Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಮೈಸೂರಿನಲ್ಲಿ 30 ರು. 'ದಸರಾ ಥಾಲಿ'ಯ ಸವಿಯೂಟ

ಹೊಟೇಲುಗಳ ಪಟ್ಟಿ : ಮೈಸೂರಿಗೆ ಆಗಮಿಸುವ ಪ್ರವಾಸಿಗರು ವಿಷ್ಣುಭವನ್ ಹೋಟೆಲ್, ಸಂತೋಷ್, ಸಾಮ್ರಾಟ್, ಪ್ರೀತಿಸಾಗರ್, ಅಶ್ವಮೇಧ, ಕಾಮಧೇನು, ಇಂದ್ರಭವನ್, ಮಾಡ್ರನ್ಕೆಫೆ, ಸನ್ಮಾನ್, ವಿಷ್ಣುಪ್ರಿಯ, ವಿಶ್ವೋತ್ತಮ, ಶೃಂಗಾರ್, ಶಿವಪ್ರಸಾದ್, ಮಹೇಶ್ ಪ್ರಸಾದ್, ವೆಂಕಟೇಶ್ ಭವನ್, ಗಾಯತ್ರಿ ಭವನ್, ನಳಪಾಕ್, ಸಂತೋಷ್, ಅಭಿರುಚಿ, ಸವಿರುಚಿ, ಔತಣ, ಗೋವರ್ಧನ್, ಮಹಾರಾಜ, ರಾಜಭವನ್, ಮೂಕಾಂಬಿಕ, ಗುರುಪ್ರಸಾದ್, ಫಲಹಾರ ದರ್ಶಿನಿ, ಹರಿಹರ, ಜಯಲಕ್ಷ್ಮಿ ಟಿಫಾನಿಸ್, ಶ್ರೀರಾಘವೇಂದ್ರಭವನ್, ಶಾಂತಸಾಗರ್ ಸೇರಿದಂತೆ ಸುಮಾರು 61 ಹೋಟೆಲ್ಗಳಲ್ಲಿ ದಸರಾ ಥಾಲಿ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ.
ಈ ವ್ಯವಸ್ಥೆಯಿರುವ ಹೋಟೆಲ್ ಗಳ ಮುಂದೆ ಫಲಕ ಹಾಕಲಾಗಿರುವುದರಿಂದ ಪ್ರವಾಸಿಗರು ಸುಲಭವಾಗಿ ಗುರುತಿಸಬಹುದಾಗಿದೆ. ಕಡಿಮೆ ಬೆಲೆಯಲ್ಲಿ ಹೊಟ್ಟೆತುಂಬ ಸಂತೃಪ್ತಿಯ ಭೋಜನ ಮಾಡಬಹುದಾಗಿದೆ.
ಊಟದ ಮೆನು ಹೀಗಿದೆ : ಚಪಾತಿ, ಪಲ್ಯ, ಬಿಸಿಬೇಳೆ ಭಾತ್ ಅಥವಾ ವಾಂಗಿಬಾತ್ ಅಥವಾ ಪುಳಿಯೋಗರೆ, ಅನ್ನ, ಸಾಂಬಾರ್, ತಿಳಿಸಾರು, ಮೊಸರು, ಉಪ್ಪು, ಉಪ್ಪಿನಕಾಯಿ, ಮೈಸೂರು ಪಾಕ್ ಅಥವಾ ಯಾವುದಾದರೊಂದು ಸ್ವೀಟ್ ನೀಡಲಾಗುತ್ತಿದೆ. ಇದರ ಬೆಲೆಯನ್ನು 30 ರೂಪಾಯಿಗೆ ನಿಗದಿಪಡಿಸಲಾಗಿದೆ.



Click it and Unblock the Notifications
