Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ವಾವ್! ಚಾಕಲೇಟ್ ಪ್ಲೇವರ್ ಸ್ಮೂತಿ
Drinks
oi-Reena
By Hema S
ಬೇಸಿಗೆಯಲ್ಲಿ ಮೊಸರು, ಮಜ್ಜಿಗೆ ಕುಡಿಯುವುದು ಒಳ್ಳೆಯದು. ಮೊಸರು ಬಳಸಿಯಂತೂ ಅನೇಕ ರುಚಿಕರವಾದ ಸ್ಮೂತಿಗಳನ್ನು ತಯಾರಿಸಬಹುದು. ಹೀಗಾಗಲೇ ಅನೇಕ ಸ್ಮೂತಿ ರೆಸಿಪಿ ನೀಡಿದ್ದೇವೆ. ಇವತ್ತು ಚಾಕಲೇಟ್ ರೆಸಿಪಿ ನೀಡಿದ್ದೇವೆ.
ಚಾಕಲೇಟ್ ಪ್ಲೇವರ್ ಇಷ್ಟಪಡದವರು ತುಂಬಾ ಕಮ್ಮಿ. ಚಾಕಲೇಟ್ ಮಿಲ್ಕ್ ಶೇಕ್, ಐಸ್ ಕ್ರೀಮ್ ಹೀಗೆ ಎಲ್ಲವೂ ರುಚಿಕರವಾಗಿರುತ್ತದೆ. ಇಲ್ಲಿ ನಾವು ಮೊಸರು ಹಾಗೂ ಚಾಕಲೇಟ್ ಸಾಸ್ ಬಳಸಿ ಮಾಡುವ ಸ್ಮೂತಿಯ ರೆಸಿಪಿ ನೀಡಿದ್ದೇವೆ ನೋಡಿ:

ಬೇಕಾಗುವ ಸಾಮಾಗ್ರಿಗಳು
1 ಕಪ್ ಸ್ಟ್ರಾಬೆರಿ
1 ಕಪ್ ಮೊಸರು
3-4 ಚಮಚ ಚಾಕಲೇಟ್ ಸಾಸ್
whipped ಕ್ರೀಮ್
ತಯಾರಿಸುವ ವಿಧಾನ:
* Whipped ಕ್ರೀಮ್ ಬಿಟ್ಟು ಉಳಿದೆಲ್ಲಾ ಸಾಮಾಗ್ರಿಗಳನ್ನು ಮಿಕ್ಸಿಯಲ್ಲಿ ಹಾಕಿ ಚೆನ್ನಾಗಿ ಆಡಿಸಿ.
* ನಂತರ ಕ್ರೀಮ್ ಹಾಕಿ ಅಲಂಕರಿಸಿದರೆ ಚಾಕಲೇಟ್ ಸ್ಮೂತಿ ಕುಡಿಯಲು ರೆಡಿ. ಮಾಡಲು ಇಷ್ಟು ಸರಳವಾದ ಈ ಸ್ಮೂತಿಯನ್ನು ಟ್ರೈ ಮಾಡಬೇಕೆಂದು ಅನಿಸುತ್ತಿದೆ ಅಲ್ಲವೇ? ಹಾಗಾದರೆ ಮಾಡಿ, ನಿಮ್ಮ ಅಭಿಪ್ರಾಯ ನಮಗೆ ತಿಳಿಸಿ.
Comments
English summary



Click it and Unblock the Notifications
