Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಇದು ವಿಶೇಷ ಟೊಮೆಟೊ ಸೂಪ್ ರೆಸಿಪಿ
Drinks
oi-Reena
By Hema S

ಸಾಮಾಗ್ರಿಗಳು:
* ಚೌಕಾಕಾರವಾಗಿ ಕತ್ತರಿಸಿದ 4 ಬ್ರೆಡ್ ಚೂರುಗಳು
* 2-3 ಬೆಳ್ಳುಳ್ಳಿಯ ಎಸಳು
* 3 ದೊಡ್ಡ ಚಮಚ ಆಲೀವ್ ಎಣ್ಣೆ
* ತಾಜಾ ತುಳಸಿ ಎಲೆ 7-8
* ಒಂದು ಈರುಳ್ಳಿ
* 4-5 ಟೊಮೆಟೊ
* 4 ಚಮಚ ಮಸಾಲೆ ಪುಡಿ (ಸಾಂಬರ್ ಪುಡಿ)
* ಉಪ್ಪು ರುಚಿಗೆ ತಕ್ಕಷ್ಟು
* ಒಂದು ಚಮಚ ಶುಂಠಿ ಪೇಸ್ಟ್
* ಕರಿಮೆಣಸಿನ ಪುಡಿ 1 ಚಮಚ
* ಬೆಣ್ಣೆ ಒಂದು ಚಮಚ
ಮಾಡುವ ವಿಧಾನ:
1. ಬಾಣಲೆಯಲ್ಲಿ ಎಣ್ಣೆಯನ್ನು ಹಾಕಿ ಅದಕ್ಕೆ ಆಲೀವ್ ಎಣ್ಣೆ, ಬೆಳ್ಳುಳ್ಳಿ, ಈರುಳ್ಳಿ ಪೇಸ್ಟ್, ತುಳಸಿ, ಟೊಮೆಟೊ ರಸ ಹಾಕಿ ಮಿಶ್ರ ಮಾಡಿ ಸ್ವಲ್ಪ ಹೊತ್ತು ಬಿಸಿ ಮಾಡಬೇಕು. ಮಿಶ್ರಣ ತುಂಬಾ ಗಟ್ಟಿಯಾದರೆ ಸ್ವಲ್ಪ ನೀರು ಸೇರಿಸಬಹುದು.
2. ಈಗ ಮೇಲಿನ ಮಿಶ್ರಣಕ್ಕೆ ಮಸಾಲೆಪುಡಿ ಹಾಕಿ ಕರಿಮೆಣಸು ಮತ್ತು ರುಚಿಗೆ ತಕ್ಕ ಉಪ್ಪು ಹಾಕಬೇಕು. ನಂತರ ಈ ಮಿಶ್ರಣವನ್ನು ಸೌಟುನಿಂದ ತಿರುಗಿಸುತ್ತಾ ಸೂಪ್ ಕುದಿಯುವವರೆಗೆ ಬೇಯಿಸಬೇಕು.
3. ಆಲೀವ್ ಎಣ್ಣೆಯಿಂದ ಬ್ರೆಡ್ ಬಿಸಿ ಮಾಡಿ ಆ ಚೂರನ್ನು ಸೂಪ್ ಗೆ ಹಾಕಬೇಕು. ಈಗ ಸೂಪ್ ಗೆ ಸ್ವಲ್ಪ ಬೆಣ್ಣೆಯನ್ನು ಸೇರಿಸಿದರೆ ರುಚಿಕರವಾದ ಸೂಪ್ ರೆಡಿ.
Comments
English summary
Tomato Bread Soup Recipe | Tips For Soup Recipe | ಟೊಮೆಟೊ ಬ್ರೆಡ್ ಸೂಪ್ ರೆಸಿಪಿ | ಸೂಪ್ ರೆಸಿಪಿಗೆ ಕೆಲ ಸಲಹೆಗಳು
Story first published: Saturday, January 14, 2012, 11:55 [IST]
Other articles published on Jan 14, 2012



Click it and Unblock the Notifications
