ಮಸ್ಲಿನ್ ಬಟ್ಟೆಯಿಂದ ಹೊರ ತೆಗೆದು ತಂಪಾದ ಮತ್ತು ಒಣಗಿದ ಸ್ಥಳದಲ್ಲಿಡಿ. ಹೀಗೆ ಮಾಡುವುದರಿಂದ ಸೊಪ್ಪು ಸ್ವಲ್ಪ ಒಣಗಲು ನೆರವಾಗುತ್ತದೆ. ಇದಕ್ಕಾಗಿ ನೀವು ಸಲಾಡ್ ಸ್ಪಿನ್ನರನ್ನು ಸಹ ಬಳಸಬಹುದು. ಆದರೆ ಮಸ್ಲಿನ್ ಬಟ್ಟೆ ಸಂಗ್ರಹಿಸಿಡಲು ಸುಲಭ ಮತ್ತು ಕೊಳ್ಳಲು ಅಗ್ಗವಾಗಿದೆ. ಒಣಗಿದ ಸೊಪ್ಪುಗಳು ಸಲಾಡ್ ಮಾಡಲು ಉತ್ತಮ-- ಸಲಾಡನ್ನು ಅಲಂಕರಿಸುವಾಗ ನೀರು ಬಿದ್ದರೆ ಹಾಳಾಗುತ್ತದೆ. ಅಲ್ಲದೆ ಸೊಪ್ಪುಗಳು ನೀರಿನಲ್ಲಿ ಅದ್ದಿ ಇಟ್ಟ ನಂತರ ಬೇಗನೆ ಕೆಡುವ ಸಂಭವವಿರುವುದರಿಂದ, ಅವು ಸಲಾಡನ್ನು ಶೇಖರಿಸಿಟ್ಟಾಗ ಅದನ್ನು ಸಹ ಹಾಳು ಮಾಡುತ್ತವೆ.
ಸಲಹೆಗಳು
* ನೀವು ತಂದ ಸೊಪ್ಪಿನಲ್ಲಿ ಅಫಿಡ್‍ಗಳಂತಹ ಹುಳುಗಳೇನಾದರು ಇದ್ದರೆ, ಆ ಸೊಪ್ಪುಗಳನ್ನು ನೀರಿನಲ್ಲಿ ಸ್ವಲ್ಪ ಹೊತ್ತು ನೆನೆ ಹಾಕುವುದು ಉತ್ತಮ. ಅದರಲ್ಲು ನಿಮ್ಮ ಸೊಪ್ಪಿನಲ್ಲಿ ಕಳೆಯಂತಹ ಸಸಿಗಳು ಸೇರಿದ್ದರೆ, ಅದಕ್ಕಾಗಿ ನೀವು ಸ್ವಲ್ಪ ಬೆಚ್ಚಗಿನ ನೀರಿನಲ್ಲಿ ಸೊಪ್ಪನ್ನು ನೆನೆ ಹಾಕುವುದು ಉತ್ತಮ. ಅಲ್ಲದೆ ಈ ನೀರಿಗೆ ಸ್ವಲ್ಪ ಉಪ್ಪನ್ನು ಬೆರೆಸಿದರೆ ಅದು ಕೀಟಗಳು ಸೊಪ್ಪಿನಿಂದ ಬೇರ್ಪಡಿಸುವಂತೆ ಮಾಡಿ, ಕೀಟಗಳನ್ನು ಕೊಲ್ಲುತ್ತದೆ.

* ಕಟ್ಟು ಕಟ್ಟುಗಳಾಗಿ ತೊಳೆಯಿರಿ.
* ಸೊಪ್ಪುಗಳನ್ನು ಅನುಕೂಲವಿದ್ದರೆ ದೊಡ್ಡ ಪಾತ್ರೆಯಲ್ಲಿ ಅಥವಾ ಸಿಂಕ್‍ಗೆ ಅಳವಡಿಸಲಾದ ಒಂದು ಪಾತ್ರೆಯಲ್ಲಿ ಸಹ ತೊಳೆಯಬಹುದು.
