Latest Updates
-
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ!
ರುಚಿಯಾದ ಪಾಲಾಕ್ ಪನ್ನೀರ್ ಪಾಕ

ಬೇಕಾಗುವ ಸಾಮಾಗ್ರಗಳು:
1. ಪನ್ನೀರ್ 200 ಗ್ರಾಂ
2. ಪಾಲಾಕ್ ಸೊಪ್ಪು 2 ಕಟ್ಟು
3. ಕತ್ತರಿಸಿದ ಈರುಳ್ಳಿ 1
4. ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ 1 ಚಮಚ
5. ಹಸಿಮೆಣಸು 4
6. ಕರಿಮೆಣಸು 5
7. ಪಲಾವ್ ಎಲೆ 1
8. ಜೀರಿಗೆ 1 ಚಮಚ
9. ಮೆಣಸು 1 ಚಮಚ
10. ಜೀರಿಗೆ ಪುಡಿ 1 ಚಮಚ
11. ಏಲಕ್ಕಿ, ಚಕ್ಕೆ, ಲವಂಗ, ಬೆಳ್ಳುಳ್ಳಿನಿಂದ ಮಾಡಿದ ಗರಂ ಮಸಾಲ
12. ತುಪ್ಪ 1 ಚಮಚ
13. ಎಣ್ಣೆ 1 ಚಮಚ
14. ಹಾಲಿನ ಕೆನೆ 1/2 ಕಪ್
15. ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
1. ಕುದಿಸಿದ ನೀರಿಗೆ ಪಾಲಕ್ ಸೊಪ್ಪು ಹಾಕಿ 2 ನಿಮಿಷ ಬೇಯಿಸಬೇಕು.
2. ಆ ನೀರನ್ನು ಚೆಲ್ಲಿ ಸೊಪ್ಪನ್ನು ತಣ್ಣೀರಿನಲ್ಲಿ ಇಡಬೇಕು.
3. ನಂತರ ಬಾಣಲೆಗೆ ಎಣ್ಣೆ ಹಾಕಿ ಅದಕ್ಕೆ ಪನ್ನೀರ್ ಹಾಕಿ 2 ನಿಮಿಷ ಕಾಲ ಹುರಿಯಬೇಕು. ಪನ್ನೀರನ್ನು ಹೆಚ್ಚು ಹುರಿಯಲು ಬಿಡಬಾರದು.
4. ಪಾಲಾಕ್ ಸೊಪ್ಪನ್ನು ಹಸಿಮೆಣಸು, ಮತ್ತು ಶುಂಠಿ ಮಿಶ್ರಣದೊಂದಿಗೆ ಅರೆಯಿರಿ.
5. ಪಲಾವ್ ಎಲೆ ಮತ್ತು ಜೀರಿಗೆಯನ್ನು ಎಣ್ಣೆಯಲ್ಲಿ ಬಿಸಿ ಮಾಡಬೇಕು.
6. ಕತ್ತರಿಸಿದ ಈರುಳ್ಳಿಯನ್ನು ಕಂದು ಬಣ್ಣಕ್ಕೆ ಬರುವ ಹಾಗೆ ಹುರಿದು ಅದಕ್ಕೆ ಬೆಳ್ಳುಳ್ಳಿ ಮತ್ತು ಶುಂಠಿಯ ಮಿಶ್ರಣ ಹಾಕಿ ಹುರಿಯಿರಿ.
7. ನಂತರ ಅರೆದ ಪಾಲಕ್ ಸೊಪ್ಪು ಮಿಶ್ರಣವನ್ನು ಈರುಳ್ಳಿಯೊಂದಿಗೆ ಮಿಶ್ರ ಮಾಡಿ, ಅದಕ್ಕೆ ಉಪ್ಪು, ಮೆಣಸು, ಜೀರಿಗೆ ಪುಡಿ ಹಾಕಿ 2-3 ನಿಮಿಷ ಬೇಯಿಸಿ. ನಂತರ ಅದಕ್ಕೆ ಪನ್ನೀರ್ ಅನ್ನು ಹಾಕಿ.
8. ಹಾಗೆ ಬೇಯಿಸಿದಾಗ ಹಸಿರಾದ ಗ್ರೇವಿಯ ಮೇಲೆ ಎಣ್ಣೆ ಕಾಣಲಾರಂಭಿಸಿದಾಗ ಪಾಲಾಕ್ ಪನ್ನೀರ್ ರೆಡಿಯಾಗಿದೆ ಎಂದು ಅರ್ಥ.
9. ಗರಂ ಮಸಾಲವನ್ನು ತುಪ್ಪದಲ್ಲಿ ಹಾಕಿ ಬಿಸಿ ಮಾಡಿ ನಂತರ ಪಾಲಾಕ್ ಪನ್ನೀರ್ ಹಾಕಿದಾಗ ಘಮಘಮವಾದ ಪಾಲಾಕ್ ಪನ್ನೀರ್ ರೆಡಿ.



Click it and Unblock the Notifications
