Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಟಪ್ಪರ್ ಡಬ್ಬಿಗೆ ಹೇಳಿ ಮಾಡಿಸಿದ ಫಟಾಫಟ್ ಪುಲಾವ್

ಬೇಕಾಗುವ ವಸ್ತುಗಳು
* 1 ಕಪ್ ಕ್ಯಾರೆಟ್ ಪೀಸ್
* 1 ಕಪ್ ನುಣ್ಣಗೆ ತುಂಡು ಮಾಡಿದ ಬೀನ್ಸ್
* ಕ್ಯಾಪ್ಸಿಕಮ್ ಒಂದು ಕಪ್(ತುಂಡು ಮಾಡಿ ಕಂದು ಬಣ್ಣವಾಗುವ ತನಕ ಎಣ್ಣೆಯಲ್ಲಿ ಕರಿಯಿರಿ)
* ಬೇರೆ ತರಕಾರಿ ಇದ್ದರೂ ಒಂದು ಕಪ್ ಹಾಕಬಹುದು.
* ಎರಡುವರೆ ಕಪ್ ಅಕ್ಕಿ
* ಉಪ್ಪು ರುಚಿಗೆ ತಕ್ಕಷ್ಟು.
ಮಸಾಲ ಐಟಂ
* 4-5 ಹಸಿ ಮೆಣಸು
* ಒಂದು ಪೀಸ್ ಲವಂಗ
* ಒಂದು ಏಳಕ್ಕಿ
* ಅರ್ಧ ಈರುಳ್ಳಿ
* ಕೊತ್ತಂಬರಿ ಪುಡಿ ಅರ್ಧಕಪ್
* ಪುದೀನ ಅರ್ಧಕಪ್
* ಅರ್ಧ ಕಪ್ ತೆಂಗಿನ ತುರಿ
* ಒಂದು ಟೀ ಸ್ಪೂನ್ ಎಣ್ಣೆ
ಮಾಡೋದು ಹೇಗೆ?
* ಪ್ರೆಸರ್ ಕುಕ್ಕರ್ ಗೆ ಒಂದು ಟೀಸ್ಪೂನ್ ಎಣ್ಣೆ ಹಾಕಿ ಮಸಾಲ ಐಟಂಗಳನ್ನು ಕರಿಯುತ್ತ ಬನ್ನಿ. ಅದು ಪೇಸ್ಟ್ ತರಹ ಆಗಲಿ
* ಈ ಮಸಾಲ ಪೇಸ್ಟ್ ಗೆ ತರಕಾರಿ ತುಂಡುಗಳನ್ನು ಹಾಕುತ್ತ ಬನ್ನಿ.
* ನಂತರ ಅಕ್ಕಿ ಹಾಕಿ. ಅದನ್ನು ಒಂದೆರಡು ನಿಮಿಷ ಫ್ರೈ ಮಾಡಿ.(ಹೀಗೆ ಮಾಡುವುದರಿಂದ ಪಲಾವ್ ಅನ್ನ ಗರಿಗರಿಯಾಗುತ್ತದೆ)
* ಅಕ್ಕಿಗಿಂತ ಎರಡು ಪಟ್ಟು ನೀರು ಹಾಕಿ. ಕುಕ್ಕರ್ ಮುಚ್ಚಳ ಹಾಕಿ 15 ನಿಮಿಷ ಬೇಯಿಸಿ.
* ಮುಚ್ಚಳ ತೆಗೆದುನೋಡಿ ಗರಮ್ ಗರಮ್ ಪಲಾವ್ ರೆಡಿ.



Click it and Unblock the Notifications
