Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಆಪಲ್ ಬನಾನ ಸ್ಮೂತಿ-ಶಕ್ತಿವರ್ಧಕ ಪಾನೀಯಾ
Drinks
oi-Reena
By Hema S
ಬೇಸಿಗೆಯಲ್ಲಿ ಜ್ಯೂಸ್ ಗಳಿಗೆ ಹೆಚ್ಚಿನ ಮಹತ್ವ ಕೊಡುತ್ತೇವೆ. ಬಿಸಿಲಿನ ಧಗೆಯನ್ನು ಕಡಿಮೆ ಮಾಡುವಲ್ಲಿ ಜ್ಯೂಸ್ ಗಳು ತುಂಬಾ ಸಹಕಾರಿ, ಅಲ್ಲದೆ ಇವು ಆರೋಗ್ಯಕ್ಕೂ ಒಳ್ಳೆಯದು.
ಇಲ್ಲಿ ನಾವು ಆಪಲ್ ಬನಾನ ಸ್ಮೂತಿಯ ರೆಸಿಪಿ ನೀಡಿದ್ದೇವೆ ನೋಡಿ:

ಬೇಕಾಗುವ ಸಾಮಾಗ್ರಿಗಳು
1-2 ಸಿಪ್ಪೆ ಸುಲಿದು ಚಿಕ್ಕ ತುಂಡುಗಳಾಗಿ ಕತ್ತರಿಸಿದ ಸೇಬು
2 ಬಾಳೆಹಣ್ಣು
1 ಕಪ್ ಹಾಲು
ಬಾದಾಮಿ 2
2 ಚಮಚ ಸಕ್ಕರೆ
ಬಾಳೆ ಹಣ್ಣು 1-2(ಚಿಕ್ಕದಾಗಿ ಕತ್ತರಿಸಿ)
ಅಲಂಕಾರಕ್ಕೆ: ಸ್ಟ್ರಾಬೆರಿ, ಬಾಳೆಹಣ್ಣು
ಮಾಡುವ ವಿಧಾನ:
* ಬಾಳೆ ಹಣ್ಣು, ಸೇಬು, ಹಾಲು, ಬಾದಾಮಿ, ಸಕ್ಕರೆ ಇವುಗಳನ್ನು ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಿ.
* ತುಂಬಾ ತಣ್ಣನೆಯ ಸ್ಮೂತಿ ಬೇಕೆಂದರೆ ಐಸ್ ಸೇರಿಸಬಹುದು. ಈ ಸ್ಮೂತಿಯನ್ನು ಗ್ಲಾಸ್ ಗೆ ಸುರಿದು ಇವುಳನ್ನು ಬಾಳೆ ಹಣ್ಣು ಅಥವಾ ಸ್ಟ್ರಾಬೆರಿಯಿಂದ ಅಲಂಕರಿಸಿದೆ ಆಪಲ್ ಬನಾನ ಸ್ಮೂತಿ ರೆಡಿ.
Comments
English summary



Click it and Unblock the Notifications
