Latest Updates
-
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ
ಚುಮುಚುಮು ಚಳಿಗೆ ಬಿಸಿ ಚಾಕಲೇಟ್ ಮಿಲ್ಕ್ ಶೇಕ್
Drinks
oi-Reena
By Hema S

ಬೇಕಾಗುವ ಸಾಮಾಗ್ರಿಗಳು:
1. ಒಂದು ಸ್ಕೂಪ್ ಐಸ್ ಕ್ರೀಮ್
2. 3/4 ಗ್ಲಾಸ್ ಹಾಲು
3. ಒಂದು ಚಮಚ ಸಕ್ಕರೆ (ಸಿಹಿ ಬೇಕಾದರೆ ಇನ್ನು ಸ್ವಲ್ಪ ಹಾಕಬಹದು)
4. ಚಾಕಲೇಟ್ ಸಿರಪ್
5. ಚಾಕಲೇಟ್ ಪುಡಿ
6.ಚಾಕಲೇಟ್ ಕುಕ್ಕೀಸ್
ಮಾಡುವ ವಿಧಾನ:
1. ಒಂದು ಸ್ಕೂಪ್ ವೆನಿಲ್ಲಾ ಐಸ್ ಕ್ರೀಮ್, 3/4 ಗ್ಲಾಸ್ ಹಾಲು, ಸಕ್ಕರೆ ಮಿಕ್ಸಿಯಲ್ಲಿ ಹಾಕಿ ರುಬ್ಬ ಬೇಕು.
2. ಅದಕ್ಕೆ ಒಂದು ಚಮಚ ಚಾಕಲೇಟ್ ಸಿರಪ್ ಮತ್ತು ಬಿಸಿ ಚಾಕಲೇಟ್ ಪುಡಿ ಹಾಕಿ ಅದು ಕರುಗುವರೆಗೆ ಚೆನ್ನಾಗಿ ಕದಡಬೇಕು.
3. ಬಿಸಿ ಚಾಕಲೇಟ್ ಮಿಲ್ಕ್ ಶೇಕ್ ಅನ್ನು ಒಂದು ಚೆಂದದ ಲೋಟಕ್ಕೆ ಹಾಕಿ , ಚಾಕಲೇಟ್ ಕುಕ್ಕೀಸ್ ಪುಡಿಯ್ನು ಅದರ ಮೇಲೆ ಹಾಕಿ ಕುಡಿಯಲು ಕೊಡಬಹುದಾಗಿದೆ.
ಈ ಮಿಲ್ಕ್ ಶೇಕ್ ಗೆ ಕುಕ್ಕೀಸ್ ಬದಲು ನಟ್ಸ್, ಚಾಕಲೇಟ್ ಚಿಪ್ಸ್ ಹಾಕಿ ಕುಡಿಯಬಹುದಾಗಿದೆ.
Comments
English summary
Hot Chocolate Milkshake Recipe | The Tasty Milkshake Recipe | ಬಿಸಿ ಚಾಕಲೇಟ್ ಮಿಲ್ ಶೇಕ್ ರೆಸಿಪಿ | ರುಚಿಯಾದ ಮಿಲ್ಕ್ ಶೇಕ್ ರೆಸಿಪಿ
Story first published: Saturday, November 12, 2011, 10:25 [IST]
Other articles published on Nov 12, 2011



Click it and Unblock the Notifications
