Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಕ್ಯಾನ್ಸರ್ ರೋಗಕ್ಕೆ ರಾಮಬಾಣ ಬ್ರೊಕೋಲಿ
Culture
oi-Prasad
By * ಡಾ. ಶಿವಶಂಕರ ಐತಾಳ, ಮಂಗಳೂರು

ಬೇಯಿಸಿ ಅಥವಾ ಹಸಿಯಾಗಿಯೇ ತಿನ್ನಬಹುದು. ಇದರಲ್ಲಿ ಫೊಲೇಟ್ ಎಂಬ ವಿಟಮಿನ್ ಬಿ ಅತ್ಯಧಿಕವಿದ್ದು, ಡಿಎನ್ಎಯನ್ನು ರಕ್ಷಿಸುತ್ತದೆ, ಹೊಸ ರಕ್ತ ಉತ್ಪತ್ತಿಯಾಗುವಲ್ಲಿ ಸಹಕಾರ ನೀಡುತ್ತದೆ. ಗರ್ಭಿಣಿಯರಿಗೆ ಇದು ಅತ್ಯಧಿಕ ಪೋಷಕಾಂಶ ಒದಗಿಸುವುದರ ಜೊತೆಗೆ ನರಮಂಡಲದಲ್ಲಿ ತೊಂದರೆಯಾಗದಂತೆ ಮತ್ತು ಮಕ್ಕಳಲ್ಲಿ ಯಾವುದೇ ಅಂಗ ದೋಷವಿರದಂತೆ ನೋಡಿಕೊಳ್ಳುತ್ತದೆ. ಮಹಿಳೆಯರು ಹೆರಿಗೆಯಾದ ನಂತರ ಸಂಭವಿಸುವ ಕೆಲ ತೊಂದರೆಗಳನ್ನು ಕೂಡ ಇದು ನಿವಾರಿಸುತ್ತದೆ. ಹಾಗೆಯೆ, ಈ ತರಕಾರಿಯನ್ನು ನಿಯಮಿತವಾಗಿ ತಿಂದರೆ ಋತುಚಕ್ರ ಸರಾಗ.
ವಿಜ್ಞಾನಿಗಳು ಈ ಹಸಿರು ತರಕಾರಿಯ ಜೊತೆ ಸಾಕಷ್ಟು ಸಂಶೋಧನೆಗಳನ್ನು ಮಾಡಿದ ಮೇಲೆಯೇ ಮಹಿಳೆಯರಿಗೆ ಇದನ್ನು ಶಿಫಾರಸು ಮಾಡಿದ್ದಾರೆ. ಇದನ್ನು ಹಸಿಯಾಗಿಯೇ ತಿನ್ನಬಹುದಾದರೂ, ಬೇಯಿಸಿ ತಿನ್ನುವುದು ವಿಹಿತ. ಇದು ಇಟಲಿ ಮೂಲದ್ದಾದರೂ ಚೀನಾ ಬಿಟ್ಟರೆ ಭಾರತದಲ್ಲಿ ಇದನ್ನು ಹೆಚ್ಚಾಗಿ ಬೆಳೆಯುತ್ತಾರೆ.
ಸೈಡ್ ಎಫೆಕ್ಟ್ : ಪರಾವಲಂಬನೆಯನ್ನು ತಪ್ಪಿಸುತ್ತದೆ. Next ಈರುಳ್ಳಿ
Comments
Read more about: ಮಹಿಳೆ ಸ್ತನ ಕ್ಯಾನ್ಸರ್ ಜೀವನಶೈಲಿ ಗರ್ಭಿಣಿ ಆರೋಗ್ಯ breast care woman blood pressure health
English summary



Click it and Unblock the Notifications
