Latest Updates
-
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ
ಕಡಲೆ ಮೊಸರು ಕಾಂಬಿನೇಷನ್ ಚಟ್ನಿ ತಿಂದಿದ್ದೀರಾ?
Chutney
oi-Sumalatha
By Sumalatha

ಬೇಕಾಗುವ ಪದಾರ್ಥಗಳು:
* 1 ಚಮಚ ಕಡಲೆಕಾಯಿ (ಹುರಿದು ಸಿಪ್ಪೆ ತೆಗೆದು ನುಚ್ಚಿನಂತೆ ಪುಡಿಮಾಡಿ)
* 1 ಕಪ್ ಮೊಸರು
* 1/2 ಕಪ್ ಕರಿಬೇವು
* 1/2 ಚಮಚ ಸಕ್ಕರೆ ಪುಡಿ
* 1 ಕತ್ತರಿಸಿದ ಹಸಿ ಮೆಣಸಿನಕಾಯಿ
* 1 ಚಮಚ ಕೊತ್ತಂಬರಿ ಸೊಪ್ಪು
* 1 ಎಣ್ಣೆ, ಉಪ್ಪು, ಸಾಸಿವೆ
* 1 ಚಮಚ ಗೋಡಂಬಿ
ಫರಾಲ್ ಮಾಡೋದು ಹೇಗೆ?
* ಮೊಸರನ್ನು ತೆಳ್ಳಗಾಗುವವರೆಗೂ ಕದಡಿಸಬೇಕು. ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಹಾಕಿ ಕಾದ ನಂತರ ಸಾಸಿವೆ, ಗೋಡಂಬಿ ಕರಿಬೇವಿನ ಎಲೆ ಹಾಕಿ ಹುರಿದು ಒಂದೆಡೆ ಇಡಬೇಕು.
* ಇದಕ್ಕೆ ಕತ್ತರಿಸಿದ ಹಸಿರು ಮೆಣಸಿನ ಕಾಯಿ, ಹುರಿದ ಕಡಲೆಕಾಯಿ ನುಚ್ಚು, ಕೊತ್ತಂಬರಿ, ಸಕ್ಕರೆ, ಉಪ್ಪು ಬೆರೆಸಿ ಚೆನ್ನಾಗಿ ತಿರುಗಿಸಬೇಕು. ಇವೆಲ್ಲವನ್ನೂ ಮೊಸರಿಗೆ ಬೆರೆಸಿ ಚೆನ್ನಾಗಿ ತಿರುಗಿಸಿದರೆ ಫರಾಲ್ ನೆಂಚಿಕೊಂಡು ತಿನ್ನಲು ರೆಡಿಯಾಗಿರುತ್ತೆ.
Comments
English summary
Faraal Recipe | Peanut Curd Chutney | ಫರಾಲ್ ರೆಸಿಪಿ | ಕಡಲೆ ಕಾಯಿ ಮೊಸರಿನ ಚಟ್ನಿ
Story first published: Saturday, October 8, 2011, 10:44 [IST]
Other articles published on Oct 8, 2011



Click it and Unblock the Notifications
