Latest Updates
-
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ!
ನವಜಾತ ಶಿಶುಗಳ ಆರೋಗ್ಯಕರ ನಿದ್ದೆ ಸಡನ್ ಇನ್ಫ್ಯಾಂಟ್ ಡೆತ್ ಸಿಂಡ್ರೋಮ್ ನ್ನು ಕಡಿಮೆ ಮಾಡಬಹುದು!
Post Natal
oi-Shreeraksha
By Shreeraksha
ಸಡನ್ ಇನ್ಫ್ಯಾಂಟ್ ಡೆತ್ ಸಿಂಡ್ರೋಮ್ (ಎಸ್ಐಡಿಎಸ್) ಎಂಬುದು ಒಂದು ವರ್ಷದೊಳಗಿನ ಆರೋಗ್ಯವಂತ ಮಗುವನ್ನು ಕಾಡುವ ಗಂಭೀರ ಸ್ಥಿತಿ. ಇದು ಮಗುವಿನ ಹಠಾತ್ ಅಥವಾ ಅನಿರೀಕ್ಷಿತ ಸಾವಾಗಿದೆ. ಇದಕ್ಕೆ ಕಾರಣಗಳು ಹಲವಾರಿರುತ್ತವೆ. ಆದರೆ ಅಸ್ಥಿರ ನಿದ್ರೆಯು ಇದಕ್ಕೆ ಕಾರಣವಿರಬಹುದು. ನಿಮ್ಮ ಮಗುವಿಗೆ ಸುರಕ್ಷಿತ ನಿದ್ರೆಯ ವಾತಾವರಣವನ್ನು ಒದಗಿಸುವ ಮೂಲಕ ನೀವು SIDS ಮತ್ತು ಆಕಸ್ಮಿಕ ಸಾವಿನ ಅಪಾಯವನ್ನು ಕಡಿಮೆ ಮಾಡಬಹುದು. ಪ್ರತಿ ನಿದ್ರೆಯ ಸಮಯದಲ್ಲಿ ನಿಮ್ಮ ಮಗುವನ್ನು ಸುರಕ್ಷಿತವಾಗಿರಿಸಲು ಈ ಕೆಳಗಿನ ಮಾರ್ಗದರ್ಶನಗಳನ್ನು ಬಳಸಿ - ಚಿಕ್ಕನಿದ್ರೆ ಸಮಯ, ರಾತ್ರಿ ಸಮಯ, ಮನೆ ಅಥವಾ ದೂರ ಪ್ರಯಾಣ ಮಾಡುವಾಗ ಈ ಸಲಹೆಗಳನ್ನು ಪಾಲಿಸಿ.
ಪ್ರತಿ ನಿದ್ರೆಯ ಸಮಯದಲ್ಲಿ ನಿಮ್ಮ ಮಗುವನ್ನು ಸುರಕ್ಷಿತವಾಗಿರಿಸಲು ಮಾರ್ಗದರ್ಶನಗಳು ಇಲ್ಲಿವೆ:

