For Quick Alerts
ALLOW NOTIFICATIONS  
For Daily Alerts

ನವರಾತ್ರಿಗೆ ಒಂಬತ್ತು ಬಗೆಯ ರೆಸಿಪಿ

By Staff
|

ನವರಾತ್ರಿ ಭಾರತದ್ಯಾಂತ ಸಡಗರ-ಸಂಭ್ರಮದಿಂದ ಆಚರಿಸುವ ಹಬ್ಬವಾಗಿದೆ. ಈ ಹಬ್ಬದಲ್ಲಿ ಶಕ್ತಿ ದೇವತೆಯಾದ ದುರ್ಗಾಮಾತೆಯನ್ನು ಪೂಜಿಸಲಾಗುವುದು. ಈ ನವರಾತ್ರಿಯ ಸಮಯದಲ್ಲಿ ಮನೆಯನ್ನು ಅಲಂಕರಿಸಿ, ದುರ್ಗಾದೇವಿಯ ಕೃಪೆಗಾಗಿ ಪ್ರಾರ್ಥಿಸಲಾಗುವುದು. ನವರಾತ್ರಿಯ ಸಮಯದಲ್ಲಿ ಪ್ರತಿದಿನವ ಹಬ್ಬದ ಅಡುಗೆಗಳನ್ನು ತಯಾರಿಸಲಾಗುವುದು.

ದಕ್ಷಿಣ ಭಾರತದಲ್ಲಿ ಪ್ರತಿದಿನ ಒಂದೊಂದು ಬಗೆಯ ಪಾಯಸವನ್ನು ತಯಾರಿಸಲಾಗುವುದು. ಈ ಲೇಖನದಲ್ಲಿ ಈ ಹಿಂದೆ ನೀಡಿದ್ದ ರೆಸಿಪಿಗಳಿಂದ ಆಯ್ದ ಹಬ್ಬದ ಸಮಯದಲ್ಲಿ ಮಾಡಬಹುದಾದ ವಿಶೇಷ ಅಡುಗೆಗಳ ರೆಸಿಪಿ ನೀಡಲಾಗಿದೆ.

ನವರಾತ್ರಿಯ ಸ್ಪೆಷೆಲ್ ಅಡುಗೆ ಮಾಡಲು ಸುಲಭವಾಗಿರಬೇಕು, ತಿನ್ನಲು ರುಚಿಯಾಗಿರಬೇಕೆಂದು ಬಯಸುವವರು ಈ ಅಡುಗೆಗಳನ್ನು ತಯಾರಿಸಬಹುದು:

ಪಾಯಸ

ಪಾಯಸ

ಗಸೆಗಸೆ ಪಾಯಸದ ರೆಸಿಪಿ

ವಡೆ:

ವಡೆ:

ರೆಸಿಪಿ ನೋಡಿ ಇಲ್ಲಿದೆ.

ಚಿಪ್ಸ್:

ಚಿಪ್ಸ್:

ತಯಾರಿಸಿ ನೋಡಿ,

ಕೇಸರಿ ಬಾತ್

ಕೇಸರಿ ಬಾತ್

ರೆಸಿಪಿ ನೋಡಿ ಇಲ್ಲಿದೆ.

ಕಿಚಡಿ

ಕಿಚಡಿ

ರೆಸಿಪಿ ನೋಡಿ ಇಲ್ಲಿದೆ.

ಕಟ್ಲೇಟ್

ಕಟ್ಲೇಟ್

ಕಟ್ಲೇಟ್ ರೆಸಿಪಿ ನೋಡಿ ಇಲ್ಲಿದೆ .

ಡ್ರೈ ಫ್ರೂಟ್ಸ್ ಉಂಡೆ

ಡ್ರೈ ಫ್ರೂಟ್ಸ್ ಉಂಡೆ

ಈ ಉಂಡೆಯನ್ನು ಮಕ್ಕಳಿಗೆ ಕೊಡುವುದರಿಂದ ಪೋಷಕಾಂಶಗಳ ಕೊರತೆಯನ್ನು ನೀಗಿಸಬಹುದು. ಹಬ್ಬಕ್ಕೆ ಈ ಉಂಡೆ ಮಾಡುವುದಾದರೆ ಸ್ವಲ್ಪ ಜಾಸ್ತಿ ಮಾಡಿಟ್ಟರೆ ತುಂಬಾ ಅದನ್ನು ಡಬ್ಬಿಯಲ್ಲಿ ಮುಚ್ಚಿಟ್ಟು ಬೇಕಾದಾಗ ತಿನ್ನಬಹುದು. ಡ್ರೈ ಫ್ರೂಟ್ಸ್ ಉಂಡೆ ರೆಸಿಪಿ ತಿಳಿಯಲು ಕ್ಲಿಕ್ ಮಾಡಿ

 ಲಡ್ಡು

ಲಡ್ಡು

ರೆಸಿಪಿ ನೋಡಿ ಇಲ್ಲಿದೆ.

 ಬರ್ಫಿ

ಬರ್ಫಿ

ರೆಸಿಪಿ ನೋಡಿ ಇಲ್ಲಿದೆ.

English summary

Special Recipe For Navarathri | Festival Food Recipe | ನವರಾತ್ರಿಗೆ ಸ್ಪೆಷೆಲ್ ಅಡುಗೆ | ಹಬ್ಬದ ಅಡುಗೆಗಳು

During Navarathri festival time will prepare so many special dishes, especially sweet dishes. If you want to prepare special food for navarathri but you are thinking it should easily can prepare then you an go for this recipe.
X
Desktop Bottom Promotion