Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಬಾಯಿಯಲ್ಲಿ ನೀರೂರಿಸುವ ಸ್ವಾದಿಷ್ಟವಾದ ವೆಜ್ ಪಲಾವ್
ಮುಂಗಾರು ತುಂತುರು ಹನಿಯುತ್ತಿದೆ. ಮಕ್ಕಳಿಗೆ ಶಾಲೆಯೂ ಆರಂಭವಾಗಿದೆ. ಮಧ್ಯಾಹ್ನದ ಬುತ್ತಿಯೂಟಕ್ಕೆ ಮಕ್ಕಳಂತೆ ನೀವು ಕೂಡ ಬಗೆಬಗೆಯ ತಿಂಡಿ ಬಯಸುತ್ತಿರಿ. ಮುಂಜಾನೆಯ ಗಡಿಬಿಡಿಯ ಅಲ್ಪ ಸಮಯದಲ್ಲಿ ಗರಮ್ ಗರಮ್ ತರಕಾರಿ ಪಲಾವ್ ತಯಾರಿಸಲು ಇಲ್ಲಿದೆ ರೆಸಿಪಿ. ವೆಜ್ ಪಲಾವ್ ಮಾಡಲು ಸಜ್ಜಾಗಿ.

ಬೇಕಾಗುವ ವಸ್ತುಗಳು:
* 1 ಕಪ್ ಕ್ಯಾರೆಟ್ ಪೀಸ್
* 1 ಕಪ್ ನುಣ್ಣಗೆ ತುಂಡು ಮಾಡಿದ ಬೀನ್ಸ್
* ಕ್ಯಾಪ್ಸಿಕಮ್ ಒಂದು ಕಪ್(ತುಂಡು ಮಾಡಿ ಕಂದು ಬಣ್ಣವಾಗುವ ತನಕ ಎಣ್ಣೆಯಲ್ಲಿ ಕರಿಯಿರಿ)
* ತರಕಾರಿ (ಸಣ್ಣಗೆ ಕತ್ತರಿಸಲಾಗಿರುವ ಬೀನ್ಸ್, ಕ್ಯಾರೇಟ್, ಹೂಕೋಸು) ಒಂದು ಕಪ್ .
* ಎರಡುವರೆ ಕಪ್ ಅಕ್ಕಿ
* ಉಪ್ಪು ರುಚಿಗೆ ತಕ್ಕಷ್ಟು.
ನಿಮ್ಮ ಟೇಸ್ಟೀ ಬ್ರೇಕ್‌ಫಾಸ್ಟ್‌ಗಾಗಿ ಕಾಂಚಿಪುರಮ್ ಇಡ್ಲಿ
ಮಾಡುವ ವಿಧಾನ:
* ಪ್ರೆಸರ್ ಕುಕ್ಕರ್‌ಗೆ ಎರಡು ಟೀ ಸ್ಪೂನ್ ಎಣ್ಣೆ ಹಾಕಿ ಮಸಾಲ ಐಟಂಗಳನ್ನು ಚೆನ್ನಾಗಿ ಫ್ರೈ ಮಾಡಿಕೊಳ್ಳಿ
* ಈ ಮಸಾಲ ಪೇಸ್ಟ್‌ಗೆ ತರಕಾರಿ ತುಂಡುಗಳನ್ನು ಹಾಕುತ್ತ ಬನ್ನಿ.
* ನಂತರ ಅಕ್ಕಿ ಹಾಕಿ. ಅದನ್ನು ಒಂದೆರಡು ನಿಮಿಷ ಫ್ರೈ ಮಾಡಿ.(ಹೀಗೆ ಮಾಡುವುದರಿಂದ ಪಲಾವ್ ಅನ್ನ ಗರಿಗರಿಯಾಗುತ್ತದೆ)
* ಅಕ್ಕಿಗಿಂತ ಎರಡು ಪಟ್ಟು ನೀರು ಹಾಕಿ.
* ಕುಕ್ಕರ್ ಮುಚ್ಚಳ ಹಾಕಿ 15 ನಿಮಿಷ ಬೇಯಿಸಿ.
* ಮುಚ್ಚಳ ತೆಗೆದುನೋಡಿ ಗರಮ್ ಗರಮ್ ಪಲಾವ್ ರೆಡಿ.



Click it and Unblock the Notifications
