Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ದಿನಾ ಒಂದೇ ರುಚಿಯ ಇಡ್ಲಿ ಏಕೆ?
Breakfast
oi-Reena
By Hema S

ಬೇಕಾಗುವ ಸಾಮಾಗ್ರಿಗಳು:
* ಇಡ್ಲಿ ಹಿಟ್ಟು 2 ಕಪ್
* ಮೊಸರು 1 ಕಪ್
* 1/2 ಚಮಚ ಉಪ್ಪು
* ಸಾಸಿವೆ 1 ಚಮಚ
* ಸ್ವಲ್ಪ ಕರಿ ಬೇವಿನ ಎಲೆ
* 1/4 ಚಮಚ ಅಡುಗೆ ಸೋಡಾ
ಮಸಾಲೆಗೆ:
* ಬಟಾಣಿ 1 ಕಪ್
* 1/2 ಚಮಚ ಉಪ್ಪು
* ಆಲೂಗೆಡ್ಡೆ
* ಕೆಂಪು ಮೆಣಸಿನ ಕಾಯಿ ಪುಡಿ 1/2 ಚಮಚ
* ಚಿಟಿಕೆಯಷ್ಟು ಹಳದಿ
* ಕೊತ್ತಂಬರಿ ಪುಡಿ 1/2 ಚಮಚ
* 1 ಚಮಚ ಎಣ್ಣೆ
ತಯಾರಿಸುವ ವಿಧಾನ:
1. ಹಿಡ್ಲಿ ಹಿಟ್ಟು, ಮೊಸರು ಮತ್ತು ಸ್ವಲ್ಪ ರುಚಿಗೆ ತಕ್ಕ ಉಪ್ಪು, ಅಡುಗೆ ಸೋಡಾ ಹಾಕಿ ಅಳತೆಗೆ ನೀರು ಹಾಕಿ ಕಲೆಸಿ ಪಾತ್ರೆಯ ಬಾಯಿಯನ್ನು ಮುಚ್ಚಿ 1 ಗಂಟೆ ಇಡಬೇಕು.
2. ಆಲೂಗೆಡ್ಡೆ ಮತ್ತು ಬಟಾಣಿಯನ್ನು ಬೇಯಿಸಿ, ಅವುಗಳನ್ನು ಚೆನ್ನಾಗಿ ಇಸುಕಬೇಕು.
3. ಈಗ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿಮಾಡಿ ಆಲೂಗೆಡ್ಡೆ, ಬಟಾಣಿ, ಉಪ್ಪು, ಕೆಂಪು ಮೆಣಸಿನ ಕಾಯಿ ಪುಡಿ, ಹಳದಿ ಪುಡಿ, ಕೊತ್ತಂಬರಿ ಪುಡಿ ಹಾಕಿ 2-3 ನಿಮಿಷ ಹುರಿಯಬೇಕು.
4. ಈಗ ಈ ಮಿಶ್ರಣಕ್ಕೆ ಕರಿ ಬೇವಿನ ಎಲೆಯನ್ನು ಹಕಿ ಉರಿಯಿಂದ ತೆಗೆಯಬೇಕು.
5. ಈಗ ಇಡ್ಲಿ ಮಾಡುವ ಪಾತ್ರೆಗೆ ಎಣ್ಣೆ ಸವರಿ ಸ್ವಲ್ಪ ಹಿಡ್ಲಿ ಮಿಶ್ರಣ ಹುಯ್ದು ಅದರ ಮೇಲೆ ಈ ಆಲೂ ಬಟಾಣಿ ಮಸಾಲೆ ಹಾಕಿ, ಅದರ ಮೇಲೆ ಮತ್ತೆ ಮಸಾಲೆ ಹಾಕಿ ಮತ್ತೆ ಸ್ವಲ್ಪ ಇಡ್ಲಿ ಹಿಟ್ಟು ಹುಯ್ದು ಬೇಯಲು ಇಡಬೇಕು.
ಈ ಇಡ್ಲಿಯನ್ನು ಸಾಮಾನ್ಯವಾಗಿ ಇಡ್ಲಿ ಬೇಯಿಸುವಷ್ಟು ಹೊತ್ತು ಬೇಯಿಸಿದರೆ ರುಚಿಕರವಾದ ಮಸಾಲೆ ಇಡ್ಲಿ ರೆಡಿ.
Comments
English summary
Stuffed Idli Recipe | Breakfast Recipe | ಮಸಾಲೆ ತುಂಬಿದ ಇಡ್ಲಿ ರೆಸಿಪಿ | ಬ್ರೇಕ್ ಫಾಸ್ಟ್ ರೆಸಿಪಿ
Story first published: Wednesday, March 28, 2012, 12:42 [IST]
Other articles published on Mar 28, 2012



Click it and Unblock the Notifications
