Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಗರ್ಭಿಣಿಯರೆ, ಹೈಹೀಲ್ಡ್ ಚಪ್ಲಿ ಧರಿಸೀರಿ ಜೋಕೆ

ಬಿಗಿಯಾದ ಡ್ರೆಸ್ ಧರಿಸಬಾರದು, ಆರೋಗ್ಯಕರ ಆಹಾರವನ್ನು ಸೇವಿಸಬೇಕು, ಆದರೆ ಅಷ್ಟೇ ಗಮನವನ್ನು ತಾವು ಧರಿಸುವ ಚಪ್ಪಲಿ ಮೇಲೂ ನೀಡ ಬೇಕಾಗುತ್ತದೆ.
ಏಕೆಂದರೆ ಹೀಲ್ಡ್ ಸ್ಲಿಪ್ಪರ್ ಗಳನ್ನು ಈ ಸಂದರ್ಭದಲ್ಲಿ ಧರಿಸುವುದು ಅಷ್ಟು ಸುರಕ್ಷತವಲ್ಲ. ಆದ್ದರಿಂದ ಗರ್ಭಿಣಿಯರು ಯಾವ ರೀತಿಯ ಚಪ್ಪಲಿಯನ್ನು ಧರಿಸಬಹುದು ಎಂದು ತಿಳಿಯಲು ಮುದೆ ಓದಿ.
1. ಶೂ ಅಥವಾ ಚಪ್ಪಟೆಯಾದ ಚಪ್ಪಲಿಯನ್ನು ಧರಿಸುವುದು ಒಳ್ಳೆಯದು.
2. ಗರ್ಭಿಣಿಯಾದ 2-3 ವಾರಗಳ ಹೀಲ್ಡ್ ಚಪ್ಪಲಿ ಧರಿಸಬಹುದು. ಮಗು ಹೊಟ್ಟೆಯಲ್ಲಿ ಬೆಳೆಯುತ್ತಿದ್ದ ಹಾಗೆ ಇಂತಹ ಚಪ್ಪಲಿ ಧರಿಸುವುದನ್ನು ನಿಲ್ಲಿಸಬೇಕು.
3. ಎತ್ತರದ ಚಪ್ಪಲಿಯನ್ನು ಧರಿಸುವುದರಿಂದ ಸೊಂಟ ನೋವು ಕಾಣಿಸಿಕೊಳ್ಳುತ್ತದೆ ಎಂದು ಸಂಶೋಧನೆಯಲ್ಲಿ ಕೂಡ ಸಾಬೀತಾಗಿದೆ.
4. ಸಾಧರಣ ಎತ್ತರದ ಚಪ್ಪಲಿಯನ್ನು ಬೇಕಾದರೆ ಧರಿಸಬಹುದು, ಇದು ದೇಹಕ್ಕೆ ಚೆಂದದ ಆಕಾರವನ್ನು ನೀಡುತ್ತದೆ.
5. ಗರ್ಭಿಣಿಯರು ಬಾಲೆಟ್ ಶೂಗಳನ್ನು ಧರಿಸುವುದು ತುಂಬಾ ಒಳ್ಳೆಯದು. ಈ ಶೂ ಫ್ಯಾಷನೆಬಲ್ ಆಗಿದ್ದು ಇದನ್ನು ಚೂಡಿ, ಪೈಜಾಮಗಳಲ್ಲಿ ಧರಿಸಿದಾಗ ಬಳಸಬಹುದಾಗಿದೆ.
6. ಜಾರುವಂತಹ ಚಪ್ಪಲಿಗಳನ್ನು ಈ ಸಂದರ್ಭದಲ್ಲಿ ಧರಿಸಬಾರದು.



Click it and Unblock the Notifications
