For Quick Alerts
ALLOW NOTIFICATIONS  
For Daily Alerts

ಮಳೆಗಾಲಕ್ಕೆ ಸ್ಪೆಷಲ್-ಬಗೆ ಬಗೆಯ ಚಪಾತಿ

|

ಮಳೆಗಾಲದಲ್ಲಿ ಅನ್ನ ತಿನ್ನುವ ಬದಲು ಚಪಾತಿ, ರೊಟ್ಟಿ ಇಂಥ ಆಹಾರಗಳೇ ಪ್ರಿಯವಾಗುವುದು. ಚಪಾತಿ ಇಷ್ಟವೆಂದು ದಿನಾ ಒಂದೇ ರುಚಿಯಲ್ಲಿ ಮಾಡುತ್ತಿದ್ದರೆ ಕೊನೆಗೆ ಮನೆಯಲ್ಲಿ ಮಕ್ಕಳು ಚಪಾತಿ ಬೇಡ ಎಂಬ ರಾಗ ಶುರು ಮಾಡುತ್ತಾರೆ.

ಚಪಾತಿಯನ್ನು ತರಾವರಿ ರುಚಿಯಲ್ಲಿ ತಯಾರಿಸಬಹುದು. ಅವುಗಳಲ್ಲಿ ಕನ್ನಡ ಬೋಲ್ಡ್ ಸ್ಕೈ ಲೇಖನಗಳಿಂದ ಆಯ್ದ ಕೆಲವೊಂದು ಬಗೆಯ ಚಪಾತಿಗಳ ಪರಿಚಯ ಇಲ್ಲಿ ನೀಡಿದ್ದೇವೆ ನೋಡಿ. ನಿಮಗೆ ತಿಳಿದಿರುವ ಇತರ ಚಪಾತಿ ವಿಧಾನಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಬಹುದು:

ಚಪಾತಿ ಕೇಸಡಿಯ

ಚಪಾತಿ ಕೇಸಡಿಯ

ಮಾಡುವ ವಿಧಾನ ನೋಡಿ ಇಲ್ಲಿದೆ.

ಈರುಳ್ಳಿ ಚಪಾತಿ

ಈರುಳ್ಳಿ ಚಪಾತಿ

ಎಂದು ಇಲ್ಲಿ ನೋಡಿ.

ಮೂಲಂಗಿ ಚಪಾತಿ

ಮೂಲಂಗಿ ಚಪಾತಿ

ವಿವರಿಸಲಾಗಿದೆ ನೋಡಿ:

ಹೆಸರುಕಾಳಿನ ಚಪಾತಿ

ಹೆಸರುಕಾಳಿನ ಚಪಾತಿ

ಹೊಸರುಚಿಯನ್ನು ಒಮ್ಮೆ ತಯಾರಿಸಿ ನೋಡಿ.

ಮೆಂತೆ ಸೊಪ್ಪಿನ ಚಪಾತಿ

ಮೆಂತೆ ಸೊಪ್ಪಿನ ಚಪಾತಿ

ಚಪಾತಿ ಎಲ್ಲರ ಮನೆಗಳಲ್ಲಿ ಮಾಡುವ ಸಾಮಾನ್ಯವಾದ ಅಡುಗೆ. ಈ ಸಾಮಾನ್ಯ ಚಪಾತಿಗೆ ಮಾಮೂಲಿ ಬಳಸುವ ಸಾಮಾಗ್ರಿಗಳ ಜೊತೆ, ಇನ್ನೂ ಕೆಲವೊಂದು ಸಾಮಾಗ್ರಿಗಳನ್ನು ಸೇರಿಸಿದರೆ ಹೊಸ ರುಚಿಯ ಅಡುಗೆಯಾಗುವುದು. ಇಲ್ಲಿ ನಾವು ಗೋಧಿ ಹಿಟ್ಟಿಗೆ ಮೆಂತೆ ಸೊಪ್ಪು ಮತ್ತು ಕಡಲೆ ಹಿಟ್ಟು ಸೇರಿಸಿ ಮಾಡುವ ಸ್ವಾದಿಷ್ಟಕರ ಚಪಾತಿಯ ರೆಸಿಪಿಯನ್ನು ನೀಡಿದ್ದೇವೆ ನೋಡಿ, ಇದನ್ನು ಮಾಡಿ ಆನಂದಿಸಿ.

ಟಿಪ್ಸ್

ಟಿಪ್ಸ್

ರೆಸಿಪಿ

ಚಪಾತಿ ರೋಲ್

ಚಪಾತಿ ರೋಲ್

ವುದು ಹೇಗೆ ಎಂದು ನೋಡೋಣ:

English summary

Variety Of Chapathi Recipes

We can add a twist to the chapathi recipe by adding few ingredients You can experiment further by adding spinach, onion, methi etc. etc to it if you want to make it more healthy.
Story first published: Saturday, June 8, 2013, 17:19 [IST]
X
Desktop Bottom Promotion