Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಪೋಷಕರು ಪಾಲಿಸಬೇಕಾದ 10 ನಿಯಮಗಳು
Kids
oi-Reena
By Hema S

1. ಕುರುಕಲು ತಿಂಡಿ ಮತ್ತು ಚಾಕಲೇಟ್ ತರುವುದನ್ನು ಕಮ್ಮಿ ಮಾಡಬೇಕು: ಮಕ್ಕಳು ಆರೋಗ್ಯಕರ, ಪೋಷಕಾಂಶವಿರುವ ಆಹಾರವನ್ನು ಹೆಚ್ಚಾಗಿ ತಿನ್ನುವಂತೆ ಮಾಡಲು ಹಣ್ಣು ಹಂಪಲುಗಳನ್ನು ಹೆಚ್ಚಾಗಿ ತರಬೇಕು. ಮಕ್ಕಳು ಮನೆಯಲ್ಲಿ ಕುರುಕಲು ತಿಂಡಿ ಸಿಗುವುದು ಕಡಿಮೆಯಾದಾಗ ಹಣ್ಣುಗಳನ್ನು ತಿನ್ನುವ ಅಭ್ಯಾಸ ಬೆಳೆಸಿಕೊಳ್ಳುತ್ತಾರೆ.
2. ಮಕ್ಕಳು ತಿನ್ನುವ ಆಹಾರದ ಪ್ರಮಾಣ: ಕೆಲವು ಮಕ್ಕಳಿಗೆ ಊಟ ಕಂಡರೆ ಬೇಡ ಅನ್ನುತ್ತಾರೆ. ತಿಂಡಿ ಬೇಕು ಅಂತ ಅಳುತ್ತಾರೆ. ಆದರೆ ಅವುಗಳನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳದೆ ಮೇಲಿನ ವಿಧಾನ ಅನುಸರಿಸಿದರೆ ಮಕ್ಕಳು ಪೌಷ್ಠಿಕಾಂಶವಿರುವ ಆಹಾರ ತಿನ್ನುವ ಪ್ರಮಾಣ ಹೆಚ್ಚಾಗುತ್ತದೆ.
3. ತಟ್ಟೆ ಖಾಲಿ ಮಾಡಬೇಕೆಂದು ಒತ್ತಾಯ ಹಾಕಬಾರದು: ಅನೇಕ ಪೋಷಕರಿಗೆ ಮಕ್ಕಳು ಪ್ಲೇಟ್ ಖಾಲಿ ಮಾಡಿ ಕೊಡಬೇಕು ಎಂಬ ನಿಯಮವನ್ನು ತಂದಿರುತ್ತಾರೆ. ಈ ರೀತಿ ಮಾಡಿದರೆ ಮಕ್ಕಳಿಗೆ ಇಷ್ಟವಾಗುವುದಿಲ್ಲ. ಮಕ್ಕಳು ಹೊಟ್ಟೆ ತುಂಬಿದ ಮೇಲೆ ಅನ್ನ ಅಥವಾ ತಿಂಡಿ ತಿನ್ನುವಂತೆ ಒತ್ತಾಯ ಮಾಡದಿರುವುದು ಒಳ್ಳೆಯದು.
4. ಆಹಾರ ಅಭ್ಯಾಸ: ಮಕ್ಕಳಿಗೆ ಚಿಕ್ಕದಿರುವಾಗ ತಿನ್ನುವ ಅಭ್ಯಾಸವನ್ನು ದೊಡ್ಡವರಾದ ಮೇಲೆ ಬೆಳೆಸಿಕೊಂಡು ಹೋಗುತ್ತಾರೆ. ಮಕ್ಕಳಿಗೆ ತಿನ್ನು ಅಂತ ಬಾಯಿಗೆ ತುರುಕದೆ ಒಂದು ತುತ್ತು ಕೊಟ್ಟು ನೋಡಿ. ಆ ಆಹಾರ ಇಷ್ಟವಾದರೆ ಮತ್ತೊಂದು ತುತ್ತು ಬೇಕೆಂದು ಮಕ್ಕಳೆ ಕೇಳುತ್ತಾರೆ.
Comments
English summary
10 Rules For Parents To Kids Health | Tips For Kids Health | ಮಕ್ಕಳ ಆರೋಗ್ಯಕ್ಕಾಗಿ ಪೋಷಕರು ಪಾಲಿಸಬೇಕಾದ ನಿಯಮಗಳು | ಮಕ್ಕಳ ಆರೋಗ್ಯಕ್ಕಾಗಿ ಕೆಲ ಸಲಹೆಗಳು
Story first published: Wednesday, April 4, 2012, 17:45 [IST]
Other articles published on Apr 4, 2012



Click it and Unblock the Notifications
