Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಎಂದಾದರೂ ಕುಡಿದಿದ್ದೀರಾ ಬಾದಾಮಿ ಶರಬತ್?
Drinks
oi-Sumalatha N
By Sumalatha N

ಬಾದಾಮಿ ಶರಬತ್ ಕೇವಲ ಬಾಯಿಗೆ ಮಾತ್ರ ರುಚಿ ನೀಡುವುದಿಲ್ಲ, ಪೋಷಕಾಂಶಯುಕ್ತವಾಗಿರುವ ಇದು ತ್ವಚೆ ಮತ್ತು ಕೂದಲಿನ ಸ್ವಾಸ್ತ್ಯಕ್ಕೂ ಉಪಯೋಗಕ್ಕೆ ಬರುತ್ತದೆ. ಹಾಗಾದರೆ ಬಾದಾಮ್ ಶರಬತ್ ಹೇಗೆ ಮಾಡುವುದು ಎಂದು ಇಲ್ಲಿ ತಿಳಿದುಕೊಳ್ಳಿ:
ಬೇಕಾಗುವ ಪದಾರ್ಥಗಳು:
* ಒಂದು ಲೋಟ ಕಾಯಿಸಿದ ಹಾಲು
* 2 ಚಮಚ ಕ್ರೀಂ
* 1/2 ಕಪ್ ಬಾದಾಮಿ ಪುಡಿ
* 2 ಚಮಚ ಸಕ್ಕರೆ
* ಗುಲಾಬಿ ಜಲ
* ಕೇಸರಿ
ಬಾದಾಮಿ ಶರಬತ್ ತಯಾರಿಸುವ ವಿಧಾನ: ಸ್ವಲ್ಪ ಹಾಲಿನೊಂದಿಗೆ ಕೇಸರಿಯನ್ನು ಬೆರೆಸಿ ಒಂದೆಡೆ ಇಟ್ಟುಕೊಳ್ಳಬೇಕು. ಕಾಯಿಸಿದ ಹಾಲನ್ನು ತೆಗೆದುಕೊಂಡು ಅದಕ್ಕೆ ಕ್ರೀಂ, ಸಕ್ಕರೆ ಮತ್ತು ಬಾದಾಮಿ ಪುಡಿ ಬೆರೆಸಿ ಸಕ್ಕರೆ ಕರಗುವವರೆಗೂ ಅದನ್ನು ಮಿಕ್ಸಿಯಲ್ಲಿ ಕದಡಿಸಬೇಕು. ಈಗ ಇದಕ್ಕೆ ಐಸ್ ಮತ್ತು ರೋಸ್ ವಾಟರ್ ಬೆರೆಸಿ ನೆನೆಸಿಟ್ಟ ಕೇಸರಿಯನ್ನು ಸೇರಿಸಬೇಕು. ನಂತರ ಬೇಕಿದ್ದರೆ ಚಿಕ್ಕದಾಗಿ ಕತ್ತರಿಸಿದ ಬಾದಾಮಿಯನ್ನು ಅಲಂಕಾರಕ್ಕೆ ಬಳಸಬಹುದು.
ಈಗ ಬಾದಾಮಿ ಶರಬತ್ ಕುಡಿಯಲು ತಯಾರಾಗಿದೆ. ಮಾಡಲು ತುಂಬಾ ಸುಲಭವಾಗಿರುವ ಬಾದಾಮಿ ಶರಬತ್ ನೀವೂ ಮಾಡಿ ರುಚಿ ನೋಡಿ.
Comments
English summary
Badam Sherbet Recipe | Almond milk good for health | ಬಾದಾಮಿ ಶರಬತ್ | ಆರೋಗ್ಯಕ್ಕೆ ಹಿತ ಬಾದಾಮಿ ಶರಬತ್
Story first published: Thursday, August 25, 2011, 16:42 [IST]
Other articles published on Aug 25, 2011



Click it and Unblock the Notifications
