Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಗರ್ಭಾವಸ್ಥೆಯಲ್ಲಿ ಕಾಣಿಸುವ ಜನನೇಂದ್ರಿಯದ ಸಮಸ್ಯೆ

1. ಮೊದಲಿನದಾಗಿ ಈ ರೀತಿಯ ಸಮಸ್ಯೆಯನ್ನು ಸಾಧಾರಣವಾಗಿ ತೆಗೆದುಕೊಳ್ಳಬಾರದು ಇದರಿಂದ ಮುಂದೆ ತೊಂದರೆಗಳು ಉಂಟಾಗಬಹುದು. ಇದರಿಂದಾಗಿ ತುರಿಕೆ, ಗುಳ್ಳೆಗಳು ಆಗುವುದು ಮುಂತಾದ ಸಮಸ್ಯೆಗಳು ಕಾಣಿಸಿಕೊಳ್ಳುವುದು ಆದ್ದರಿಂದ ವೈದ್ಯರನ್ನು ಸಂಪರ್ಕಿಸಿ ಲೋಷನ್ ಅಥವಾ ಮುಲಾಮು ಅನ್ನು ತೆಗೆದುಕೊಳ್ಳಬೇಕು.
2. ಇದು ಬ್ಯಾಕ್ಟಿರೀಯಾ ಸೋಂಕಿಗೆ ಕಾರಣವಾಗುವುದು. ಇದು ವಾಸನೆಯ ಜೊತೆಗೆ ಗಟ್ಟಿ ಬಿಳುಪು ಬರುವಂತೆ ಮಾಡುವುದು.
3. ಕಡಿಮೆ ಶುದ್ಧತೆಯಿಂದ ಈ ರೀತಿಯ ಕೆಟ್ಟ ವಾಸನೆ ಹೆಚ್ಚಾಗುವುದು, ಬಿಸಿ ನೀರಿನಿಂದ ಸ್ನಾನ ಮಾಡಿ , ಜನೇಂದ್ರಿಯವನ್ನು ಆಗಾಗ ತೊಳೆದು ಪೇಪರ್ ಟವಲ್ ನಿಂದ ಒರೆಸುವುದರಿಂದ ಈ ರೀತಿಯ ಕೆಟ್ಟ ವಾಸನೆಯನ್ನು ತಡೆಯಬಹುದು.
4. ಈ ರೀತಿಯ ದ್ರವ ಬರುವುದರಿಂದ ಗುಪ್ತಾಂಗದಲ್ಲಿ ನೋವು ಕಾಣಿಸಿಕೊಳ್ಳುವುದು, ಆದ್ದರಿಂದಾಗಿ ವೈದ್ಯರನ್ನು ಸಂಪರ್ಕಿಸಿ ಸಲಹೆಗಳನ್ನು ಪಡೆದುಕೊಳ್ಳಬೇಕು.
5. ಸಾಕಷ್ಟು ನೀರು ಕುಡಿಯುವುದು, ಮತ್ತು ಮೊಸರಿನ ಸೇವನೆಯಿಂದ ದೇಹದಲ್ಲಿ ಒಳ್ಳೆಯ ಬ್ಯಾಕ್ಟಿರೀಯಾಗಳನ್ನು ಉತ್ಪತ್ತಿ ಮಾಡಿ ಈ ರೀತಿಯ ಸಮಸ್ಯೆಯನ್ನು ನಿಯಂತ್ರಿಸುತ್ತದೆ.
6. ದೇಹಕ್ಕೆ ಸುಗಂಧ ದ್ರವ್ಯಗಳ ಲೇಪನಿಂದ ಇದರ ವಾಸನೆಯನ್ನು ತಡೆಯಬಹುದು.
ಕೈಯನ್ನು ಮೃದು ಸೋಪು ಬಳಸಿ ತೊಳೆಯಬೇಕು, ಬಟ್ಟೆ ಒದ್ದೆಯಾಗಿದೆ ಅನಿಸಿದ ತಕ್ಷಣ ಬದಲಾಯಿಸುವುದು ಅಥವಾ ಸ್ಯಾನಿಟರಿ ಪ್ಯಾಡ್ ಗಳನ್ನು ಬಳಸುವುದರಿಂದ ಈ ಸಮಸ್ಯೆಯನ್ನು ತಡೆಯಬಹುದಾಗಿದೆ.



Click it and Unblock the Notifications
