Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಬ್ರೇಕ್ ಫಾಸ್ಟ್ ಗೆ ರುಚಿಯಾದ ಚೀಸ್ ಆಮ್ಲೇಟ್

ಬೇಕಾಗುವ ಸಾಮಾಗ್ರಿಗಳು:
1. ಒಬ್ಬರಿಗೆ 2 ಮೊಟ್ಟೆಯಂತೆ
2. ಹಾಲು 2 ಚಮಚ (ಮೊಟ್ಟೆಗೆ ಹಾಕಲು)
3. ಮೆಣಸು 1 ಚಮಚ
4. ಅಜ್ವೈನ ಅಥವಾ ಅಯಮೋದ 1 ಚಮಚ
5. ಚೀಸ್ 1 ಪೀಸ್
6. ಬೇಯಿಸಿದ ಹಾಲುಗೆಡ್ಡೆ 4
7. ಬೆಣ್ಣೆ 3 ಚಮಚ
8. ಉಪ್ಪು ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
1. ಮೊದಲು ಹಾಲುಗೆಡ್ಡೆಯನ್ನು ಬೇಯಿಸಿ ಅದನ್ನು ಕಂದು ಬಣ್ಣಕ್ಕೆ ಹುರಿದು ಇಡಬೇಕು.
2. ನಂತರ ಹಾಲುಗೆಡ್ಡೆಯನ್ನು ದೊಡ್ಡ ಚಮಚ ಬಳಸಿ ಚೆನ್ನಾಗಿ ಕಿವುಚಿ 2 ಚಮಚ ಬೆಣ್ಣೆಯನ್ನು ಹಾಕಿ ಸರಿಯಾಗಿ ಮಿಶ್ರ ಮಾಡಿ ಇಡಬೇಕು.
3. ಮೊಟ್ಟೆಯನ್ನು 2 ಚಮಚ ಹಾಲು ಹಲಿ ಚೆನ್ನಾಗಿ ಕದಡಿ, ಸ್ವಲ್ಪ ಅಜ್ವೈನ ಮತ್ತು ಉಪದಪು ಹಾಕಿ ಕದಡ ಬೇಕು.
4. ನಂತರ ಬಾಣಲೆಗೆ 1 ಚಮಚ ಬೆಣ್ಣೆ ಹಾಕಿ ಅದು ಬಿಸಿಯಾದಾಗ ಖಾರಕ್ಕೆ ತಕ್ಕ ಮೆಣಸಿನ ಪುಡಿ ಹಾಕಿ ಅದರಲ್ಲಿ ಮೊಟ್ಟೆಯನ್ನು ಮತ್ತು ಹಾಲುಗೆಡ್ಡೆಯ ಮಿಶ್ರಣವನ್ನು ಹಾಕಿ 30 ಸೆಕಂಡಿಗೆ ಚೀಸ್ ಅನ್ನು ಹಾಕಬೇಕು.
5. ನಂತರ ಅದನ್ನು ಮಡಚಿ 1 ನಿಮಿಷ ಚೀಸ್ ಕರುಗುವರೆಗೆ ಬಿಟ್ಟು ನಂತರ ಬೆಂಕಿ ಉರಿಯನ್ನು ಕಡಿಮೆ ಮಾಡಬೇಕು, ಯಾವಾಗ ಹಾಲುಗೆಡ್ಡೆ ಬೆಂದ ವಾಸನೆ ಬರಲಾರಂಬಿಸುತ್ತದೆಯೊ ಆಗ ತೆಗೆಯಬೇಕು.
ಈಗ ತಯಾರದ ಚೀಸ್ ಆಮ್ಲಲೇಟ್ ಅನ್ನು ಟೀ ಅಥವಾ ತಾಜಾ ಜ್ಯೂಸ್ ನೊಂದಿಗೆ ಸೇವಿಸಬಹುದಾಗಿದೆ.



Click it and Unblock the Notifications
