Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಬೆಣ್ಣೆ ಜೊತೆ ಸವೆಯಿರಿ ಬಿಸಿಯಾದ ರವೆ ರೊಟ್ಟಿ
Breakfast
oi-Reena
By Hema S

ಬೇಕಾಗುವ ಸಾಮಗ್ರಿಗಳು:
* ಸೂಜಿ ರವೆ - 3 ಕಪ್
* ಈರುಳ್ಳಿ - 2
* ಹಸಿಮೆಣಸು 6 - 7
* ತೆಂಗಿನತುರಿ - 1 ಕಪ್
* ಸಣ್ಣಗೆ ಕತ್ತರಿಸಿದ ಕರಿಬೇವು - 1 ಟೀ ಸ್ಪೂನ್
* ಮೊಸರು ಅಥವಾ ಮಜ್ಜಿಗೆ 1/2 ಗ್ಲಾಸ್
*ರುಚಿಗೆ ತಕ್ಕಷ್ಟು ಉಪ್ಪು
* ಕ್ಯಾರೆಟ್, ಬೂದುಕುಂಬಳ ಕಾಯಿ ಹೀಗೆ ನಿಮ್ಮಿಷ್ಟದ ಯಾವುದೇ ತರಕಾರಿಗಳ ತುರಿ - ಒಂದರಿಂದ ಒಂದೂವರೆ ಕಪ್
ತಯಾರಿಸುವ ವಿಧಾನ:
1. ರವೆ, ತರಕಾರಿ ತುರಿ, ಸಣ್ಣಗೆ ಕತ್ತರಿಸಿದ ಈರುಳ್ಳಿ, ಹಸಿಮೆಣಸು, ಕರಿಬೇವು, ತೆಂಗಿನತುರಿ, ರುಚಿಗೆ ತಕ್ಕ ಉಪ್ಪು, ಎಲ್ಲವನ್ನೂ ಸೇರಿಸಿ ಸ್ವಲ್ಪ ನೀರು ಹಾಕಿ ಕಲೆಸಿಕೊಳ್ಳಬೇಕು.
2. ಹಿಟ್ಟು ತುಂಬಾ ಗಟ್ಟಿ ಎನಿಸಿದರೆ ಸ್ವಲ್ಪ ಮೊಸರು ಅಥವಾ ಮಜ್ಜಿಗೆ ಸೇರಿಸಿ ಕಲೆಸಿ 20 ನಿಮಿಷ ಇಡಬೇಕು. ನಂತರ ಈ ಮಿಶ್ರಣದಿಂದ ರೊಟ್ಟಿಗಳನ್ನು ತಟ್ಟಿ ಕಾದ ತವೆಯ ಮೇಲೆ ಎಣ್ಣೆ ಹಾಕಿ ಬೇಯಿಸಿ.
ಬಿಸಿ ರೊಟ್ಟಿಯನ್ನು ಬೆಣ್ಣೆಯೊಡನೆ ತಿನ್ನಲು ತುಂಬಾ ರುಚಿಯಾಗಿರುತ್ತದೆ.
Comments
English summary
Rava Roti Recipe | Variety Of Roti Recipe | ರವೆ ರೊಟ್ಟಿ ರೆಸಿಪಿ | ಅನೇಕ ಬಗೆಯ ರೊಟ್ಟಿ ರೆಸಿಪಿ
Story first published: Wednesday, April 4, 2012, 15:38 [IST]
Other articles published on Apr 4, 2012



Click it and Unblock the Notifications