1. ಅಂಗಾತ ಮಲಗಿಸಿ:
- ನಿದ್ದೆ ಮಾಡುವಾಗ ಪ್ರತಿ ಸಲ ನಿಮ್ಮ ಮಗುವನ್ನು ಅವನ ಅಥವಾ ಅವಳ ಬೆನ್ನಿನ ಮೇಲೆ ಇರಿಸಿ.
- ನಿಮ್ಮ ಮಗು ಉರುಳಲು ಪ್ರಾರಂಭಿಸಿದರೆ ತಡೆಯಬೇಡಿ. ಒಮ್ಮೆ ಉರುಳಿದ ಮೇಲೆ ಮತ್ತೆ ಅಂಗಾತ ಮಲಗಿಸುವ ಅಗತ್ಯವಿಲ್ಲ .
- ದೃಢವಾದ ಹಾಸಿಗೆ ಮತ್ತು ಬಿಗಿಯಾದ ತೊಟ್ಟಿಲು ಅಥವಾ ಬಾಸ್ನೆಟ್ ಬಳಸಿ.
- ಬಂಪರ್ ಪ್ಯಾಡ್, ದಿಂಬುಗಳು, ಅಥವಾ ಭಾರವಾದ ಕಂಬಳಿಗಳನ್ನು ಬಳಸಬೇಡಿ ಅಥವಾ ನಿದ್ರೆಯ ಪ್ರದೇಶದಲ್ಲಿ ಆಟಿಕೆಗಳನ್ನು ಇಡಬೇಡಿ.
- ಗರ್ಭಾವಸ್ಥೆಯಲ್ಲಿ ಧೂಮಪಾನ ಮತ್ತು ಸೆಕೆಂಡ್ ಹ್ಯಾಂಡ್ ಹೊಗೆಯನ್ನು ತಪ್ಪಿಸಿ.
- ನಿಮ್ಮ ಮಗುವಿನ ಪರಿಸರವನ್ನು ಹೊಗೆ ಮುಕ್ತವಾಗಿರಿಸಿಕೊಳ್ಳಿ.
- ಮೊದಲ ಆರು ತಿಂಗಳು ನಿಮ್ಮ ಮಗುವಿನೊಂದಿಗೆ ಒಂದು ಕೊಠಡಿಯನ್ನು ಹಂಚಿಕೊಳ್ಳಿ.
- ನೀವು ಬೆಡ್‌ಶೇರಿಂಗ್ ಬಗ್ಗೆ ಯೋಚಿಸುತ್ತಿದ್ದರೆ, ಅಗತ್ಯ ಸುರಕ್ಷತೆಗಳನ್ನು ತೆಗೆದುಕೊಳ್ಳಿ.
- ನಿಮ್ಮ ಮಗುವನ್ನು ವಯಸ್ಕ ಹಾಸಿಗೆಯಲ್ಲಿ ಮಾತ್ರ ಬಿಡಬೇಡಿ. ಶಿಶುಗಳನ್ನು ಸುರಕ್ಷಿತವಾಗಿಡಲು ವಯಸ್ಕರ ಹಾಸಿಗೆಗಳನ್ನು ವಿನ್ಯಾಸಗೊಳಿಸಲಾಗಿಲ್ಲ. ಚಿಕ್ಕ ವಯಸ್ಸಿನ ಶಿಶು ಕೂಡ ಅಪಾಯಕಾರಿ ಸ್ಥಾನಕ್ಕೆ ತಿರುಗಬಹುದು.
- ಮಗುವನ್ನು ಬೆಚ್ಚಗೆ ಇರಿಸಿ ಆದರೆ ಬಿಸಿಯಾಗಿರಬಾರದು. ಕೋಣೆಯ ಉಷ್ಣತೆಯು ವಯಸ್ಕರಿಗೆ ಅನುಕೂಲಕರವಾಗಿರಬೇಕು.
- ಮನೆಯೊಳಗೆ ಇರುವಾಗ ಟೋಪಿಗಳು ಅಥವಾ ಸಾಕ್ಸ್ ಗಳನ್ನು ಬಳಸಬೇಡಿ.
- ನಿಮ್ಮ ಮಗುವನ್ನು ತಿರುಗಿಸಬೇಡಿ.
- ನಿಮ್ಮ ಮಗುವನ್ನು ಬೆಚ್ಚಗಿಡಲು ಸ್ಲೀಪ್ ಸ್ಯಾಕ್, ಸ್ಲೀಪರ್ ಅಥವಾ ಲಘು ಕಂಬಳಿ ಬಳಸಿ.
- ಉತ್ತಮವಾದ ತೊಟ್ಟಿಲುಗಳು ಮತ್ತು ಬಾಸಿನೆಟ್ ಗಳನ್ನು ಬಳಸಿ
- ಕಿಟಕಿಗಳು, ಶಾಖದ ಮೂಲಗಳು, ದೀಪಗಳು, ಪರದೆಗಳು, ವಿದ್ಯುತ್ ಪ್ಲಗ್‌ಗಳು ಮತ್ತು ಹಗ್ಗಗಳಿಂದ ನಿಮ್ಮ ಮಗುವಿನ ತೊಟ್ಟಿಲನ್ನು ದೂರ ಇರಿಸಿ.

2. ಅಪಾಯಗಳಿಂದ ಮುಕ್ತವಾಗಿರುವ ದೃಢವಾದ ನಿದ್ರೆಯ ಹಾಸಿಗೆ:

3. ತಂಬಾಕು ಹೊಗೆಯನ್ನು ತಪ್ಪಿಸಿ:

4. ಕೊಠಡಿ ಹಂಚಿಕೆ:

5. ಸ್ತನ್ಯಪಾನ:
ನಿಮ್ಮ ಮಗುವಿಗೆ ಎದೆಹಾಲು ಉಣಿಸಿ. ಇದು SIDS ಅಪಾಯವನ್ನು ಕಡಿಮೆ ಮಾಡುತ್ತದೆ.

6. ಅಧಿಕ ಬಿಸಿಯಾಗುವುದನ್ನು ತಪ್ಪಿಸಿ:

7. ಅನುಮೋದಿತ ಕೊಟ್ಟಿಗೆ, ತೊಟ್ಟಿಲು ಅಥವಾ ಬಾಸಿನೆಟ್:
Comments
English summary



Click it and Unblock the Notifications