Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ನೀವು ಮಾಡುವುದನ್ನೆ ಮಕ್ಕಳು ಕಲಿಯುತ್ತಾರೆ

6. ನೀರಿನಂಶ: ಹೆಚ್ಚಾಗಿ ನೀರು ಕುಡಿಯಲು ಹೇಳಿ. ಹಣ್ಣಿನ ಜ್ಯೂಸ್, ಸೂಪ್, ಹಾಲನ್ನು ಮಕ್ಕಳಿಗೆ ಕುಡಿಸುವುದರಿಂದ ಮಕ್ಕಳ ಆರೋಗ್ಯ ಹೆಚ್ಚಾಗುವುದು.
7. ಸಿಹಿ: ತುಂಬಾ ಸಿಹಿ ಪದಾರ್ಥಗಳನ್ನು ಮನೆಯಲ್ಲಿ ತಂದಿಡುವುದು. ಸಿಹಿ ತಿಂಡಿಗಳನ್ನು ವಾರಕ್ಕೊಮ್ಮೆ ತಂದರು ಸಾಕು. ಆದರೆ ತರುವಾಗ ಮಿತಿಯಲ್ಲಿ ತಂದರೆ ಮಕ್ಕಳು ಹೆಚ್ಚು ಸಿಹಿ ತಿನ್ನುವ ಅಭ್ಯಾಸ ಬೆಳೆಸಿಕೊಳ್ಳುವುದಿಲ್ಲ.
8. ಪ್ರೀತಿ: ಮಕ್ಕಳ ಮೇಲೆ ಪ್ರೀತಿ ಇದ್ದೇ ಇರುತ್ತದೆ. ಆದರೆ ಆ ಪ್ರೀತಿಯನ್ನು ತುಂಬಾ ಚಾಕಲೇಟ್ ಕೊಡಿಸಿ ತೋರಿಸಬೇಕಾಗಿಲ್ಲ. ಮಕ್ಕಳಿಗೆ ತಿಂಡಿ ತರುವಾಗ ತುಂಬಾ ಕೊಬ್ಬಿನಂಶ ಅಥವಾ ಕೊಲೆಸ್ಟ್ರಾಲ್ ಇರುವ ತಿಂಡಿಗಳನ್ನು ತರುವ ಬದಲು ಆರೋಗ್ಯಕರ ತಿಂಡಿ ಕೊಡಿಸುವುದು ಒಳ್ಳೆಯದು. ಆದರೆ ಮಕ್ಕಳ ಮೇಲೆ ಆ ಆಹಾರ ತಿನ್ನಬೇಡ, ಈ ಆಹಾರ ತಿನ್ನಬಾರದು ಅಂತ ನಿರ್ಬಂಧ ಕೂಡ ಹಾಕಬಾರದು. ಮಕ್ಕಳು ಕೇಳಿದ ತಿಂಡಿ ತೆಗೆದುಕೊಡಿ. ಆದರೆ ಮಿತಿಯಲ್ಲಿ ತೆಗೆದುಕೊಡಿ.
9. ಮಾದರಿ: ನೀವು ಏನು ಮಾಡುತ್ತೀರೊ ಅದನ್ನೇ ನಿಮ್ಮ ಮಕ್ಕಳು ಅನುಸರಿಸುತ್ತಾರೆ. ಟಿವಿ ನೋಡಿ ಊಟ ಮಾಡುವ ಅಭ್ಯಾಸ ನಿಮಗೆ ಇದ್ದರೆ ಮಕ್ಕಳು ಅದೇ ಅಭ್ಯಾಸವನ್ನು ಬೆಳೆಸಿಕೊಳ್ಳುತ್ತಾರೆ.
10. ಟಿವಿ ಮತ್ತು ಕಂಪ್ಯೂಟರ್: ಟಿವಿ ಮತ್ತು ಕಂಪ್ಯೂಟರ್ ಮುಂದೆ ಮಕ್ಕಳು ತುಂಬಾ ಕೂತರೆ ಬೊಜ್ಜು ಬೆಳೆಯುತ್ತದೆ. ಆದ್ದರಿಂದ ಮಕ್ಕಳಿಗೆ ಸ್ಪೋರ್ಟ್ಸ್, ಕ್ರಿಕೆಟ್ ಇವುಗಳಲ್ಲಿ ಆಸಕ್ತಿ ಬೆಳೆಸಿ. ಪ್ರತಿನಿತ್ಯ ವ್ಯಾಯಾಮ ಮಾಡಲು ಹೋಗುವಾಗ ಮಕ್ಕಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗಿ. ಈ ರೀತಿಯ ನಿಯಮಗಳನ್ನು ಪಾಲಿಸಿದರೆ ಮಕ್ಕಳ ಆರೋಗ್ಯ ಹೆಚ್ಚುವುದು.



Click it and Unblock the Notifications
