For Quick Alerts
ALLOW NOTIFICATIONS  
For Daily Alerts

ದೀಪಾವಳಿ ಸ್ಪೆಷಲ್: ಸ್ಟೆಪ್ ಬೈ ಸ್ಟೆಪ್ ಬಾದುಷಾ ರೆಸಿಪಿ

Posted By:
|

ದೀಪಾವಳಿ ವಿಶೇಷವಾಗಿ ನಾವು ಈ ದಿನ ಬಾದುಷಾ/ ಬಲೂಶಾಹಿ ಸ್ವೀಟ್‌ ರೆಸಿಪಿ ನೀಡಿದ್ದೇವೆ. ಇದೊಂದು ಉತ್ತರ ಭಾರತ ಶೈಲಿಯ ತಿನಿಸಾಗಿದ್ದು ಸಿಹಿ ಪ್ರಿಯರು ಬಾಯಿ ಚಪ್ಪರಿಸಿಕೊಂಡು ತಿನ್ನುವ ಸಿಹಿ ತಿಂಡಿ ಇದಾಗಿದೆ.

Badusha Recipe

ನವೆಂಬರ್ 14ಕ್ಕೆ ದೀಪಾವಳಿ, ಈ ದೀಪಾವಳಿಗೆ ನೀವು ವಿಶೇಷ ತಿನಿಸು ಮಾಡಬಯಸುವುದಾದರೆ ಈ ಬಾಲೂಶಾಹಿ ಸ್ವೀಟ್ ಟ್ರೈ ಮಾಡಿ, ಇದನ್ನು ಮಾಡುವುದು ಸುಲಭ, ಇದನ್ನು ಮಾಡಿಟ್ಟು ವಾರದವರೆಗೆ ಬಳಸಬಹುದು, ಆದ್ದರಿಂದ ಇದನ್ನು ಇಂದು ಅಥವಾ ನಾಳೆ ಮಾಡಿಟ್ಟರೆ ದೀಪಾವಳಿಗೆ ಕೆಲಸ ಕಡಿಮೆಯಾಗುತ್ತೆ, ಬನ್ನಿ ಇದನ್ನು ಮಾಡುವುದು ಹೇಗೆ ನೋಡೋಣ:

Badusha Recipe, ಬಾದುಷಾ ರೆಸಿಪಿ
Badusha Recipe, ಬಾದುಷಾ ರೆಸಿಪಿ
Prep Time
15 Mins
Cook Time
30M
Total Time
45 Mins

Recipe By: Kavyashree S

Recipe Type: Sweet

Serves: depends

Ingredients
  • ಬೇಕಾಗುವ ಸಾಮಗ್ರಿ

    ತುಪ್ಪ 2 ಚಮಚ

    ಮೊಸರು 3 ಚಮಚ

    ಬೇಕಿಂಗ್ ಸೋಡಾ 1/4 ಚಮಚ

    1/4 ಚಮಚ ಉಪ್ಪು

    ಫುಡ್ ಕಲರ್ (ಹಳದಿ) 1/2 ಚಮಚ

    ಮೈದಾ ಕಪ್ಪು 1 ಕಪ್‌

    ಸಕ್ಕರೆ 11/4 ಕಪ್

    ಏಲಕ್ಕಿ 1/4 ಕಪ್

Red Rice Kanda Poha
How to Prepare
  • ಮಾಡುವ ವಿಧಾನ:

    *ಮೊದಲಿಗೆ ಸಕ್ಕರೆ ಪಾಕ ರೆಡಿ ಮಾಡಿಕೊಳ್ಳಿ, ಸಕ್ಕರೆ ಪಾಕ ಮಾಡುವಾಗ ಏಲಕ್ಕಿ ಕೂಡ ಹಾಕಿರಿ.

    * ಒಂದು ಬೌಲ್‌ಗೆ ತುಪ್ಪ ಹಾಕಿ.

    * ಮೊಸರು ಸೇರಿಸಿ

    * ಬೇಕಿಂಗ್ ಸೋಡಾ ಮತ್ತು ಉಪ್ಪು ಸೇರಿಸಿ.

    * ಚೆನ್ನಾಗಿ ಮಿಕ್ಸ್ ಮಾಡಿ.

    * ಈಗ ಒಂದು ಕಪ್ ಮೈದಾ ಹಾಕಿ, ಫುಡ್ ಕಲರ್ ಹಾಕಿ ಮಿಶ್ರ ಮಾಡಿ.

    * ಈಗ ಚೆನ್ನಾಗಿ ಕಲೆಸಿ, ಮಿಶ್ರಣ ಕೈಗೆ ಅಂಟುವಂತೆ ಇರಬಾರದು.

    * ಈಗ ಅದರಿಂದ ಚಿಕ್ಕ ಉಂಡೆ ಕಟ್ಟಿ ಕೈಯಲ್ಲಿ ತಟ್ಟಿ.

