Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಮಹಾಶಿವರಾತ್ರಿ 2025: ನೈವೇದ್ಯಕ್ಕಾಗಿ ಪಂಚಾಮೃ ಮಾಡುವುದು ಹೇಗೆ?
ಬೇಕಾಗುವ ಸಾಮಗ್ರಿ
ಸಕ್ಕರೆ
ಜೇನುತುಪ್ಪ
ಮೊಸರು
ತುಪ್ಪ
ಹಸಿ ಹಾಲು
ಒಂದು ಲೋಟ ಹಾಲಿಗೆ 2 ಚಮಚ ತುಪ್ಪ, 2 ಚಮಚ ಸಕ್ಕರೆ, ಸಕ್ಕರೆ , 2 ಚಮಚ ಮೊಸರು, 2 ಚಮಚ ಜೇನು ಹಾಕಿಮಿಕ್ಸ್ ಮಾಡಿ, ಇದಕ್ಕೆ ಬಾಳೆಹಣ್ಣು ಕತ್ತರಿಸಿ ಹಾಕಿ ಶಿವನಿಗೆ ನೈವೇದ್ಯವಾಗಿ ಅರ್ಪಿಸಿ.
ಪಂಚಾಮೃತ ಈ ಕಾರಣಕ್ಕೆ ಧಾರ್ಮಿಕವಾಗಿ, ವೈಜ್ಞಾನಿಕವಾಗಿ ಪ್ರಾಮುಖ್ಯತೆ
ಪಡೆದಿದೆ.
ಹಾಲು: ಹಾಲು ಶುದ್ಧತೆಯ ಸಂಕೇತ
ಮೊಸರು: ಇದು ಆರೋಗ್ಯ ಮತ್ತು ಸಮೃದ್ಧಿಯನ್ನು ಹೆಚ್ಚಿಸುತ್ತದೆ
ತುಪ್ಪ:ತುಪ್ಪ ಜ್ಞಾನದ ಸಂಕೇತವಾಗಿದೆ
ಜೇನುತುಪ್ಪ:ಿದು ಜೀವನದ ಸಂತೋಷದ ಸಂಕೇತವಾಗಿದೆ
ಸಕ್ಕರೆ: ಸಂತೋಷದ ಸಂಕೇತ.
ನೈವೇದ್ಯವನ್ನು ತಾಮ್ರ ಅಥವಾ ಬೆಳ್ಳಿಯ ಪತ್ರೆಯಲ್ಲಿ ಮಾಡಿ.

ಪಂಚಾಮೃತ ಪ್ರಯೋಜನಗಳು:
ತ್ವಚೆಗೆ ತುಂಬಾನೇ ಒಳ್ಳೆಯದು: ಇದರಲ್ಲಿ ಬಳಸಿರುವ ಸಾಮಗ್ರಿ ತ್ವಚೆಯ
ಆರೋಗಗ್ಯಕ್ಕೆ ಒಳ್ಳೆಯದು
ರೋಗ ನಿರೋಧಕ ಶಕ್ತಿ ಹೆಚ್ಚು: ಈ ಪಂಚಾಮೃತ ಸೇವನೆಯಿಂದ ರೋಗ ನಿರೋಧಕ ಶಕ್ತಿ
ಹೆಚ್ಚುವುದು.
ಮೂಳೆಯ ಆರೋಗ್ಯಕ್ಕೆ ಒಳ್ಳೆಯದು: ಪಂಚಾಮೃತ ಸೇವನೆಯಿಂದ ಮೂಳೆಗಳು ಬಲವಾಗುವುದ
ಮೆದುಳಿನ ಆರೋಗ್ಯಕ್ಕೆ ಒಳ್ಳೆಯದು, ನೆನೆದು ಚೆನ್ನಾಗಿದೆ.
ಪಿತ್ತದೋಷ ಉಂಟಾಗದಂತೆ ತಡೆಗಟ್ಟಲು ಸಹಕರಿ: ಮಹಾಶಿವರಾತ್ರಿಗೆ ನೀವು ಉಪವಾಸ
ಮಾಡುವುದಾದರೆ ಈ ರೀತಿಯಲ್ಲಿ ಕೇಟು ಮಾಡಿದರೆ ಸಾಕು.
ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು.



Click it and Unblock the Notifications
