Latest Updates
-
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ
ಗರ್ಭಿಣಿಯರಲ್ಲಿ ಎದೆ ಉರಿ ಹೃದಯದ ಸಮಸ್ಯೆಯೆ?
Pre Natal
oi-Reena
By Hema S

ಈ ಕೆಳಗಿನ ನಿಯಮಗಳನ್ನು ಪಾಲಿಸುವುದರಿಂದ ಈ ರೀತಿಯ ಎದೆ ಉರಿಯನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ.
1. ಆಹಾರವನ್ನು ಒಂದೆ ಹೊತ್ತಿಗೆ ತುಂಬಾ ತಿನ್ನುವುದಕ್ಕಿಂತ ಅದರಲ್ಲಿ ಭಾಗ ಮಾಡಿ ಸ್ವಲ್ಪ ಆಹಾರದಂತೆ ಆಗಾಗ ತೆಗೆದುಕೊಳ್ಳಿ.
2.ಆಹಾರವನ್ನು ಚೆನ್ನಾಗಿ ಅಗೆದು ತಿನ್ನಬೇಕು.
3. ತಿಂದ ತಕ್ಷಣವೆ ಮಲುಗುವುದು ಒಳ್ಳೆಯದಲ್ಲ, ಆದ್ದರಿಂದ ಮಲುಗುವ 2 ಗಂಟೆಗಳ ಮುಂಚಿತವಾಗಿ ತಿನ್ನಬೇಕು.
4. ಗರ್ಭೀಣಿಯರು ತುಂಬಾ ಖಾರವಾದ ಅಥವಾ ಹುಳಿಯಾದ ಾಹಾರವನ್ನು ತಿನ್ನಬಾರದು. ಖಾರವಾದ ಆಹಾರ ಮಗುವಿಗೆ ಅಷ್ಟು ಒಳ್ಳೆಯದಲ್ಲ, ಆದ್ದದರಿಂದ ಆದಷ್ಟು ಕಡಿಮೆ ಖಾರವಿರುವ ಆಹಾರವನ್ನು ತಿನ್ನವುದು ಒಳ್ಳೆಯದು.
5. ನಿಮಗೆ ಬಾಯಿಗೆ ಯಾವ ಆಹಾರ ಸೇರುತ್ತದೆಯೊ ಅದೆ ಆಹಾರವನ್ನು ತಿನ್ನುವುದು ಒಳ್ಳೆಯದು. ಉದಾಹರಣೆಗೆ ಹಾಲು ಸೇರದಿದ್ದರೆ ಅದನ್ನು ಸೇವಿಸಲು ಹೋಗದಿರುವುದು ಒಳ್ಳೆಯದು.
6. ಬಿಗಿಯಾದ ಉಡುಪುಗಳನ್ನು ಧರಿಸಬಾರದು. ಅದರಲ್ಲೂ ಸೊಂಟದ ಸುತ್ತ ಬಿಗಿಯಾಗಿರುವ ಬಟ್ಟೆಯನ್ನು ಧರಿಸಬಾರದು. ಬಿಗಿಯಾದ ಬಟ್ಟೆ ಹೊಟ್ಟೆಯ ಮೇಲೆ ಹೆಚ್ಚಿನ ಒತ್ತಡವನ್ನು ಬೀರುತ್ತದೆ.
Comments
English summary
Heart Burns Problem In Pregnancy | Tips For Pregnant Women | ಗರ್ಭಿಣಿಯರಲ್ಲಿ ಎದೆ ಉರಿಯ ಸಮಸ್ಯೆ | ಗರ್ಭಿಣಿಯರಿಗೆ ಕೆಲ ಸಲಹೆಗಳು
Story first published: Friday, November 11, 2011, 14:11 [IST]
Other articles published on Nov 11, 2011



Click it and Unblock the Notifications