ಎಚ್ಚರಿಕೆ
ನೀವೇನಾದರು ಲೆಟ್ಟೂಸ್ ಸೊಪ್ಪನ್ನು ತೊಳೆಯುತ್ತಿದ್ದರೆ, ಅದು ಮುದುಡಿಕೊಳ್ಳಬಹುದು ಅಥವಾ ಸುಕ್ಕಾಗಬಹುದು. ಆದರೆ ಅದರ ಕುರಿತು ತಲೆ ಕೆಡಿಸಿಕೊಳ್ಳಬೇಡಿ.
ಕೆಲವು ಸೊಪ್ಪುಗಳನ್ನು ಮೊದಲೆ ತೊಳೆದು ಮಾರಲಾಗುತ್ತಿರುತ್ತದೆ. ಆದರು ಸಹ ನೀವು ಅದನ್ನು ಒಮ್ಮೆ ತಣ್ಣೀರಿನಲ್ಲಿ ತೊಳೆಯಿರಿ. ಏಕೆಂದರೆ " ಮೂರು ಬಾರಿ ತೊಳೆದ ನಂತರವು" ಕಲ್ಲು, ಮಣ್ಣುಗಳು ಅಂಟಿಕೊಂಡಿರುವುದನ್ನು ನೀವು ಕಂಡಿರುತ್ತೀರಿ.
ವಾಷಿಂಗ್ ಮಷಿನ್‍ನಿಂದ ಸೋಪ್ ಮತ್ತು ಬ್ಯಾಕ್ಟೀರಿಯಾಗಳನ್ನು ನಿಯಂತ್ರಿಸಬೇಕೆಂದರೆ, ಮಷಿನನ್ನು ಚಾಲನೆ ಮಾಡುವ ಮೊದಲು, ಒಮ್ಮೆ ರಿನ್ಸ್ ಆಗಲು ಬಿಡಿ ಅಥವಾ ಖಾಲಿ ಮಷಿನನ್ನು ಬಿಸಿ ನೀರಿನಿಂದ ಚಾಲನೆ ಮಾಡಿ.
ಸವಿ ಮೂಲಂಗಿ, ಸಾಸಿವೆ, ಕೊಲ್ಲಾರ್ಡ್ ಮತ್ತು ಇನ್ನಿತರ ಮಣ್ಣಿನಲ್ಲಿ ಬೆಳೆಯುವ ಸೊಪ್ಪುಗಳನ್ನು ತೊಳೆಯಲು ಸ್ಯಾನಟೈಜಡ್ ವಾಷರ್ ಅವಶ್ಯಕತೆಯಿಲ್ಲ. ಏಕೆಂದರೆ ನೀವು ಇದನ್ನು ಬೇಯಿಸಿ ತಿನ್ನುತ್ತೀರಿ ಎಂಬುದನ್ನು ಮರೆಯಬೇಡಿ. ನಿಮ್ಮ ಮನೆಯಲ್ಲಿ ಸಣ್ಣ ಮಕ್ಕಳಿದ್ದರೆ, ಯಾವುದಾದರು ಆಕಸ್ಮಿಕಗಳು ಸಾಮಾನ್ಯವಾಗಿ ಸಂಭವಿಸುತ್ತಿರುತ್ತದೆ. ಹಾಗಾಗಿ ಸೊಪ್ಪನ್ನು ತೊಳೆಯುವಾಗ ಬರೀ ನೀರಿನಲ್ಲಿ ಚಿಟಿಕೆಯಷ್ಟು ಬ್ಲೀಚ್ ಹಾಕಿ ತೊಳೆಯಿರಿ. ಕೇವಲ ಕ್ರಿಮಿ ಕೀಟ, ಬ್ಯಾಕ್ಟೀರಿಯಾಗಳನ್ನು ತೊಲಗಿಸಲು ಮಾತ್ರ ಸ್ವಲ್ಪ ಚಿಟಿಕೆಯಷ್ಟು ಬ್ಲೀಚ್ ಬಳಸಿ. ಮತ್ತು ಇದಕ್ಕೆ ಸಾಕಷ್ಟು ನೀರನ್ನು ಹಾಕಿ. ಹಾಗೆಂದು ಬ್ಲೀಚ್‍ನಲ್ಲಿಯೇ ಸೊಪ್ಪುಗಳನ್ನು ತೊಳೆಯಬೇಡಿ.



Click it and Unblock the Notifications