    * ಈಗ ಅದರ ಮಧ್ಯ ತೂತ ಮಾಡಿ.

    * ಈಗ ಪ್ಯಾನ್‌ಗೆ ಎಣ್ಣೆ ಹಾಕಿ ಕಾಯಿಸಿ.

    *ಎಣ್ಣೆ ಕುದಿಯಲಾರಂಭಿಸಿದಾಗ ಕೈಯಲ್ಲಿ ಉಂಡೆಯನ್ನು ತಟ್ಟಿ-ತಟ್ಟಿ ಹಾಕಿ, ಅದರ ಎರಡೂ ಬದಿ ಸ್ವಲ್ಪ ಕಂದು ಬಣ್ಣಕ್ಕೆ ಬರುವಷ್ಟು ಹೊತ್ತು ಫ್ರೈ ಮಾಡಿ. ನಂತರ ಎಣ್ಣೆಯಿಂದ ತೆಗೆದು ಸಕ್ಕರೆ ಪಾಕಕ್ಕೆ ಹಾಕಿಡಿ.

    * 15 ನಿಮಿಷ ಕಳೆದ ಮೇಲೆ ಸ್ವೀಟ್ ಸರ್ವ್ ಮಾಡಿ.

Instructions
  • ನೀವು ಸಕ್ಕರೆ ಪಾಕ ಮಾಡುವಾಗ ಪಾಕ ಮಂದವಾಗಿರಲಿ.
Nutritional Information
  • ಕ್ಯಾಲೋರಿ - 178 ಕ್ಯಾ
  • ಕೊಬ್ಬು - 5ಗ್ರಾಂ
  • ಪ್ರೊಟೀನ್ - 1 ಗ್ರಾಂ
  • ಕಾರ್ಬ್ಸ್ - 38ಗ್ರಾಂ

ಮಾಡುವ ವಿಧಾನ:

*ಮೊದಲಿಗೆ ಸಕ್ಕರೆ ಪಾಕ ರೆಡಿ ಮಾಡಿಕೊಳ್ಳಿ, ಸಕ್ಕರೆ ಪಾಕ ಮಾಡುವಾಗ ಏಲಕ್ಕಿ ಕೂಡ ಹಾಕಿರಿ.

Badusha Recip
Badusha Recip
* ಒಂದು ಬೌಲ್‌ಗೆ ತುಪ್ಪ ಹಾಕಿ.
Badusha Recip
* ಮೊಸರು ಸೇರಿಸಿ
* ಬೇಕಿಂಗ್ ಸೋಡಾ ಮತ್ತು ಉಪ್ಪು ಸೇರಿಸಿ.
Badusha Recip
* ಚೆನ್ನಾಗಿ ಮಿಕ್ಸ್ ಮಾಡಿ.
* ಈಗ ಒಂದು ಕಪ್ ಮೈದಾ ಹಾಕಿ, ಫುಡ್ ಕಲರ್ ಹಾಕಿ ಮಿಶ್ರ ಮಾಡಿ.
Badusha Recip
* ಈಗ ಚೆನ್ನಾಗಿ ಕಲೆಸಿ, ಮಿಶ್ರಣ ಕೈಗೆ ಅಂಟುವಂತೆ ಇರಬಾರದು.
Badusha Recip
* ಈಗ ಅದರಿಂದ ಚಿಕ್ಕ ಉಂಡೆ ಕಟ್ಟಿ ಕೈಯಲ್ಲಿ ತಟ್ಟಿ.
Badusha Recip
* ಈಗ ಅದರ ಮಧ್ಯ ತೂತ ಮಾಡಿ.
Badusha Recip
* ಈಗ ಪ್ಯಾನ್‌ಗೆ ಎಣ್ಣೆ ಹಾಕಿ ಕಾಯಿಸಿ.
Badusha Recip
*ಎಣ್ಣೆ ಕುದಿಯಲಾರಂಭಿಸಿದಾಗ ಕೈಯಲ್ಲಿ ಉಂಡೆಯನ್ನು ತಟ್ಟಿ-ತಟ್ಟಿ ಹಾಕಿ, ಅದರ ಎರಡೂ ಬದಿ ಸ್ವಲ್ಪ ಕಂದು ಬಣ್ಣಕ್ಕೆ ಬರುವಷ್ಟು ಹೊತ್ತು ಫ್ರೈ ಮಾಡಿ. ನಂತರ ಎಣ್ಣೆಯಿಂದ ತೆಗೆದು ಸಕ್ಕರೆ ಪಾಕಕ್ಕೆ ಹಾಕಿಡಿ.
Badusha Recip
* ಎರಡು ಗಂಟೆ ಕಳೆದ ಮೇಲೆ ಸ್ವೀಟ್ ಸರ್ವ್ ಮಾಡಿ.
[ 4.5 of 5 - 13 Users]
X
Desktop Bottom Promotion