Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಆಹಾ! ಶುದ್ಧಶುಂಠಿ ಚಟ್ನಿ
Chutney
oi-Staff
By * ಶೋಭಾ ರಂಗಸ್ವಾಮಿ,ಅಕ್ಕಿಆಲೂರು

ತಾಜಾ ತೆಂಗಿನ ತುರಿ ಒಂದು ಕಪ್
ಅಂಗೈ ಅಗಲದ ಶುಂಠಿ ಕೊಂಬು
ಹಸಿರು ಮೆಣಸಿನ ಕಾಯಿ 6
ಗಟ್ಟಿ ಹುಣಸೇ ಹುಳಿ ಎರಡು ಚಮಚ
ಉಪ್ಪು
ಸ್ವಲ್ಪ ಬೆಲ್ಲ
ಒಗ್ಗರಣೆಗೆ ಎಣ್ಣೆ ಸಾಸಿವೆ
ತಯಾರಿಸುವ ವಿಧಾನ
ಕೈಯಲ್ಲಿ ಮುರಿದ ಶುಂಠಿ ಹೋಳುಗಳನ್ನು ನೀರಿನಲ್ಲಿ ಎಂಟು ಗಂಟೆಗಳ ಕಾಲ ಮುಳುಗಿಸಿ ಇಡಬೇಕು. ನಿಧಾನವಾಗಿ ಅದು ಮಣ್ಣು ಬಿಟ್ಟುಕೊಳ್ಳುತ್ತದೆ. ನೆನೆದ ಶುಂಠಿಯನ್ನು ನಲ್ಲಿ ನೀರು ಬಿಟ್ಟುಕೊಂಡು ಚೆನ್ನಾಗಿ ಉಜ್ಜಿ ಉಜ್ಜಿ ತೊಳೆಯಿರಿ. ನಂತರ ಕ್ಯಾರೆಟ್, ಒಣಕೊಬ್ಬರಿ ತುರಿಯುವ ಮಾದರಿಯಲ್ಲಿ ತುರಿಯೋಮಣೆಯ ದಪ್ಪ ಹಲ್ಲಿನ ಕಡೆಯಿಂದ ತುರಿದುಕೊಳ್ಳಿ.
ಬಾಣಲೆಯಲ್ಲಿ ಎಣ್ಣೆ ಸಾಸಿವೆ ಚಟಪಟ ಅಂದನಂತರ ಸಣ್ಣಗೆ ಹೆಚ್ಚಿದ ಹಸಿರು ಮೆಣಸಿನಕಾಯಿ ಹಾಕಿ ನಾಕು ನಿಮಿಷ ಬಾಡಿಸಿ. ಇದನ್ನು ತೆಂಗಿನ ಕಾಯಿ,ಉಪ್ಪು ಮತ್ತು ಬೆಲ್ಲದೊಂದಿಗೆ ರುಬ್ಬಿ ಕೊಳ್ಳಿರಿ. ಚೆನ್ನಾಗಿ ನುರಿತ ನಂತರ ತುರಿದು ಇಟ್ಟುಕೊಂಡ ಶುಂಠಿಗೆ ಬೆರಸಿ ಚೆನ್ನಾಗಿ ಕಲಕಿರಿ. ಊಟಕ್ಕೆ ತಿಂಡಿಗೆ ಕುಳಿತಾಗ ಚಟ್ನಿಯ ಶೀಶೆ ಕೈಗೆಟಕುವಷ್ಟು ದೂರದಲ್ಲಿರಲಿ!
Comments
Read more about: ತಂಬುಳಿ ಶುಂಠಿ ಚಟ್ನಿ ಆರೋಗ್ಯ ಮನೆಮದ್ದು ಶೋಭಾ ರಂಗಸ್ವಾಮಿ ಅಕ್ಕಿಆಲೂರು ginger chutney ginger dishes stomach disorders home medicine shobha rangaswamy indian spice
English summary



Click it and Unblock the Notifications
