Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಗರ್ಭಿಣಿಯರು ಕುಡಿಯಬಹುದಾದ ಮತ್ತು ಕುಡಿಯಬಾರದ ಪಾನೀಯ

ಹೆರಿಗೆಗೆ ಮುನ್ನ ಯಾವ ಜ್ಯೂಸ್ ಸೇವಿಸಬಹುದು ಎಂದು ನೋಡಿ.
* ಶುಂಠಿ ಜ್ಯೂಸ್: ಶುಂಠಿ ಜ್ಯೂಸ್ ಗರ್ಭಾವಸ್ಥೆಯಲ್ಲಿ ತುಂಬಾ ಉಪಯೋಗಕ್ಕೆ ಬರುತ್ತದೆ. ಗರ್ಭಿಣಿಯರಲ್ಲಿ ಬೆಳಗಿನ ಸಮಯ ಕಾಣಿಸಿಕೊಳ್ಳುವ ಸುಸ್ತು, ತಲೆತಿರುಗು ಮತ್ತು ವಾಕಳಿಕೆಯನ್ನು ಹೋಗಲಾಡಿಸುತ್ತದೆ. ಗರ್ಭಿಣಿಯರಲ್ಲಿ ಕಂಡುಬರುವ ಗ್ಯಾಸ್ಟ್ರಿಕ್ ಸಮಸ್ಯೆಗೂ ಇದು ಉತ್ತಮ ಮದ್ದು. ಶುಂಠಿ ಜ್ಯೂಸ್ ಜೀರ್ಣಕ್ರಿಯೆಯನ್ನು ಸರಾಗವಾಗಿರುವಂತೆ ನೋಡಿಕೊಳ್ಳುತ್ತದೆ.
* ಬಾಳೆ ಹಣ್ಣಿನ ಜ್ಯೂಸ್: ಬಾಳೆ ಹಣ್ಣಿನ ಜ್ಯೂಸ್ ನಲ್ಲಿರುವ ವಿಟಮಿನ್ ಬಿ6 ಗರ್ಭಾವಸ್ಥೆ ಸಮಯದಲ್ಲಿ ತುಂಬಾ ಅವಶ್ಯಕ. ಕೆಂಪು ರಕ್ತಕಣಗಳ ಉತ್ಪತ್ತಿಯನ್ನೂ ಮಾಡುವ ಬಾಳೆ ಜ್ಯೂಸ್ ಮಗುವಿನ ಮೆದುಳು ಮತ್ತು ನರಮಂಡಲ ಬೆಳವಣಿಗೆ ಹೊಂದಲು ಸಹಕಾರ ನೀಡುತ್ತದೆ.
* ಕ್ಯಾರೆಟ್ ಜ್ಯೂಸ್: ಕ್ಯಾರೆಟ್ ಜ್ಯೂಸನ್ನು ಹೆರಿಗೆಯ ಕೊನೆಯ ಕೆಲ ವಾರದ ಮುನ್ನ ಸೇವಿಸಿದರೆ ಮಗುವಿಗೆ ಜಾಂಡೀಸ್ ಕಾಯಿಲೆ ಬರುವುದನ್ನು ತಡೆಯಬಹುದು. ಕ್ಯಾರೆಟ್ ಜೊತೆಗೆ ಬಾಳೆಹಣ್ಣು, ಪಾಲಾಕ್, ಟೊಮೆಟೊ ಮತ್ತು ಹೂಕೋಸನ್ನು ಬೆರೆಸಿ ಸೇವಿಸಿದರೆ ಅಗತ್ಯವಿರುವ ಎಲ್ಲ ಪೋಷಕಾಂಶಗಳೂ ಒಟ್ಟಿಗೆ ದೊರೆತಂತೆಯೇ.
* ಟೀ-ಕಾಫಿ: ಟೀ ಅಥವಾ ಕಾಫಿ ಸೇವನೆ ಅತಿಯಿದ್ದರೆ, ಅದರ ಬದಲಾಗಿ ಜ್ಯೂಸ್ ಸೇವನೆ ಮಾಡಿ. ಯಾವಾಗಲಾದರೊಮ್ಮೆ ಟೀ-ಕಾಫಿ ಸೇವನೆಯಿರಲಿ.
* ಜ್ಯೂಸ್ ಪ್ಲಸ್: ತಾಜಾ ತರಕಾರಿ, ಹಣ್ಣು ಮತ್ತು ಇನ್ನಿತರ ಪೌಷ್ಟಿಕಾಂಶಗಳಿಂದ ತಯಾರಿಸಲಾಗಿರುವ ಜ್ಯೂಸ್ ಪ್ಲಸ್ ಸೇವನೆಯಿಂದ ಮಗುವಿಗೆ ಮತ್ತು ತಾಯಿಯ ದೇಹಕ್ಕೆ ಅಗತ್ಯವಾಗಿರುವ ಪೋಷಕಾಂಶ ದೊರೆತಂತಾಗುತ್ತದೆ. ಜ್ಯೂಸ್ ಪ್ಲಸ್ ಅನ್ನು ಒಂದು ಲೋಟ ಜ್ಯೂಸ್ ನೊಂದಿಗೆ ಬೆಎಸಿ ಕುಡಿಯಬಹುದು.



Click it and Unblock the Notifications
