Latest Updates
-
ಅಂತರಾಷ್ಟ್ರೀಯ ಸ್ನೇಹ ದಿನ: ಗೆಳೆಯರೊಂದಿಗೆ 'ಬಡ್ಡಿ ವರ್ಕೌಟ್' ಮಾಡಿ ಆರೋಗ್ಯ ಮತ್ತು ಬಾಂಧವ್ಯ ಹೆಚ್ಚಿಸಿಕೊಳ್ಳಿ! -
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್!
ನೀವು ವಿಸ್ಕಿ ಟಿ ರುಚಿ ನೋಡಿದ್ದೀರಾ?
Drinks
oi-Reena
By Hema S

ಹಾಲಿನಲ್ಲಿ ಟಿ ಹಾಕಿ ಮಾಡುವುದು, ಬ್ಲಾಕ್ ಟಿ, ಲೆಮನ್ ಟಿ , ಟಿಯಲ್ಲಿ, ಏಲಕ್ಕಿ ಟಿ, ಹೀಗೆ ಟಿಯಲ್ಲಿ ವಿವಿಧ ರುಚಿಯನ್ನು ನೋಡಿರುವಿರಿ, ಆದರೆ ವಿಸ್ಕಿ ಟಿ ರುಚಿ ನೋಡಿದ್ದರಾ ? ಅದನ್ನು ಹೇಗೆ ತಯಾರಿಸುವುದು ಎಂದು ಗೊತ್ತಾ? ಇಲ್ಲ ಅಂದರೆ ಮಾಡುವ ವಿಧಾನ ನೋಡಿ ಇಲ್ಲಿದೆ .
ಬೇಕಾಗುವ ಸಾಮಾಗ್ರಿಗಳು:
1.ಕಪ್ಪು ಅಥವಾ ಗ್ರೀನ್ ಟಿ ಬ್ಯಾಗ್
2. ಬಿಸಿ ನೀರು ಒಂದು ಕಪ್
3. ಜೇನು 2 ಚಮಚ
4. 20 ml ಸ್ಕಾಚ್ ವಿಸ್ಕಿ
ಮಾಡುವ ವಿಧಾನ:
1. ಟಿ ಬ್ಯಾಗ್ ಅನ್ನು ಒಂದು ಗ್ಲಾಸ್ ಬಿಸಿ ನೀರಿನಲ್ಲಿ 2 ನಿಮಿಷ ಇಡಬೇಕು , ಟಿ ಬಣ್ಣ ಬಂದ ಮೇಲೆ ಅದನ್ನು ಟಿ ಬ್ಯಾಗ್ ತೆಗೆಯಬೇಕು.
2. ಟಿ ನೀರಿನಲ್ಲಿ ಜೇನು ಹಾಕಿ 2 ನಿಮಿಷ ತಿರುಗಿಸಬೇಕು.
3. ಈಗ ಸ್ಕಾಚ್ ವಿಸ್ಕಿ ಹಾಕಿ ಬೆರೆಸಿದರೆ ವಿಸ್ಕಿ ಟಿ ರೆಡಿ.
ಇದನ್ನು ಚಿಕ್ಕ ಗ್ಲಾಸ್ ನಲ್ಲಿ ಸೇವಿಸಿ, ಇದು ಚಳಿಗಾಲದಲ್ಲಿ ಮೈಯನ್ನು ಬೆಚ್ಚಗೆ ಇಡುತ್ತದೆ, ಹಾಗಂತ ನೀರಿನ ಬದಲು ವಿಸ್ಕಿ ಮಾತ್ರ ಹಾಕಿ ಟಿ ಮಾಡಬೇಡಿ.
Comments
English summary
Recipe For Wisky Tea | Different Type Of tea Recipe | ವಿಸ್ಕಿ ಟಿ ಮಾಡುವ ವಿಧಾನ | ವಿಭಿನ್ನ ರೀತಿಯಲ್ಲಿ ಟಿ ಮಾಡುವ ವಿಧಾನ
Story first published: Wednesday, November 16, 2011, 11:40 [IST]
Other articles published on Nov 16, 2011



Click it and Unblock the Notifications