Latest Updates
-
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್
ಕೋಲ್ಡ್ ಕಾಫಿನೊಂದಿಗೆ ಚಾಕಲೇಟ್ ಸಾಸ್ ರುಚಿ ನೋಡಿ

ಈ ಚಾಕಲೇಟ್ ಸಾಸ್ ಅನ್ನು ಮನೆಯಲ್ಲಿಯೆ ಮಾಡಬಹುದಾಗಿದೆ. ಅದರಲ್ಲೂ ಗಾಢವಾದ ಚಾಕಲೇಟ್ ಸಾಸ್ ತುಂಬಾ ರುಚುಕರವಾಗಿದ್ದು ಮಾಡುವ ವಿಧಾನ ನೋಡಿ ಇಲ್ಲಿದೆ.
ಬೇಕಾಗುವ ಸಾಮಾಗ್ರಿಗಳು:
* ಹಾಲು ಅಥವಾ ಕೆನೆಯಲ್ಲಿ ಮಿಶ್ರ ಮಾಡಿದ ಕೋಕಾ ಪುಡಿ 150 ಗ್ರಾಂ.
* ನೀರು
* ಬೆಣ್ಣೆ 30 ಗ್ರಾಂ
* ಕೆನೆ 6 ಚಮಚ
* 3-31/2 ಚಮಚ ಸಕ್ಕರೆ
* 1/2 ಚಮಚ
*1/2 ಚಮಚ ವೆನಿಲ್ಲಾ ಎಸೆನ್ಸ್ (ಸಾರ)
ಮಾಡುವ ವಿಧಾನ:
1. ನೀರನ್ನು ಬಾಣಲೆಗೆ ಹಾಕಿ ಕುದಿಸಿ ಅದಕ್ಕೆ ಸಕ್ಕರೆಯನ್ನು ಸೇರಿಸಿ ಕರುಗುವರೆಗೆ ಕುದಿಸಬೇಕು.
2. ಕಪ್ಪು ಚಾಕಲೇಟ್ ಚಿಕ್ಕ ತುಂಡಗಳಾಗಿ ಕತ್ತರಿಸಿ ಸಕ್ಕರೆ ಪಾನಕದಲ್ಲಿ ಹಾಕಬೇಕು.
3. ಈಗ ಬೆಣ್ಣೆಯನ್ನು ಸೇರಿಸಿ ಕಡಿಮೆ ಉರಿಯಲ್ಲಿ ಯಿರುಗಿಸು್ತತಾ ಇರಬೇಕು, ಹೀಗೆ ಮಾಡಿದರೆ ಇದು ಅಂಟಿ ಕೊಳ್ಳುವುದಿಲ್ಲ.
4. ಚಾಕಲೇಟ್ ಮತ್ತು ಬೆಣ್ಣೆ ಚೆನ್ನಾಗಿ ಕರಗಿದ ಮೇಲೆ ಅದನ್ನು ಅದನ್ನು ಉರಿಯಿಂದ ತೆಗೆದು, ಕೆನೆ ಮತ್ತು ವೆನಿಲ್ಲಾ ಎಸೆನ್ಸ್ ಹಾಕಿ ತಿರುಗಿಸಬೇಕು.
5. ನಂತರ ಈ ಮಿಶ್ರಣವನ್ನು ತಣ್ಣಗಾಗಲು ಬಿಡಬೇಕು. ನಂತರ ಇದನ್ನು ಫ್ರಿಜ್ ಸಂಗ್ರಹಿಸಿ ಇಡಬಹುದಾಗಿದೆ. ಇದನ್ನು ಬಳಕೆ ಮಾಡುವ ಮೊದಲು ಬಿಸಿ ಮಾಡಿ ಉಪಯೋಗಿಸಬೇಕು.



Click it and Unblock the Notifications
