Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಗರ್ಭಾವಸ್ಥೆಯಲ್ಲಿ ಗರ್ಭಿಣಿ ಸ್ತ್ರೀಯ ಕಾಳಜಿ ಹೇಗಿರಬೇಕು?
ಸ್ತ್ರೀಯ ಜೀವನದಲ್ಲಿ ಗರ್ಭಧಾರಣೆ ಎನ್ನುವುದು ಮಹತ್ವದ ಘಟ್ಟವಾಗಿದೆ. ಈ ಸಮಯದಲ್ಲಿ ಆಕೆ ಆದಷ್ಟೂ ಜಾಗರೂಕತೆಯಿಂದ ಪ್ರತಿಯೊಂದು ಹೆಜ್ಜೆಯನ್ನೂ ಇಡಬೇಕು. ತನ್ನೊಳಗೆ ಮತ್ತೊಂದು ಜೀವವನ್ನು ಕಾಪಾಡುವ ತಾಯಿಯ ಪಾತ್ರ ದೇವರು ಕೊಡುವ ನಿಜವಾದ ವರವಾಗಿದೆ. ತಾಯ್ತನದ ಸೌಭಾಗ್ಯ ಒಂದು ಹೆಣ್ಣಿಗೆ ಮಹಾಭಾಗ್ಯವಿದ್ದಂತೆ ಎಂಬುದು ಪುರಾತನ ಕಾಲದಿಂದಲೂ ನಂಬಿಕೊಂಡು ಬಂದಿರುವ ಸಿದ್ಧಾಂತವಾಗಿದೆ.
ಗರ್ಭಿಣಿ ಎಂದು ಗೊತ್ತದ ತಕ್ಷಣ ಆ ಮಹಿಳೆಗೆ ಮನೆಯವರು ಮತ್ತು ವೈದ್ಯರು ಸಾಕಷ್ಟು ಸಲಹೆ ಸೂಚನೆಗಳನ್ನು ನೀಡುತ್ತಾರೆ. ಗರ್ಭಿಣಿಯರು ಹೆಚ್ಚು ಮಾನಸಿಕ ಒತ್ತಡ ತಂದುಕೊಳ್ಳಬಾರದು ಹಾಗೂ ತಿಂಗಳಿಗೆ ಸರಿಯಾಗಿ ವೈದ್ಯರ ಬಳಿ ಸರಿಯಾಗಿ ಪರೀಕ್ಷೆ ಮಾಡಿಸಬೇಕು ಈ ರೀತಿಯಲ್ಲಿ ಮಾರ್ಗದರ್ಶನ ನೀಡುತ್ತಾರೆ.
ಇದರ ಜೊತೆಗೆ ಗರ್ಭಿಣಿಯರು ತಮ್ಮ ಆಹಾರಕ್ರಮದಲ್ಲಿ ಸರಿಯಾದ, ಸತ್ವಯುತ ಪದಾರ್ಥಗಳನ್ನು ಸೇರಿಸಿಕೊoಡಿರಬೇಕು ಹಾಗೂ ಯಾವಾಗಲೂ ಆರೋಗ್ಯದಾಯಕ ವಸ್ತುಗಳನ್ನೇ ಸೇವಿಸಬೇಕು, ಎಂಬುದನ್ನು ಮಾತ್ರ ಮರೆಯಬಾರದು..

ಹಾಗಾಗಿ ನೀವು ಸೇವಿಸುವ ಆಹಾರ ಮತ್ತು ನಿಮ್ಮ ದೈನಂದಿನ ಚಟುವಟಿಕೆ ಮಗುವಿನ ಮೇಲೆ ನೇರ ಪರಿಣಾಮ ಬೀರುತ್ತದೆ. ಇದು ನಿಮಗೆ ಮೊದಲ ಮಗುವಾದರೆ ಆಗ ಏನು ಮಾಡಬೇಕು ಮತ್ತು ಮಾಡಬಾರದು ಎನ್ನುವ ಬಗ್ಗೆ ಗೊಂದಲ ಇದ್ದೇ ಇರುತ್ತದೆ. ಗರ್ಭಧಾರಣೆ ಬಗ್ಗೆ ನಿಮಗೆ ಬೇಕಾದಷ್ಟು ಮಾಹಿತಿಗಳು ಸಿಗಬಹುದು. ಆದರೆ ಪ್ರತಿಯೊಂದು ಗರ್ಭಧಾರಣೆ ತುಂಬಾ ಭಿನ್ನ ಹಾಗೂ ವಿಶಿಷ್ಟವಾದದ್ದು.
ಅದರಲ್ಲೂ ಗರ್ಭಧಾರಣೆ ವೇಳೆ ಕೆಲವು ಮಹಿಳೆಯರಿಗೆ ತೀವ್ರ ಸ್ವರೂಪದ ಲಕ್ಷಣಗಳು ಕಾಣಿಸಿಕೊಂಡರೆ ಮತ್ತೆ ಕೆಲವರಿಗೆ ಏನೂ ಆಗುವುದಿಲ್ಲ. ಗರ್ಭಧಾರಣೆಯು ಸಂತೋಷಮಯ ಹಾಗೂ ಆರೋಗ್ಯಕರವಾಗಿರಬೇಕೆಂದರೆ ನೀವು ಕೆಲವೊಂದು ಕ್ರಮಗಳನ್ನು ಅನುಸರಿಸಬೇಕು. ಹೆಚ್ಚಿಗೆ ತಿಳಿಯಲು ಮುಂದೆ ಓದಿ. ಸಂತಾನ ಭಾಗ್ಯ ಕರುಣಿಸುವ ಅಮೃತದಂತಹ ಆಹಾರ
ಫಾಲಿಕ್ ಆಮ್ಲ ತೆಗೆದುಕೊಳ್ಳಿ
ಗರ್ಭಧಾರಣೆ ವೇಳೆ ನೀವು ಫಾಲಿಕ್ ಆಮ್ಲ ಸಪ್ಲಿಮೆಂಟ್ ಗಳನ್ನು ತೆಗೆದುಕೊಳ್ಳುವುದರಿಂದ ನಿಮ್ಮ ಮಗುವಿನಲ್ಲಿ ಉಂಟಾಗುವಂತಹ ಗಂಭೀರ ರೂಪದ ಅಂಗವೈಕಲ್ಯವನ್ನು ಇದು ತಡೆಯುತ್ತದೆ. ದಿನಾಲೂ 1000 ಡೋಸ್‍ನ ಫಾಲಿಕ್ ಆಮ್ಲವನ್ನು ತೆಗೆದುಕೊಳ್ಳಿ. ಫಾಲಿಕ್ ಆಮ್ಲ ಹೆಚ್ಚಾಗಿರುವಂತಹ ಅಹಾರಗಳಾದ ಹಸಿರೆಳೆ ತರಕಾರಿ, ಬಾಳೆಹಣ್ಣು ಮತ್ತು ಕಿತ್ತಳೆ ಇತ್ಯಾದಿಗಳನ್ನು ನಿತ್ಯ ಸೇವಿಸಿ.
ಹಣ್ಣುಗಳನ್ನು ತೊಳೆದು ತಿನ್ನಿ
ಮಾಂಸ, ಕೋಳಿ ಮತ್ತು ಮೊಟ್ಟೆಯನ್ನು ಸರಿಯಾಗಿ ಬೇಯಿಸಿ
ಪ್ರೋಟೀನ್



Click it and Unblock the Notifications




