Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಗರ್ಭಿಣಿಯರು ದೂರವಿಡಬೇಕಾದ ಆಹಾರ
Pre Natal
oi-Reena
By Hema S

1. ಕೆಫಿನ್, ಮದ್ಯ, ಕೃತಕ ಬಣ್ಣದ ತಿಂಡಿಗಳು, ಕುರುಕುಲು ಮತ್ತು ಕರಿದ ಪದಾರ್ಥಗಳನ್ನು ತಿನ್ನವುದು ಆರೋಗ್ಯಕ್ಕೆ ಒಳ್ಳೆಯದಲ್ಲ.
2. ಮಿಲ್ಕ ಶೇಕ್ , ಬರ್ಗರ್, ಐಸ್ ಕ್ರೀಮ್ ಗಳನ್ನು ಅಧಿಕ ಸೇವಿಸುವುದು ಒಳ್ಳೆಯದಲ್ಲ.
3. ಮಾಂಸವನ್ನು ಹುದುಗಿ ಬೇಯಿಸಿದ ಕಜ್ಜಾಯ, ಅರ್ಧ ಬೇಯಿಸಿದ ಮೊಟ್ಟೆ, ಗೂಡಂಗಡಿಗಳಲ್ಲಿ ಮಾಡಿದ ಮೊಟ್ಟೆ ಪದಾರ್ಥಗಳು, ಕತ್ತಿ ಮೀನು, ಟ್ಯೂನ ಇವುಗಳನ್ನು ಸೇವಿಸುವುದು ಒಳ್ಳೆಯದಲ್ಲ.
4. ಬೀದಿ ಬದಿಯಲ್ಲಿ ಕತ್ತರಿಸಿಟ್ಟ ತರಕಾರಿಗಳು ಮತ್ತು ಹಣ್ಣುಗಳ ಸೇವನೆ ಒಳ್ಳೆಯದಲ್ಲ.
5. ತುಪ್ಪದ ಸೇವನೆ ಒಳ್ಳೆಯದು.
8. ಆಲೀವ್ ಎಣ್ಣೆ, ಸೊಪ್ಪು, ಧಾನ್ಯಗಳು, ನಾರು ಪದಾರ್ಥಗಳ ಸೇವನೆ ಒಳ್ಳೆಯದು.
Comments
English summary
Unhealthy Food For Pregnant Women | Diet For Pregnant Women | ಗರ್ಭಿಣಿಯರಿಗೆ ಸೂಕ್ತವಲ್ಲದ ಆಹಾರಗಳು | ಗರ್ಭಿಣಿಯರ ಆಹಾರ ಕ್ರಮಗಳು
Story first published: Monday, October 3, 2011, 14:51 [IST]
Other articles published on Oct 3, 2011



Click it and Unblock the Notifications
